Kannada Serials

ಜೊತೆಜೊತೆಯಲಿ ಆರ್ಯವರ್ಧನ್ ಭೇಟಿ ಮಾಡಲು ಅಭಿಮಾನಿಗಳಿಗೆ ಸುವರ್ಣ ಅವಕಾಶ! ಹೆಂಗೆ ಅಂತ ನೋಡಿ

ಕನ್ನಡ ಕಿರುತೆರೆಯಲ್ಲಿ ಅತಿ ಹೆಚ್ಚು ಜನಪ್ರಿಯತೆ ಹಾಗೂ ಪ್ರೇಕ್ಷಕರನ್ನು ಗಳಿಸಿರುವ ಧಾರಾವಾಹಿ ಜೊತೆ ಜೊತೆಯಲಿ. ಕನ್ನಡ ಕಿರುತೆರೆಯ ಇತಿಹಾಸದಲ್ಲಿ ಹೊಸದಾದ ಸಂ’ಚಲನ ಮೂಡಿಸಿದ ಧಾರಾವಾಹಿ ಇದು. ಹೊಸ ರೀತಿಯ ಮೇ’ಕಿಂಗ್, ನಟ ಅನಿರುದ್ಧ, ಹೊಸ ಕಲಾವಿದೆ ಮೇಘಾ ಶೆಟ್ಟಿ, ಇನ್ನಿತರ ಗೌರವಾನ್ವಿತ ಕಲಾವಿದರ ದಂ’ಡೇ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಇದೆ.ಆರ್ಯವರ್ಧನ್ ಹಾಗೂ ಅನು ಸಿರಿಮನೆ ನಡುವಿನ ಪ್ರೀತಿ. ಪುಷ್ಪ ಮತ್ತು ಸುಬ್ಬುವಿನ ಜ’ಗ’ಳ, ಅನು, ರಮ್ಯಾ ಮತ್ತು ಸಂಪತ್ ನಡುವಿನ ಸ್ನೇ’ಹ , ಕಿ’ತಾಪತಿ ಮಾಡುವ ರಘುಪತಿ, ಕೊಂ’ಕು ಮಾತಾಡುವ ರಜಿನಿ. ಒಳ್ಳೆಯ ಸ್ನೇಹಿತನಾಗಿ ಝೇಂಡೆ. ಆರ್ಯವರ್ಧನ್ ತಾ’ಯಿ ಶಾರದಾ ದೇವಿ, ತಮ್ಮ ಹರ್ಷವರ್ಧನ್ ಮತ್ತು ಅತ್ತಿಗೆ ಮಾನಸಿ ಎಲ್ಲಾ ಪಾತ್ರವೂ ಸಹ ಪ್ರೇಕ್ಷಕರಿಗೆ ಇ’ಷ್ಟವಾಗಿದೆ.

ಸಿನಿಮಾ ಹಾಗೂ ಧಾರಾವಾಹಿ ಎರಡು ವೀಕ್ಷಕರಿಗೂ ಸಹ ತಮ್ಮ ಮೆಚ್ಚಿನ ಕಲಾವಿದರನ್ನು ಒಮ್ಮೆ ನೇ’ರವಾಗಿ ಭೇಟಿ ಮಾಡಬೇಕು, ಅವರೊಡನೆ ಮಾತನಾಡಬೇಕು , ಆಟೋಗ್ರಾಫ್ ಪಡೆಯಬೇಕು ಎಂಬ ಆಸೆ ಇರುತ್ತದೆ. ಕೆಲವರು ಶೂ’ಟಿಂಗ್ ನಡೆಯುವ ಸ್ಥಳಕ್ಕೆ ತೆರಳಿ ಕಲಾವಿದರನ್ನು ಭೇಟಿ ಮಾಡುತ್ತಾರೆ. ಜೊತೆ ಜೊತೆಯಲಿ ಧಾರಾವಾಹಿ ವೀಕ್ಷಕರಿಗೂ ಸಹ ಅದೇ ಆಸೆ. ಆದರೆ ಈಗ ಕ’ರೊನಾ ವೈ’ರ’ಸ್ ತೊಂ’ದರೆ ಇರುವುದರಿಂದ ಶೂ’ಟಿಂಗ್ ಸ್ಥಳಕ್ಕೆ ಭೇಟಿ ನೀಡಲು ಸಾರ್ವಜನಿಕರಿಗೆ ಪ್ರವೇಶವಿಲ್ಲ. ಆದರೆ ಆರ್ಯವರ್ಧನ್ ರನ್ನು ಭೇಟಿ ಮಾಡಬೇಕೆಂದು ಹಲವಾರು ವೀಕ್ಷಕರ ಆಸೆ, ತಮ್ಮನ್ನು ಭೇಟಿ ಮಾಡುವ ಕನಸಿಟ್ಟುಕೊಂಡಿರುವ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ ನಟ ಅನಿರುದ್ಧ್. ತಮ್ಮ ಫೇಸ್ ಬುಕ್ ಖಾತೆಯಲ್ಲಿ ಅಭಿಮಾನಿಗಳಿಗಾಗಿ ಸ್ಪೆಷಲ್ ಅ’ವಕಾಶ ನೀಡುವುದರ ಬಗ್ಗೆ ಪೋಸ್ಟ್ ಮಾಡಿದ್ದಾರೆ..

