ಬ್ರಾ ತರಹದ ಡ್ರೆಸ್ ನಲ್ಲಿ ಅಷುರೆಡ್ಡಿ ಹಾಟ್ ಲುಕ್ಸ್, ಆ ಬಟ್ಟೆಯಾದರೂ ಏತಕ್ಕೆ ಎಂದು ಆಕ್ರೋಷಗೊಂಡ ನೆಟ್ಟಿಗರು…!

ಕಿರುತೆರೆಯಲ್ಲಿ ಅನೇಕ ಶೋಗಳಲ್ಲಿ ಭಾರಿ ಸದ್ದು ಮಾಡುವ ಅಷುರೆಡ್ಡಿ ಬಿಗ್ ಬಾಸ್ ಸೀಸನ್ 3 ಮೂಲಕ ಮತಷ್ಟು ಪಾಪ್ಯುಲರ್‍ ಆದರು. ಇನ್ನೂ ಆಕೆ ಸೋಷಿಯಲ್ ಮಿಡಿಯಾದಲ್ಲಿ ಸಹ ಪುಲ್ ಆಕ್ಟೀವ್ ಆಗಿದ್ದಾರೆ. ಸದಾ ಹಾಟ್ ಹಾಟ್ ಪೊಟೋಶೂಟ್ ಗಳ ಮೂಲಕ ಎಲ್ಲರನ್ನೂ ರಂಜಿಸುತ್ತಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ಅಪಾರ ಪ್ರಮಾಣದ ಅಭಿಮಾನಿಗಳನ್ನು ಹೊಂದಿರುವ ಈಕೆ ಹಂಚಿಕೊಳ್ಳುವ ಪೊಟೊಗಳೂ ಸಹ ಕಡಿಮೆ ಸಮಯದಲ್ಲೇ ಸಖತ್ ವೈರಲ್ ಆಗುತ್ತಿರುತ್ತವೆ. ಇದೀಗ ಆಕೆಯ ಹೊಸ ಅವತಾರ ಕಂಡ ನೆಟ್ಟಿಗರು ಆಕ್ರೋಷಗೊಂಡು ಆಕೆಯ ವಿರುದ್ದ ಕಿಡಿಕಾರಿದ್ದಾರೆ.

ತೆಲುಗು ಹುಡುಗಿ ಅಷುರೆಡ್ಡಿ ಇತ್ತೀಚಿಗೆ ಸೋಷಿಯಲ್ ಮಿಡಿಯಾದಲ್ಲಿ ಬಾಲಿವುಡ್ ನಟಿಯರಂತೆ ಹಾಟ್ ಡೋಸ್ ಏರಿಸಿದ್ದಾರೆ. ಡಬ್ ಸ್ಮಾಷ್ ಮೂಲಕ ಆಕೆ ಜೂನಿಯರ್‍ ಸಮಂತಾ ಎಂತಲೇ ಕರೆಯಲಾಗಿತ್ತು. ಇನ್ನೂ ಆಕೆ ಬಿಗ್ ಬಾಸ್ ಸೀಸನ್ 3 ರಲ್ಲಿ ಭಾಗವಹಿಸುವ ಚಾನ್ಸ್ ಗಿಟ್ಟಿಸಿಕೊಂಡರು. ಬಳಿಕ ಕಿರುತೆರೆಯಲ್ಲಿ ಒಳ್ಳೆಯ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಾ ಕೆರಿಯರ್‍ ಸಾಗಿಸುತ್ತಿದ್ದಾರೆ. ಇನ್ನೂ ಆಕೆ ಸೋಷಿಯಲ್ ಮಿಡಿಯಾದಲ್ಲಿ ಸದಾ ಸುದ್ದಿಯಲ್ಲಿರುತ್ತಾರೆ. ರಾಹುಲ್ ಸಿಪ್ಲಿಗಂಜ್ ಎಂಬಾತನೊಂದಿಗೆ ಆಕೆ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ಸುದ್ದಿಯೂ ಸಹ ಹರಿದಾಡುತ್ತಿರುತ್ತದೆ. ಜೊತೆಗೆ ತನ್ನ ಇನ್ಸ್ಟಾ ಖಾತೆಯಲ್ಲಿ ಗ್ಲಾಮರಸ್ ಪೋಸ್ ಗಳನ್ನು ಹಂಚಿಕೊಳ್ಳುವುದರ ಮೂಲಕ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುತ್ತಾರೆ. ಅದರಲ್ಲೂ ಕೆಲವು ತಿಂಗಳುಗಳ ಹಿಂದೆ ವಿವಾದಿತ ನಿರ್ದೇಶಕ ಎಂತಲೇ ಕರೆಯುವ ರಾಮ್ ಗೋಪಾಲ್ ವರ್ಮಾ ಜೊತೆಗೆ ಬೋಲ್ಡ್ ಸಂದರ್ಶನದಲ್ಲಿ ಭಾಗಿಯಾಗಿದ್ದರು. ಈ ಶೋ ಬಳಿಕ ಆಕೆ ತುಂಬಾನೆ ಪಾಪ್ಯುಲರ್‍ ಆದರು.

