Home News (video)ಕೆಜಿಫ್ ಚಿತ್ರದಲ್ಲಿ ಯಶ್ ತಾಯಿ ಪಾತ್ರ ಮಾಡಿದ್ದ ಅರ್ಚನಾ ಅವರ ಮನದಾಳದ ಮಾತುಗಳು, ವಿಡಿಯೋ ನೋಡಿ

(video)ಕೆಜಿಫ್ ಚಿತ್ರದಲ್ಲಿ ಯಶ್ ತಾಯಿ ಪಾತ್ರ ಮಾಡಿದ್ದ ಅರ್ಚನಾ ಅವರ ಮನದಾಳದ ಮಾತುಗಳು, ವಿಡಿಯೋ ನೋಡಿ

archana
archana

ನಿಮಗೆಲ್ಲ ಗೊತ್ತಿರೋ ಹಾಗೆ ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಕೆಜಿಫ್ ಚಿತ್ರ ಬಿಡುಗಡೆ ಆಗಿ ಇಡೀ ದೇಶದಲ್ಲಿ ಭರ್ಜರಿ ಆಗಿ ಪ್ರದರ್ಶನ ಕಾಣುತ್ತಿದೆ. ಕೆಜಿಫ್ ಚಿತ್ರ ಕನ್ನಡ ಅಲ್ಲದೆ, ಭಾರತದ ಸುಮಾರು 5 ಭಾಷೆಯಲ್ಲಿ ಬಿಡುಗಡೆ ಆಗಿತ್ತು. ಕೆಜಿಫ್ ಚಿತ್ರ ಕನ್ನಡದ ಮೊದಲ 200 ಕೋಟಿ ಕಲೆಕ್ಷನ್ ದಾಟಿದ ಚಿತ್ರವಾಗಿದೆ. ನೆನ್ನೆ ನಮ್ಮ ಬೆಂಗಳೂರಿನಲ್ಲಿ ಕೆಜಿಫ್ ಚಿತ್ರದ ಸಕ್ಸಸ್ ಪಾರ್ಟಿ ಆಯೋಜಿಸಲಾಗಿತ್ತು. ಈ ಸಮಯದಲ್ಲಿ ಕೆಜಿಫ್ ಚಿತ್ರದ ತಂಡ, ಹಾಗು ಎಲ್ಲಾ ನಟರು ಕೂಡ ಆಗಮಿಸಿದ್ದರು. ಮಾಧ್ಯಮದವರ ಜೊತೆ ಮಾತಾಡಿದ ಕೆಜಿಫ್ ಚಿತ್ರದಲ್ಲಿ ಯಶ್ ಅವರ ತಾಯಿ ಪಾತ್ರ ಮಾಡಿರುವ ಅರ್ಚನಾ ಜೋಯಿಸ್ ಅವರು ನನಗೆ ಕೆಜಿಫ್ ನಿಂದ ನನ್ನ ಜೀವನ ಬದಲಾಗಿದೆ, ನಾವು ಕೆಜಿಫ್ ಪ್ರಮೋಟ್ ಮಾಡಬೇಕಿಲ್ಲ, ಕೆಜಿಫ್ ನಮನ್ನು ಪ್ರಮೋಟ್ ಮಾಡಿದೆ ಎಂದು ಹೇಳಿದ್ದಾರೆ, ಅರ್ಚನಾ ಜೋಯಿಸ್ ಅವರು ಏನ್ ಮಾತಾಡಿದ್ದಾರೆ, ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಕೆಜಿಫ್ ಚಿತ್ರ ಬಿಡುಗಡೆ ಆಗಿ ಇಡೀ ದೇಶದಲ್ಲಿ ಭರ್ಜರಿ ಆಗಿ ಪ್ರದರ್ಶನ ಕಾಣುತ್ತಿದೆ. ಕೆಜಿಫ್ ಚಿತ್ರ ಕನ್ನಡ ಅಲ್ಲದೆ, ಭಾರತದ ಸುಮಾರು 5 ಭಾಷೆಯಲ್ಲಿ ಬಿಡುಗಡೆ ಆಗಿತ್ತು. ಕೆಜಿಫ್ ಚಿತ್ರ ಕನ್ನಡದ ಮೊದಲ 200 ಕೋಟಿ ಕಲೆಕ್ಷನ್ ದಾಟಿದ ಚಿತ್ರವಾಗಿದೆ. ನೆನ್ನೆ ನಮ್ಮ ಬೆಂಗಳೂರಿನಲ್ಲಿ ಕೆಜಿಫ್ ಚಿತ್ರದ ಸಕ್ಸಸ್ ಪಾರ್ಟಿ ಆಯೋಜಿಸಲಾಗಿತ್ತು. ಈ ಸಮಯದಲ್ಲಿ ಕೆಜಿಫ್ ಚಿತ್ರದ ತಂಡ, ಹಾಗು ಎಲ್ಲಾ ನಟರು ಕೂಡ ಆಗಮಿಸಿದ್ದರು. ಮಾಧ್ಯಮದವರ ಜೊತೆ ಮಾತಾಡಿದ ರಾಕಿಂಗ್ ಸ್ಟಾರ್ ಯಶ್, ಇಂತಹ ಒಂದು ಸಿನಿಮಾ ಕನ್ನಡದಲ್ಲಿ ಮಾಡಲಿಕ್ಕೆ ತಾಕತ್ ಬೇಕು, ಇಲ್ಲ ಅಂದ್ರೆ ಸಾಧ್ಯನೇ ಇಲ್ಲ ಎಂದು ಹೇಳಿದ್ದಾರೆ, ಕೆಜಿಫ್ ಚಿತ್ರದ ಗೆಲುವಿನ ಬಗ್ಗೆ ಯಶ್ ಇನ್ನೂ ಏನ್ ಹೇಳಿದ್ದಾರೆ, ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ KGF ಚಿತ್ರ ಬಿಡುಗಡೆ ಆಗಿ ಸುಮಾರು 14 ದಿನ ಕಳೆದರೂ ಇಡೀ ದೇಶದಲ್ಲಿ KGF ಚಿತ್ರ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಇದಲ್ಲದೆ KGF ಚಿತ್ರದ ಜೊತೆ ಶಾರುಖ್ ಖಾನ್ ಅಭಿನಯದ ZERO ಚಿತ್ರ ಕೂಡ ಅದೇ ದಿನ ಬಿಡುಗಡೆ ಆಗಿತ್ತು. ಆದರೆ KGF ಚಿತ್ರದ ಮುಂದೆ ಜೀರೋ ಚಿತ್ರ ಮಕಾಡೆ ಮಲಗಿದ ವಿಷ್ಯ ನಿಮಗೆ ಗೊತ್ತೇ ಇದೆ! ಈಗ KGF ಚಿತ್ರಕ್ಕೆ ಠಕ್ಕರ್ ನೀಡಲು ಬಾಲಿವುಡ್ ಸೂಪರ್ ಸ್ಟಾರ್ ರಣವೀರ್ ಸಿಂಗ್ ಅವರ ಸಿಂಭಾ ಚಿತ್ರ ಕೂಡ ಮೊನ್ನೆ ಬಿಡುಗಡೆ ಆಗಿತ್ತು. ಆದರೆ KGF ಚಿತ್ರದ ಹವಾ ಮುಂದೆ ಸಿಂಭಾ ಕೂಡ ಮಕಾಡೆ ಮಲಗಿದೆ. ನಿಮಗೆಲ್ಲ ಗೊತ್ತಿರೋ ಹಾಗೆ KGF ವಿಶ್ವ ದಾದ್ಯಂತ ಬಿಡುಗಡೆ ಆಗಿದೆ. KGF ಕರ್ನಾಟಕದಲ್ಲಿ ಅಲ್ಲದೆ, ಅಂದ್ರ ಪ್ರದೇಶ, ತಮಿಳು ನಾಡು, ಕೇರಳ, ಮುಂಬೈ, ಆಗ್ರಾ, ಲಕ್ನೋ, ಪುಣೆ, ಡೆಲ್ಲಿ ಹಾಗು ಇಡೀ ದೇಶದಲ್ಲೇ ಬಿಡುಗಡೆ ಆಗಿದೆ. ಇದಲ್ಲದೆ KGF ಚಿತ್ರದ ಎದುರು ಶಾರುಖ್ ಖಾನ್ ಅವರ zero ಚಿತ್ರ ಕೂಡ ಬಿಡುಗಡೆ ಆಗಿದೆ. ಮುಂಬೈ ಅಲ್ಲಿ ಶಾರುಖ್ ಖಾನ್ ಅವರ zero ಚಿತ್ರಕ್ಕಿಂತ KGF ಚಿತ್ರಕ್ಕೆ ಹೆಚ್ಚು ಜನ ಜೋಗುತ್ತಿದ್ದಾರೆ ಎಂಬ ಮಾಹಿತಿ ಬಂದಿದೆ. ಮುಂಬೈ ಅಲ್ಲೂ ನಮ್ಮ KGF ನದ್ದೇ ಹವಾ, ನಮ್ಮ ಕನ್ನಡದ್ದೇ ಹವಾ ಎಂದು ಹೇಳಬಹುದು. ರಾಕಿಂಗ್ ಸ್ಟಾರ್ ಯಶ್ ಅವರ KGF ಚಿತ್ರದ ಮುಂದೆ ಶಾರುಖ್ ಖಾನ್ ಅವರ ಜೀರೋ ಚಿತ್ರ ಮಕಾಡೆ ಮಲಗಿದೆ.
