Kannada Cinema News

ಕೋಟಿಗೊಬ್ಬ 3 ಚಿತ್ರದಲ್ಲಿ ಸುದೀಪ್ ಜೊತೆ ಸಕತ್ ಹಾ#ಟ್ ಸ್ಟೆಪ್ ಹಾಕಿದ ಆಶಿಕಾ ರಂಗನಾಥ್! ವಿಡಿಯೋ ನೋಡಿ

ಸುದೀಪ್ ಅವರ ಹುಟ್ಟು ಹಬ್ಬದ ಪ್ರಕ್ಯುಕ್ತ ಅವರ ಬಹು ನಿರೀಕ್ಷೆಯ ಚಿತ್ರವಾದ ಕೋಟಿಗೊಬ್ಬ 3 ಚಿತ್ರದ ಹೊಸ ಟೀಸರ್ ಅನ್ನು ಬಿಡುಗಡೆ ಮಾಡಿದ್ದಾರೆ. ಸದ್ಯ ಕಿಚ್ಚ ಸುದೀಪ್ ಅವರ ಕೋಟಿಗೊಬ್ಬ ೩ ರ ಟೀಸರ್ ಸಾಮಾಜಿಕ ಜಾ#ಲ#ತಾಣಗಳಲ್ಲಿ ಸಕತ್ ಸದ್ದು ಮಾಡಿದ್ದು, ಎಲ್ಲೆಡೆ ವೈ#ರಲ್ ಆಗಿದೆ. ಇದಲ್ಲದೆ ಕೋಟಿಗೊಬ್ಬ ೩ ಚಿತ್ರದಲ್ಲಿ ಕನ್ನಡದ ನಟಿಯಾದ ಆಶಿಕಾ ರಂಗನಾಥ್ ಅವರು ಕಿಚ್ಚ ಸುದೀಪ್ ಅವರ ಜೊತೆ ಒಂದು ಹಾಡಿನಲ್ಲಿ ಕಾಣಿಸಿಕೊಂಡು ಸ#ಕತ್ ಸ್ಟೆ#ಪ್ ಹಾಕಿದ್ದಾರೆ! ಸ್ಕ್ರೋಲ್ ಡೌನ್ ಮಾಡಿ ಅದರ ಜ#ಲಕ್ ವಿಡಿಯೋ ಒಮ್ಮೆ ನೋಡಿ

ಹೌದು ನಟಿ ಆಶಿಕಾ ರಂಗನಾಥ್ ಅವರು ಒಂದು ಒಳ್ಳೆಯ ಡ್ಯಾನ್ಸರ್! ಈ ಹಿಂದೆ ಚು#ಟು ಚು#ಟು ಹಾಡಿನಲ್ಲಿ ಅದ್ಭುತ ವಾಗಿ ಡಾನ್ಸ್ ಮಾಡಿದ್ದರು. ಈಗ ಕೋಟಿಗೊಬ್ಬ ೩ ಚಿತ್ರದಲ್ಲಿ ನಮ್ಮ ಕಿಚ್ಚ ಸುದೀಪ್ ಅವರ ಜೊತೆ ಸಕತ್ ಸ್ಟೆಪ್ ಹಾಕಿದ್ದಾರೆ! ಅದರ ಒಂದು ಸಣ್ಣ ಝ#ಲಕ್ ಈ ಕೆಳಗಿನ ವಿಡಿಯೋದಲ್ಲಿ ತಪ್ಪದೆ ನೋಡಿ ಹಾಗು ಇದನ್ನು ಶೇರ್ ಮಾಡಿರಿ

ನಮ್ಮ ಅಭಿನಯ ಚಕ್ರವರ್ತಿ ಕಿಚ್ಚಾ ಸುದೀಪ್ ರವರು ಒಂದೇ ಸಮಯದಲ್ಲಿ 2 ಶೇಡ್ ಗಳಲ್ಲೂ ಕೂಡ ಕಾಣಿಸಿಕೊಳ್ಳುತ್ತಿರುವ ಆಕಾಶನೇ ಅದಿರಿಸುವ ಎಂಬ ಕೋಟಿಗೊಬ್ಬ 3 ಸಿನೆಮಾದ ಮೊದಲ ಪಾರ್ಟಿ ಸಾಂಗ್ ಈಗ ಕೇವಲ ಯೂಟ್ಯೂಬ್ ನಲ್ಲಿ ಅಷ್ಟೇ ಅಲ್ಲದೆ ಸ್ಯಾಂಡಲ್ ವುಡ್ ನಲ್ಲೇ ಅಚ್ಚಳಿಯದ ದಾಖಲೆಯನ್ನ ಸೃಷ್ಟಿ ಮಾಡಿದೆ. ಹಾಗೂ ಸ್ಯಾಂಡಲ್ ವುಡ್ ನಲ್ಲೇ ಹೊಸ ದಾಖಲೆಯನ್ನ ಬರೆದಿದ್ದು ಕೇವಲ 6 ನಿಮಿಷಗಳಲ್ಲಿ 1 ಲಕ್ಷ ವೀಕ್ಷಣೆ 46 ನಿಮಿಷಗಳಲ್ಲಿ 5 ಲಕ್ಷ ವೀಕ್ಷಣೆ ಮತ್ತು 49 ನಿಮಿಷಗಳಲ್ಲಿ 59,000 ಲೈಕ್ಸ್ ಗಳನ್ನ ಈ ಸಾಂಗ್ ಪಡೆದಿದೆ.

ನಮ್ಮ ಅಭಿನಯ ಚಕ್ರವರ್ತಿ ಕಿಚ್ಚಾ ಸುದೀಪ್ ರವರು ಒಂದೇ ಸಮಯದಲ್ಲಿ 2 ಶೇಡ್ ಗಳಲ್ಲೂ ಕೂಡ ಕಾಣಿಸಿಕೊಳ್ಳುತ್ತಿರುವ ಆಕಾಶನೇ ಅದಿರಿಸುವ ಎಂಬ ಕೋಟಿಗೊಬ್ಬ 3 ಸಿನೆಮಾದ ಮೊದಲ ಪಾರ್ಟಿ ಸಾಂಗ್ ಈಗ ಕೇವಲ ಯೂಟ್ಯೂಬ್ ನಲ್ಲಿ ಅಷ್ಟೇ ಅಲ್ಲದೆ ಸ್ಯಾಂಡಲ್ ವುಡ್ ನಲ್ಲೇ ಅಚ್ಚಳಿಯದ ದಾಖಲೆಯನ್ನ ಸೃಷ್ಟಿ ಮಾಡಿದೆ. ಇದರ ಸಕ್ಸಸ್ ನಲ್ಲಿ ಸಿನೆಮಾ ತಂಡ ಈಗಾಗಲೇ 2 ನೆ ಹಾಡು ಮತ್ತು ಸಿನೆಮಾದ ಜಬರ್ದಸ್ತ್ ಟ್ರೇಲರ್ ಅನ್ನ ರಿಲೀಸ್ ಗೆ ರೆಡಿಮಾಡಿಕೊಂಡಿದೆ. ಹೌದು ಬರೋಬ್ಬರಿ 2 ರಿಂದ 3 ದಿನಗಳ ಕಾಲ ಆಕಾಶನೇ ಅದಿರಿಸುವೆ ಎಂಬ ಕಿಚ್ಚಾ ಸುದೀಪ್ ರವರ ಸಾಂಗ್ ನಂ 1 ಟ್ರೆಂಡಿಂಗ್ ನಲ್ಲಿ ಇತ್ತು.

Trending

To Top