ಇನ್ನೂ ಅಷುರೆಡ್ಡಿ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿರುತ್ತಾರೆ. ಬ್ಯಾಕ್ ಟು ಬ್ಯಾಕ್ ಹಾಟ್ ಪೊಟೋಗಳ ಮೂಲಕ ನೆಟ್ಟಿಗರ ಗಮನ ಸೆಳೆಯುತ್ತಿರುತ್ತಾರೆ. ಜೂನಿಯರ್‍ ಸಮಂತಾ ಎಂತಲೇ ಆಕೆಯನ್ನು ಯುವಜನತೆ ಕರೆಯುತ್ತಾರೆ.  ಇದೀಗ ಆಕೆ ಹಂಚಿಕೊಂಡ ಕೆಲವೊಂದು ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುತ್ತವೆ. ಆಕೆ ಒಂದು ವಿಡಿಯೋ ಶೇರ್‍ ಮಾಡಿದ್ದಾರೆ. ಈ ವಿಡಿಯೋದಲ್ಲಿ ಆಕೆ ಶಾಸನಸಭ ಎಂಬ ಸಿನೆಮಾದ ನನ್ನು ಪಟ್ಟುಕುಂಟೆ ಎಂಬ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಆಕೆ ಟೈಟ್ ಫಿಟ್ ಬ್ಲಾಕ್ ಡ್ರೆಸ್ ಧರಿಸಿದ್ದಾರೆ. ಅಕ್ಷರಃ ಬ್ರಾ ನಂತಿರುವ ಡ್ರೆಸ್ ನಲ್ಲಿ ತನ್ನ ದೇಹದ ಮೈಮಾಟ ಪ್ರದರ್ಶನ ಮಾಡಿದ್ದಾರೆ. ಸದ್ಯ ಆಕೆಯ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ವಿಭಿನ್ನ ಕಾಮೆಂಟ್ ಗಳು ಸಹ ಹರಿದುಬರುತ್ತಿವೆ.

ಇನ್ನೂ ಈ ವಿಡಿಯೋದಲ್ಲಿ ಆಕೆ ತನ್ನ ಥೈಸ್, ಹಾಗೂ ಎದೆಯ ಸೌಂದರ್ಯ ಪ್ರದರ್ಶನ ಮಾಡಿದ್ದಾರೆ. ಸದ್ಯ ಆಕೆಯ ಈ ಗ್ಲಾಮರ್‍ ಶೋ ಹಾಟ್ ಟಾಪಿಕ್ ಆಗಿದೆ. ಅಷುರೆಡ್ಡಿ ಇಷ್ಟೊಂದು ಬೋಲ್ಡ್ ಆಗಿ ನೃತ್ಯ ಮಾಡಿದ ಕಾರಣದಿಂದ ಅನೇಕರು ಆಕೆಯ ವಿರುದ್ದ ಆಕ್ರೋಷಗೊಂಡಿದ್ದಾರೆ. ಆ ಡ್ರೆಸ್ ಆದರೂ ಏತಕ್ಕೆ ಅದನ್ನೂ ತೆಗೆದುಬಿಡಿ ಮತಷ್ಟು ಲೈಕ್ ಗಳು, ಕಾಮೆಂಟ್ ಗಳು ಬರುತ್ತವೆ ಎಂದು ಕಾಮೆಂಟ್ ಗಳೂ ಸಹ ಹರಿದುಬರುತ್ತಿವೆ.

Previous articleಟೈಟ್ ಜೀನ್ಸ್ ಧರಿಸಿ ಕಿಲ್ಲಿಂಗ್ ಲುಕ್ಸ್ ನೊಂದಿಗೆ ಹಾಟ್ ಟ್ರೀಟ್ ಕೊಟ್ಟ ಹಾಟ್ ಬ್ಯೂಟಿ ಪೂನಂ…..!
Next articleಡಾರ್ಕ್ ಮೋಡ್ ನಲ್ಲಿ ಹಾಟ್ ಸ್ಟ್ರಕ್ಚರ್ ಶೋ ಮಾಡಿದ ರಾಶಿ ಖನ್ನಾ, ಫಿದಾ ಆದ ಅಭಿಮಾನಿಗಳು…!