(video)ಹುಟ್ಟುಹಬ್ಬಕ್ಕೆ ಮಗಳು ಕೊಟ್ಟ ಉಡುಗೊರೆ ನೋಡಿ ತಲೆಮೇಲೆ ಕೈ ಇಟ್ಟು ಶಾಕ್ ಆದ ಅರ್ಜುನ್ ಸರ್ಜಾ!

ಹುಟ್ಟುಹಬ್ಬಕ್ಕೆ ಮಗಳು ಕೊಟ್ಟ ಉಡುಗೊರೆ ನೋಡಿ ತಲೆಮೇಲೆ ಕೈ ಇಟ್ಟು ಶಾಕ್ ಆದ ಅರ್ಜುನ್ ಸರ್ಜಾ! ಈ ಕೆಳಗಿನ ವಿಡಿಯೋ ತಪ್ಪದೆ ನೋಡಿರಿ! ಕನ್ನಡ ಹಾಗು ತಮಿಳು ನಟ ಅರ್ಜುನ್ ಸರ್ಜಾ ಅವರ ಹುಟ್ಟಿದ…

arjun-sarja

ಹುಟ್ಟುಹಬ್ಬಕ್ಕೆ ಮಗಳು ಕೊಟ್ಟ ಉಡುಗೊರೆ ನೋಡಿ ತಲೆಮೇಲೆ ಕೈ ಇಟ್ಟು ಶಾಕ್ ಆದ ಅರ್ಜುನ್ ಸರ್ಜಾ!
ಈ ಕೆಳಗಿನ ವಿಡಿಯೋ ತಪ್ಪದೆ ನೋಡಿರಿ!

https://youtu.be/Q39cB5KKDRw

ಕನ್ನಡ ಹಾಗು ತಮಿಳು ನಟ ಅರ್ಜುನ್ ಸರ್ಜಾ ಅವರ ಹುಟ್ಟಿದ ಹಬ್ಬಕ್ಕೆ ಅವರ ಮಗಳು ಕೊಟ್ಟ ಗಿಫ್ಟ್ ಏನು ಗೊತ್ತ! ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾ ದಲ್ಲಿ ವೈರಲ್ ಆಗಿದೆ. ತಪ್ಪದೆ ವಿಡಿಯೋ ಪೂರ್ತಿ ನೋಡಿರಿ.
ನಟ, ನಿರ್ದೇಶಕ ಹಾಗು ನಿರ್ಮಾಪಕ ಅರ್ಜುನ್ ಸರ್ಜಾ ಅವರ ಮಗಳು ಐಶ್ವರ್ಯ ಅರ್ಜುನ್ ಅವರು ತಮ್ಮ ತಂದೆಯ ಹುಟ್ಟು ಹಬ್ಬಕ್ಕೆ ಕೊಟ್ಟ ಗಿಫ್ಟ್ ಏನು ಗೊತ್ತ! ಐಶ್ವರ್ಯ ಅರ್ಜುನ್ ತಮ್ಮ ತಂದೆಗೆ ಒಂದು ಹಸುವನ್ನು ಹುಟ್ಟಿದ ಹಬ್ಬಕ್ಕೆ ಗಿಫ್ತಾಗಿ ನೀಡಿದ್ದಾರೆ. ಈ ವಿಡಿಯೋ ಸದ್ಯ ಫೇಸ್ಬುಕ್ ನಲ್ಲಿ ಸಿಕ್ಕಾ ಪತ್ತೆ ವೈರಲ್ ಆಗಿದೆ.

ಇತ್ತೀಚಿಗೆ ಕನ್ನಡಿಗ ಅರ್ಜುನ್ ಸರ್ಜಾ ಅವರು ಕನ್ನಡದಲ್ಲಿ ಪ್ರೇಮ ಬರಹ ಚಿತ್ರವನ್ನು ನಿರ್ದೇಶಿಸಿದ್ದರು. ಈ ಚಿತ್ರ ಸೂಪರ್ ಹಿಟ್ ಆಯಿತು. ಪ್ರೇಮ ಬರಹ ಚಿತ್ರದಲ್ಲಿ ಅರ್ಜುನ್ ಸರ್ಜಾ ಅವರ ಮಗಳು ಐಶ್ವರ್ಯ ಅರ್ಜುನ್ ಹಾಗು ನಟ ಚಂದನ್ ನಟಿಸಿದ್ದರು.

ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಟರ ಬಗ್ಗೆ, ಕನ್ನಡ ನಟಿಯರ ಬಗ್ಗೆ ಹಾಗು ಕರ್ನಾಟಕದ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಫಾಲೌ ಮಾಡಿರಿ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ, ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡದ ಎಲ್ಲಾ ಟ್ರೆಂಡಿಂಗ್ ನ್ಯೂಸ್ ಗಳಿಗಾಗಿ ನಮ್ಮ ವೆಬ್ ಸೈಟ್ ಅನ್ನು ಫಾಲೋ ಮಾಡಿರಿ.

Leave a Reply