ಇದು ನಮ್ಮ ದೇಶದ ಸ್ಥಿತಿ ಕಣ್ರೀ! ದೇಶ ಕಾಯುವ ಯೋಧರಿಗೆ ಮಲಗಲು ಒಂದು ಸೂರು ಕೂಡ ಇಲ್ಲ! ನಿಜಕ್ಕೂ ಬೇಜಾರ್ ಆಗುವ ವಿಷ್ಯ. ಇವರೆಲ್ಲ ಭಾವಿ ಸೈನಿಕರು. ಚಳಿಗಾಲದಲ್ಲಿ ಈ ಚಳಿಯನ್ನು ತಾಳಲಾರದೆ ರಸ್ತೆ ಪಕ್ಕದಲ್ಲೇ ಮಲಗಿದ್ದಾರೆ. ನಮ್ಮ ಸರ್ಕಾರಗಳು ಏನು ಮಾಡುತ್ತಿವೆ. ಬರಿ ಜಾತಿ, ಹಣ, scam ಎಂದು ಸಾಯುತ್ತಾರೆ ನಮ್ಮ ಕಚಡಾ ರಾಜಕಾರಣಿಗಳು. ನಮ್ಮ ಕರ್ನಾಟಕದ ರೈಚುರು ಜಿಲ್ಲೆಯಲ್ಲಿ ಭಾವಿ ಸೈನಿಕರಿಗೆ ಮಲಗಲು ಒಂದು ವ್ಯವಸ್ಥೆ ಇಲ್ಲ ಕಣ್ರೀ! ನಮ್ಮ ಸೈನಿಕರ ಸ್ಥಿತಿಯನ್ನು ಒಮ್ಮೆ ನೋಡಿರಿ. ನಿಜಕ್ಕೂ ನಿಮ್ಮ ರಕ್ತ ಕುದಿಯುತ್ತದೆ. ಈ ಕೆಳಗಿನ ವಿಡಿಯೋ ನೋಡಿರಿ
ನಮ್ಮ ಕರ್ನಾಟಕದ ರೈಚುರು ಜಿಲ್ಲೆಯಲ್ಲಿ ಸನಿಕಿರೈಗೆ ಇಂಟರ್ವ್ಯೂ ಗಳನ್ನೂ ಆಯೋಜಿಸುದ್ದರು. ಈ ಸಮಯದಲ್ಲಿ ಹೊರ ರಾಜ್ಯಗಳಿಂದ, ನಮ್ಮ ರಾಜ್ಯದ ಬೇರೆ ಬೇರೆ ಊರುಗಳಿಂದ ಬಹಳಷ್ಟು ಜನ ದೇಶ ಸೇವೆಗಾಗಿ ತಮ್ಮ ಹೆಸರುಗಳನ್ನೂ ಭರ್ತಿ ಮಾಡಿ ಬಂದಿದ್ದರು. ಸಂದರ್ಶನ ಬಹಳ ನಿಧಾನ ಗತಿಯಲ್ಲಿ ಸಾಗಿದರಿಂದ ಇವರೆಲ್ಲ ರಾತ್ರಿ ಅಲ್ಲೇ ಕಳೆಯುವ ಪರಿಸ್ಥಿತಿ ಬಂದಿತು. ಭಾವಿ ಸೈನಿಕರಿಗೆ ಸರಿಯಾಗಿ ಮಲಗುವ ಜಾಗ ಕೂಡ ಇಲ್ಲದೆ ಅವರು ಚಾಲೆಯನ್ನು ತಾಳಲಾರದೆ ರಸ್ತೆ ಬದಿಯಲ್ಲೇ ಮಲಗಿದ್ದಾರೆ.
ಅಲ್ಲಿದ್ದ ಭಾವಿ ಸಾಣಿಕರು ತಮಗೆ ಒಂದೇ ಒಂದು ಚಾದರ್ ಆದರು ಕೊಡಿ ಬಹಳ ಚಳಿ ಇದೆ ಎಂದು ಹೇಳಿದರು ಆಳಿದ್ದ ಅಧಿಕಾರಿಗಳು care ಮಾಡಿಲ್ಲ. ನಮ್ಮ ಸರ್ಕಾರ ಏನು ಮಾಡುತ್ತಿದೆ. ಇನ್ನು ಬರಿ ಜಾತಿ ಜಾತಿ ಅಂತ ಒದ್ದಾಡುತ್ತಿದೆ. ಸ್ವಲ್ಪ ಆದರು ನಮ್ಮ ರೈತರ ಬಗ್ಗೆ, ನಮ್ಮ ಸೈನಿಕರ ಬಗ್ಗೆ ಕಾಳಜಿ ಕೊಡಲಿ ಎಂದು ನಮ್ಮ ವಿನಂತಿ. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಪ್ಪದೆ ನಮಗೆ ತಿಳಿಸಿರಿ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡೀರ್.