ಇತ್ತೀಚಿಗೆ ಶಾರುಖ್ ಖಾನ್ ಅವರು ಕೂಡ KGF ಚಿತ್ರ ಅಬ್ಬರವನ್ನು ನೋಡಿ, ಅದರ ಟ್ರೆಂಡಿಂಗ್ ಸುದ್ದಿಗಳನ್ನು ನೋಡಿ ರಾಕಿಂಗ್ ಸ್ಟಾರ್ ಯಶ್ ಬಗ್ಗೆ ಹಾಗು KGF ಚಿತ್ರದ ಬಗ್ಗೆ ಮಾತಾಡಿದ್ದರು. ಶಾರುಖ್ ಖಾನ್ ಅವರು ಹೇಳಿದ್ದೇನು ಅಂದರೆ ” ನಾನು KGF ಚಿತ್ರದ ಟ್ರೇಲರ್ ನೋಡಿದ್ದೇನೆ, ನನಗೆ ಬಹಳ ಇಷ್ಟ ಆಗಿದೆ, ಯಶ್ ಮುಂಬೈ ಗೆ ಬಂದರೆ ಅವರನ್ನು ಭೆಟ್ಟಿ ಆಗುವೆ” ಎಂದು ಹೇಳಿದ್ದರು. ಬಾಲಿವುಡ್ ಮಂದಿ ಶಾರುಖ್ ಖಾನ್ ಅವರ ಜೀರೋ ಚಿತ್ರವೇ ಗೆಲ್ಲುವುದು ಎಂದು ತಿಳಿದು ಕೊಂಡಿದ್ದರು. ಆದರೆ KGF ಚಿತ್ರ ಎಲ್ಲಾ ದಾಖಲೆಗಳನ್ನು ಚಿಂದಿ ಮಾಡಿ ಜೀರೋ ಚಿತ್ರದ ಮುಂದೆ ಎದ್ದು ನಿಂತಿದೆ.
KGF ಇಡೀ ವಿಶ್ವದಲ್ಲಿ ಬಿಡುಗಡೆ ಆಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಚಿತ್ರವನ್ನು ನೋಡಿದ ಪ್ರತಿಯೊಬ್ಬರೂ KGF ಚಿತ್ರವನ್ನು ಹಾಡಿ ಹೊಗಳಿದ್ದಾರೆ. ಇದಲ್ಲದೆ KGF ಚಿತ್ರವನ್ನು ಅಂದ್ರ ಪ್ರದೇಶದಲ್ಲಿ ಹಾಗು ತಮಿಳು ನಾಡಿನಲ್ಲಿ ಜನರು ಅದ್ಭುತವಾಗಿ ಸ್ವೀಕರಿಸಿದ್ದಾರೆ. ತಮಿಳು ನಾಡಿನಲ್ಲಿ ಕೂಡ KGF ಚಿತ್ರ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಇದು KGF ಚಿತ್ರದ ಸಾಧನೆ ಅಲ್ಲ, ಇದು ಕನ್ನಡಿಗರ ಸಾಧನೆ. ಕನ್ನಡಿಗರನ್ನು, ಕನ್ನಡ ಚಿತ್ರಗಳನ್ನು ಇಡೀ ದೇಶವೇ ತಿರುಗಿ ನೋಡುವಂತೆ ಮಾಡಿದ ರಾಕಿಂಗ್ ಸ್ಟಾರ್ ಯಶ್, ಪ್ರಶಾಂತ್ ನೀಲ್ ಹಾಗು KGF ತಂಡಕ್ಕೆ ನಮ್ಮ ಕಡೆ ಇಂದ ಒಂದು ಸಲಾಂ! ಮುಂಬೈ ಅಲ್ಲಿ ಇದೆ ಮೊದಲ ಬಾರಿಗೆ ಬಾಹುಬಲಿ ಬಿಟ್ಟರೆ, ಒಂದು ದಕ್ಷಿಣ ಭಾರತದ ಚಿತ್ರಕ್ಕೆ ಜನ ಇಷ್ಟೊಂದು ಕ್ರೆಜ್ ಇಟ್ಟುಕೊಂಡಿದ್ದಾರೆ. ಇತ್ತೀಚಿಗೆ ನಡೆಸಿದ ಒಂದು ಸಮೀಕ್ಷೆಯಲ್ಲಿ 100 ರಲ್ಲಿ ಸುಮಾರು 80 ರಷ್ಟು ಜನ KGF ಚಿತ್ರ ನೋಡುತ್ತೇವೆ ಎಂದು ಹೇಳಿದ್ದರು. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿರಿ.

Exit mobile version