“ಎಲ್ಲರಿಗೂ ಶುಭೋದಯ🙏😊 ಮೊದಲನೆಯದಾಗಿ ನಿಮ್ಮೆಲ್ಲರ ಪ್ರೀತಿ ವಿಶ್ವಾಸಕ್ಕೆ ನನ್ನ ಅಂ’ತರಾಳದ ಅನಂತ ಧನ್ಯವಾದಗಳು.. ತಮ್ಮಲ್ಲಿ ಎಷ್ಟೋ ಅಭಿಮಾನಿಗಳು ನನಗೆ ಉಡುಗೊರೆ ನೀಡಬೇಕು ಹೇಗೆ ತಲುಪಿಸುವುದು ಎಂದೆಲ್ಲಾ ಕೇಳಿದ್ದೀರಿ.. ನೀವೆಲ್ಲರು ನನ್ನ ಮೇಲೆ ಇಟ್ಟಿರುವ ಪ್ರೀತಿ.. ತೋರುತ್ತಿರುವ ವಿ’ಶ್ವಾಸವೇ ನನಗೆ ಅತಿ ದೊಡ್ಡ ಉಡುಗೊರೆ.. ನಾನು ತಮ್ಮೆಲ್ಲರಿಗೂ ಸದಾ ಚಿ’ರ ಋ’ಣಿ….ಹಾಗೆ ತಮ್ಮಲ್ಲಿ ಬಹಳಷ್ಟು ಅಭಿಮಾನಿಗಳು ನನ್ನನ್ನು ಭೇಟಿಯಾಗಬೇಕು.. ಮಾತನಾಡಿಸಬೇಕು.. ಎಲ್ಲಿ ಭೇಟಿಯಾಗುವುದೆಂದು ಕೇಳಿದ್ದೀರಿ.. ಸದ್ಯದ ಪರಿಸ್ಥಿತಿಯಲ್ಲಿ ಅಂದರೆ ಈ ಕ’ರೋನ ಸೋಂ’ಕಿನ ಪ್ರಭಾವ ಮುಗಿದ ನಂತರ ನಾನು ತಮಗೆಲ್ಲಾ ನನ್ನ ಚಿತ್ರೀಕರಣದ, ಅಥವಾ ಮನೆಯ ವಿಳಾಸ ಕೊಡುವೆ. ಆಗ ತಾವು ಅಲ್ಲಿ ಬಂದು ನನ್ನನ್ನು ಭೇಟಿ ಆಗಬಹುದು.. ತಮ್ಮೆಲ್ಲರ ಪ್ರೀತಿ, ವಿಶ್ವಾಸ, ಹಾ’ರೈಕೆ, ಆಶೀರ್ವಾದ ಸದಾ ಹೀಗೆ ಇರಲಿ ಅಂತ ನಾನು ತಮ್ಮಲ್ಲಿ ಕಳಕಳಿಯಿಂದ ಕೇಳಿ ಕೊಳ್ಳುತ್ತೇನೆ.. 🙏🙏🙂 ನಿಮ್ಮ Anirudh..” ಎಂದು ಬರೆದಿದ್ದಾರೆ ಅನಿರುದ್ಧ್.

Trending

To Top