News

ಈ ಆಟೋ driver ಮಾಡಿದ ಕೆಲಸಕ್ಕೇ ನಡುರಸ್ತೆ ಯಲ್ಲಿ MLA ಅವರೇ ಸನ್ಮಾನ ಮಾಡಿದ್ದಾರೆ!

auto1

ನಮ್ಮ ಜೀವನ ನಮಗಾದರೆ ಸಾಕು ನಮ್ಮ ಜೀವನವನ್ನು ಮೊದಲು ನೋಡಿಕೊಳ್ಳೋಣ ಆಮೇಲೆ ಬೇಕಾದರೆ ಬೇರೆ ಅವರ ಜೀವನ ಅನ್ನೋ ಕಾಲ ಸಾರ್ ಇದು, ಇಲ್ಲಿ ನಾವೇನಾದರೂ ಕಳೆದು ಕೊಂಡು ಬಂದರೆ ಅಷ್ಟೆ ಮರೆತು ಬಿಡಬೇಕು ಅದು ವಾಪಸ್ ಬರುವ ಮಾತೆ ಇಲ್ಲ. ಹಾಗೂ ಅದು ಬೇರೆ ಯಾರಿಗಾದರೂ ಸಿಕ್ಕ್ಕರು ಅದನ್ನು ಯಾರೂ ಕೂಡ ವಾಪಸ್ ಕೊಡುವುದಿಲ್ಲ ಅದು ದುಡ್ಡೇ ಆಗಲಿ ಅಥವ ವಸ್ತುವೇ ಆಗಲಿ. ಇಂತಹ ಕಾಲದಲ್ಲೇ ಒಳ್ಳೆ ಇದ್ದಾರೆ ಆದರೆ ಬೆಳಕಿಗೆ ಬಂದಿಲ್ಲ ಅಷ್ಟೇ! ಬಹುಶಃ ಅಂತಹ ಒಳ್ಳೆ ಅವರನ್ನು ಜನತೆಗೆ ತೋರಿಸಲೆಂದೇ ದೇವರು ಅವರಿಗೆ ಕೆಲವು ಪರೀಕ್ಷೆ ಗಳನ್ನು ಕೊಡುತ್ತಾನೆ ಏನಿಸುತ್ತದೆ! ಅಂತಹ ಪರೀಕ್ಷೆ ಒಂದನ್ನು ಎದರಿಸಿದ ಆಟೋ ಡ್ರೈವರ್ ಒಬ್ಬರು ತಮಿಳುನಾಡಿನ ಮದುರೈ ನಲ್ಲಿ ನೆಲೆಸಿದ್ದಾರೆ. ಅವರೇ ಸೆಲ್ವಂ ದೊರೆ.
ಇವರು ಇತ್ತೀಚೆಗೆ ಆಟೋ ಚಲಾಯಿಸುವಾಗ ಇವರ ಮುಂದೆ ಹೋಗುತ್ತಿದ್ದ ಮಹಿಳೆ ಯೋಬ್ಬರು ಬ್ಯಾಗ್ ಒಂದು ಬೀಳಿಸಿಕೊಂಡು ಹೋಗಿಬಿಡುತ್ತಾರೆ. ಅದನ್ನು ಅವರು ಗಮನಿಸದೆ ಇದ್ದರಿಂದ ಬೈಕ್ ನಲ್ಲಿ ವೇಗವಾಗಿ ಹೋಗಿಬಿಟ್ಟರು. ಅದನ್ನು ನೋಡಿದ ಆಟೋ ಡ್ರೈವರ್ ಬ್ಯಾಗ್ ಅನ್ನು ತೆಗೆದು ನೋಡಿದಾಗ ಅದರಲ್ಲಿ ಬರೋಬ್ಬರಿ 95 ಸಾವಿರ ಹಣವಿರುತ್ತದೆ.
ಅದನ್ನು ಅಲ್ಲೇ ಹತ್ತಿರವಿದ್ದ ಪೊಲೀಸ್ ಸ್ಟೇಶನ್ ಒಂದರಲ್ಲಿ ಒಪ್ಪಿಸುತ್ತಾನೆ. ಅದನ್ನು ಒಪ್ಪಿಸಿ ಮುಂದೆ ಸಾಗುವಾಗ ಅದೇ ಮಹಿಳೆ ಹಣಕ್ಕಾಗಿ ಅರಸುತಿರುತ್ತಾಳೆ, ಇದರ ಬಗ್ಗೆ ಸಂಪೂರ್ಣವಾಗಿ ತಿಳಿದು ಕೊಂಡ ಡ್ರೈವರ್ ಪೊಲೀಸ್ ಸ್ಟೇಶನ್ ಬಳಿ ಹೋಗಿ ಹಣ ಕೊಡಿಸುತ್ತಾರೆ, ಹಾಗೂ ಇದನ್ನು ಗಮನಿಸಿದ ಮಹಿಳಾ MLA ಅವರು ಡ್ರೈವರ್ ಅನ್ನು ಹಾರ ಹಾಕಿ ಸನ್ಮಾನ ಮಾಡಿದ್ದಾರೆ. ಹೌದು ಸ್ವಾಮೀ! ಇಂತಹ ಒಳ್ಳೆಯ ಜನರು ನಮ್ಮ ಮಧ್ಯೆ ಇನ್ನೂ ಇದಾರೆ! ಎಲ್ಲರನ್ನು ಒಂದೇ ತಾಕದಿಯಲ್ಲಿ ತೂಗುವುದು ಬೇಡ! ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿರಿ.

Trending

To Top