News

(video)ಅವನೇ ಶ್ರೀಮನ್ನಾರಾಯಣ teaser 2 ಚಿಂದಿ ಆಗಿದೆ ಗುರು! ವಿಡಿಯೋ ಈಗ ಸಕತ್ ವೈರಲ್

avane-srimanranaya-new

ಅವನೇ ಶ್ರೀಮನ್ನಾರಾಯಣ ಈ ವರ್ಷದ ಬಹು ನಿರೀಕ್ಷೆಯ ಚಿತ್ರಗಳಲ್ಲಿ ಒಂದು! ಈ ಚಿತ್ರದಲ್ಲಿ ನಮ್ಮ ರಕ್ಷಿತ್ ಶೆಟ್ಟಿ ಅವರು ನಟಿಸುತ್ತಿದ್ದಾರೆ! ಸುಮಾರು ಎರಡು ವರ್ಷಗಳ ನಂತರ ರಕ್ಷತ್ ಶೆಟ್ಟಿ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ! ಅವನೇ ಶ್ರೀಮನ್ನಾರಾಯಣ ಚಿತ್ರವನ್ನು ಪುಷ್ಕರ್ ಅವರು ನಿರ್ಮಾಣ ಮಾಡಿದ್ದಾರೆ! ಈ ಚಿತ್ರವನ್ನು Jairam H N, V Kiran, Ganesh Hegde, Ranganath R V, Karthik Vattikuti, B S Premdeep, Shoonya, M ಬಂಗಾರಪ್ಪ ಅವರು ನಿರ್ದೇಶನ ಮಾಡಿದ್ದಾರೆ! ನೆನ್ನೆ ರಕ್ಷಿತ್ ಶೆಟ್ಟಿ ಅವರ ಹುಟ್ಟು ಹಬ್ಬದ ದಿನ ಅವನೇ ಶ್ರೀಮನ್ನಾರಾಯಣ ಚಿತ್ರದ ಎರಡನೇ ಟೀಸರ್ ಬಿಡುಗಡೆ ಆಗಿ ಸೋಶಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆಗಿದೆ! ಅವನೇ ಶ್ರೀಮನ್ನಾರಾಯಣ ಎರಡನೇ ಟೀಸರ್ ಈ ಕೆಳಗಿನ ವಿಡಿಯೋದಲ್ಲಿ ತಪ್ಪದೆ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ ಒಂದು ವರ್ಷದ ಹಿಂದೆ ಕನ್ನಡ ನಟಿ ರಶ್ಮಿಕಾ ಮಂದಣ್ಣ ಹಾಗು ಕನ್ನಡ ನಟ ರಕ್ಷಿತ್ ಶೆಟ್ಟಿ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದಾದ ಕೆಲವೇ ಕೆಲವು ತಿಂಗಳ ನಂತರ ರಶ್ಮಿಕಾ ಹಾಗು ರಕ್ಷಿತ್ ಶೆಟ್ಟಿ ಅವರು ಬ್ರೇಕ್ ಅಪ್ ಮಾಡಿಕೊಂಡಿದ್ದರು. ತಮ್ಮ ಬ್ರೇಕ್ ಅಪ್ ಆದ ಮೇಲೆ ರಶ್ಮಿಕಾ ಮಂದಣ್ಣ ಅವರು ತೆಲುಗು ಚಿತ್ರಗಳಲ್ಲಿ ಬಹಳ ಬ್ಯುಸಿ ಆಗಿದ್ದರು. ಇತ್ತ ನಮ್ಮ ರಕ್ಷಿತ್ ಶೆಟ್ಟಿ ಅವರು ಕೂಡ ತಮ್ಮ ಸಿನಿಮಾ ಕೆರಿಯರ್ ನಲ್ಲಿ ಫೋಕಸ್ ಮಾಡಲು ಶುರು ಮಾಡಿದರು. ಸದ್ಯ ರಕ್ಷಿತ್ ಶೆಟ್ಟಿ ಅವರು ತಮ್ಮ ಚಾರ್ಲಿ ಹಾಗು ಅವನೇ ಶ್ರೀಮಾನ್ ನಾರಾಯಣ ಚಿತ್ರಗಳಲ್ಲಿ ಬಹಳ ಬ್ಯುಸಿ ಆಗಿದ್ದಾರೆ ಹಾಗು ನಟಿ ರಶ್ಮಿಕಾ ಮಂದಣ್ಣ ಅವರು ಸದ್ಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜೊತೆ ಯಜಮಾನ ಚಿತ್ರದಲ್ಲಿ ನಟಿಸುತ್ತಿದ್ದಾರೆ.
ನೆನ್ನೆ ಕನ್ನಡ ನಟಿ ರಶ್ಮಿಕಾ ಮಂದಣ್ಣ ಅವರು ಹೊಸ ವರ್ಷದ ಪ್ರಯುಕ್ತ ಒಂದು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ನಲ್ಲಿ ರಶ್ಮಿಕಾ ಮಂದಣ್ಣ ಅವರು ತಾವು ನಟಿಸಿದ್ದ ಎಲ್ಲಾ ನಟರ ಜೊತೆ ಫೋಟೋಗಳನ್ನು ಹಾಕಿದ್ದಾರೆ. ಇದಲ್ಲದೆ ರಕ್ಷಿತ್ ಶೆಟ್ಟಿ ಅವರ ಫೋಟೋ ಕೂಡ ಹಾಕಿದ್ದಾರೆ. ಹಾಗು ರಶ್ಮಿಕಾ ಮಂದಣ್ಣ ಅವರು “ಇದು ನನ್ನ ಕುಟುಂಬ, ನನ್ನ 2018 ಸಾಲನ್ನು ಅದ್ಭುತವಾಗಿ ಮಾಡಿದ, ಈ ಎಲ್ಲಾ ನಟರಿಗೆ, ಈ ಎಲ್ಲಾ ಸೂಪರ್ ಸ್ಟಾರ್ಸ್ ಗಳಿಗೆ ಥ್ಯಾಂಕ್ಸ್” ಎಂದು ಹೇಳಿದ್ದಾರೆ. ನಟಿ ರಾಶಿಕ ಮಂದಣ್ಣ ಅವರು ಹಾಕಿರುವ ಫೋಟೋ ಹೇಗಿದೆ ಗೊತ್ತ? ಈ ಕೆಳಗಿನ ಫೋಟೋ ಒಮ್ಮೆ ನೋಡಿರಿ.
ನಿಮಗೆಲ್ಲ ಗೊತ್ತಿರೋ ಹಾಗೆ ಕನ್ನಡ ನಟಿ ರಶ್ಮಿಕಾ ಮಂದಣ್ಣ ಅವರು ತಮ್ಮ ಮೊದಲ ತೆಲುಗು ಚಿತ್ರ ಗೀತಾ ಗೋವಿಂದಂ ಚಿತ್ರದಿಂದ ಬಹಳ ಫೇಮಸ್ ಆದರು. ದಕ್ಷಿಣ ಭಾರತದಲ್ಲೇ ಇವರು ಬಹಳ ಫೇಮಸ್ ಆದರು. ಇದಲ್ಲದೆ ರಶ್ಮಿಕಾ ಹಾಗು ವಿಜಯ್ ದೇವರ ಕೊಂಡ ಜೋಡಿ ಸಕತ್ ಸುದ್ದಿ ಯಲ್ಲಿದ್ದರು. ಹಾಗು ಇವರಿಬ್ಬರ ಒಂದು ಲಿಪ್ ಕಿಸ್ ಸೀನ್ ಕೂಡ ಸೋಶಿಯಲ್ ಮೀಡಿಯಾ ದಲ್ಲಿ ವೈರಲ್ ಆಗಿತ್ತು. ಈಗ ಟ್ವಿಟ್ಟರ್ ನಲ್ಲಿ ರಶ್ಮಿಕಾ ಮಂದಣ್ಣ ಅವರಿಗೆ ಚೈಲ್ಡ್ ಅಂತ ತೆಲುಗು ನಟ ವಿಜಯ್ ದೇವರ ಕೊಂಡ ಹೇಳಿದ್ದಾರೆ. ಅಷ್ಟಕ್ಕೂ ಆಗಿದ್ದೇನು ಗೊತ್ತ, ಈ ಕೆಳಗಿನ ಸ್ಟೋರಿ ನೋಡಿ
ಇತ್ತೀಚಿಗೆ ಗೂಗಲ್ ಒಂದು ಸಮೀಕ್ಷೆಯನ್ನು ಮಾಡಿ ಈ ವರ್ಷದಲ್ಲಿ ದಾಕ್ಷಿ ಭಾರತದಲ್ಲಿ ಅತಿಯಾಗಿ search ಮಾಡಿದ ನಟಿ ಅಂದರೆ ಅದು ರಶ್ಮಿಕಾ ಮಂದಣ್ಣ ಎಂದು ಹೇಳಿದ್ದರು. ಇದಕ್ಕೆ ರಶ್ಮಿಕಾ ಮಂದಣ್ಣ ಅವರಿಗೆ ಶುಭ ಹಾರೈಸಲು ವಿಜಯ್ ದೇವರ ಕೊಂಡ ಅವರು ಒಂದು ಟ್ವೀಟ್ ಮಾಡಿದರು. ಅದರಲ್ಲಿ ರಶ್ಮಿಕಾ ಮಂದಣ್ಣ ಅವರಿಗೆ child ಎಂದು ವಿಜಯ್ ಹೇಳಿದ್ದರು. ಇದಕ್ಕೆ ಉತ್ತರ ವಾಗಿ ರಶ್ಮಿಕಾ ಮಂದಣ್ಣ ಅವರು ಏನು ಟ್ವೀಟ್ ಮಾಡಿದ್ದಾರೆ ನೋಡಿರಿ ವಿಜಯ್ ದೇವರ ಕೊಂಡ ಅವರ ಟ್ವೀಟ್ ಗೆ ರಶ್ಮಿಕಾ ಮಂದಣ್ಣ ಗರಂ ಆಗಿ ಥ್ಯಾಂಕ್ಸ್ ಅಂತ ಹೇಳಿ ಅದಾದ ನಂತರ ನನ್ನನ್ನು ಚೈಲ್ಡ್ ಅಂತ ಕರಿಬೇಡಿ ಎಂದು ಹೇಳಿದ್ದಾರೆ. #DontCallMeChild ಎಂದು ತಮ್ಮ ಟ್ವೀಟ್ ನಲ್ಲಿ ರಶ್ಮಿಕಾ ಮಂದಣ್ಣ ಅವರು ಹೇಳಿದ್ದಾರೆ. ರಶ್ಮಿಕಾ ಮಂದಣ್ಣ ಅವರ ಟ್ವೀಟ್ ಒಮ್ಮೆ ನೋಡಿರಿ. ಸದ್ಯ ರಶ್ಮಿಕಾ ಮಂದಣ್ಣ ಅವರು ದರ್ಶನ್ ಅವರ ಯಜಮಾನ ಚಿತ್ರದಲ್ಲಿ ಬಹಳ ಬ್ಯುಸಿ ಆಗಿದ್ದಾರೆ. ಇದಲ್ಲದೆ ರಶ್ಮಿಕಾ ಮಂದಣ್ಣ ಅವರಿಗೆ ತೆಲುಗು, ತಮಿಳು ಹಾಗು ಮಲಯಾಳಂ ಭಾಷೆ ಸಿನೆಮಾಗಳಲ್ಲಿ ಬಹಳಷ್ಟು ಆಫರ್ ಗಳು ಬರುತ್ತಿವೆ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿರಿ. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ನಮಗೆ ತಿಳಿಸಿರಿ.

Trending

To Top