(video)ಶ್ರುತಿ ಹರಿಹರನ್ ಗೆ ಬಾಯಿಗೆ ಬಂದಹಾಗೆ ಬೈದ ಅರ್ಜುನ್ ಸರ್ಜಾ ಮಾವ! ಶಾಕಿಂಗ್ ವಿಡಿಯೋ ನೋಡಿ!

(video)ಶ್ರುತಿ ಹರಿಹರನ್ ಗೆ ಬಾಯಿಗೆ ಬಂದಹಾಗೆ ಬೈದ ಅರ್ಜುನ್ ಸರ್ಜಾ ಮಾವ! ಶಾಕಿಂಗ್ ವಿಡಿಯೋ ನೋಡಿ!
ಈ ಕೆಳಗಿನ ವಿಡಿಯೋ ನೋಡಿ
https://youtu.be/8_DozHodtIg

ನಿಮಗೆಲ್ಲ ಗೊತ್ತಿರೋ ಹಾಗೆ ಅರ್ಜುನ್ ಸರ್ಜಾ ಕನ್ನಡ ಅಲ್ಲದೆ, ತಮಿಳು, ತೆಲುಗು , ಮಲಯಾಳಂ ಚಿತ್ರಗಳಲ್ಲಿ ನಟಿಸಿರುವ ಒಬ್ಬ ಸೂಪರ್ ಸ್ಟಾರ್. ಹಲವು ವರ್ಷಗಳಿಂದ ಬಹು ಭಾಷೆಗಳಲ್ಲಿ ನಟಿಸಿ, ಯಾವುದೇ ನಟಿಯ ಜೊತೆಗೂ ಅಸಭ್ಯವಾಗಿ ವರ್ತಿಸದ ಸಜ್ಜನ ಅರ್ಜುನ್ ಸರ್ಜಾ ಅವರ ಮೇಲೆ ಇಲ್ಲಸಲ್ಲದ ಆರೋಪ ಹೊರಿಸಿದರೆ ನಂಬಲು ಜನರು ದಡ್ಡರೇ?

ಒಂದೆರಡು ಚಿತ್ರಗಳಲ್ಲಿ ನಟಿಸಿದ ಮೇಲೆ ಕೆಲವೊಂದು ನಟಿಮಣಿಯರಿಗೆ ಕೊಂಬು ಬರುವುದು ಈಗ ಹೊಸ ವಿಷ್ಯ ಏನಲ್ಲ! #metoo ಅಭಿಯಾನದ ಮೂಲಕ ಅದೆಷ್ಟೋ ಹಳೆಯ ನಟಿಯರು ಮತ್ತೆ ಫೇಮಸ್ ಆಗುತ್ತಾ ಇದ್ದಾರೆ. ಕೈಯಲ್ಲಿ ಸಿನೆಮಾಗಳಿಲ್ಲ, ಕೆಲಸ ಇಲ್ಲ, ಆದರೂ ಲೈಮ್ ಲೈಟ್ ಗೆ ಬರಬೇಕು ಅಂದರೆ ಈ #metoo ಅಭಿಯಾನ ಬಗ್ಗೆ ಮಾತಾಡುತ್ತಿದ್ದಾರೆ.

ಸ್ನೇಹಿತರೆ! ಒಂದು ವಿಷ್ಯ ಮನದಲ್ಲಿ ಇರಲಿ! ಎರಡು ಕೈ ಸೇರಿದರೆ ಮಾತ್ರ ಚಪ್ಪಾಳೆ!!!

ವಿನಾಕಾರಣ ದೊಡ್ಡ ನಟರ ಮೇಲೆ ಇಂತಹ ಇಲ್ಲ ಸಲ್ಲದ ಆರೋಪಗಳು ಮಾಡುವುದು ತಪ್ಪು! ಇದರ ಬಗ್ಗೆ ಶ್ರುತಿ ಹರಿಹರನ್ ಗೆ ಕನ್ನಡಿಗರು ಹೇಗೆ ಬೈದಿದ್ದಾರೆ ನೋಡಿರಿ.

Previous article(video)ಹನುಮಂತ ಗೆ ಸರಿಗಮಪ ಅಲ್ಲಿ ಸಿಗುವ ಸಂಭಾವನೆ ಎಷ್ಟು ಗೊತ್ತ! ಈ ವಿಡಿಯೋ ನೋಡಿ
Next article(video)ಶ್ರುತಿ ಹರಿಹರನ್ Me Too ಆರೋಪದ ಬಗ್ಗೆ ದರ್ಶನ್ ಹೇಳಿದ್ದೇನು! ಶಾಕಿಂಗ್ ಸತ್ಯ