News

(video)ಅಂಬಿ ಅವರ ಸ್ಮಾರಕ್ಕೆ ಭೇಟಿ ಕೊಟ್ಟ ಸಲ್ಮಾನ್ ಖಾನ್ ಅಣ್ಣ ಅರ್ಬಾಜ್ ಖಾನ್ ಭಾವುಕ! ವಿಡಿಯೋ ವೈರಲ್

arbaz-khan

ನಿಮಗೆಲ್ಲ ಗೊತ್ತಿರೋ ಹಾಗೆ ನಮ್ಮ ನಿಮ್ಮೆಲ್ಲರ ಮೆಚ್ಚಿನ ರೆಬೆಲ್ ಸ್ಟಾರ್ ಅಂಬರೀಷ್ ಅವರು ನಮ್ಮನ್ನು ಆಗಲಿ ಸುಮಾರು 3 ವಾರಗಳೇ ಕಳೆದಿವೆ. ಅಂಬಿ ಅವರ ನೆನಪುಗಳು ಇನ್ನೂ ಮಾಸಿಲ್ಲ, ಅವರ ಸಿನಿಮಾಗಳು, ಹಾಡುಗಳು, ಡೈಲಾಗ್ ಗಳು, ಮೀಡಿಯಾದವರ ಮುಂದೆ ಮಾತಾಡುವ ಶೈಲಿ, ಇನ್ನೂ ನಮ್ಮ ಕಣ್ಣ ಮುಂದೇನೆ ಇದೆ ಅನ್ಸುತ್ತೆ ಕಣ್ರೀ. ಈಗ ವಿಷ್ಯ ಏನಪ್ಪಾ ಅಂದರೆ ಅಂಬಿ ಅವರ ಸ್ಮಾರಕ್ಕೆ ಬಾಲಿವುಡ್ ಸ್ಟಾರ್, ಸಾಲಾಮ್ನ್ ಖಾನ್ ಅವರ ಅಣ್ಣ ಅರ್ಬಾಜ್ ಖಾನ್ ಅವರು ಭೇಟಿ ಕೊಟ್ಟಿದ್ದಾರೆ. ಅಂಬಿ ಸ್ಮಾರಕದ ಬಳಿ ಹೋಗಿ ನಮಸ್ಕರಿಸಿ ಬಂದಿದ್ದಾರೆ. ಅದಾದಮೇಲೆ ಮೀಡಿಯಾ ದವರ ಹತ್ತಿರ ಅಂಬಿ ಅವರ ಬಗ್ಗೆ ಮಾತಾಡಿದ್ದಾರೆ. ಈ ಕೆಳಗಿನ ವಿಡಿಯೋ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ ನೆನ್ನೆ ಅಂಬರೀಷ್ ಅವರ 11 ನೇ ದಿನದ ಪುಣ್ಯ ತಿಥಿ. ಈ ಸಮಯದಲ್ಲಿ ಅಂಬರೀಷ್ ಅವರ ಮಡದಿ ಸುಮಲತಾ, ಮಗ ಅಭಿಷೇಕ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ದೊಡ್ಡಣ್ಣ, ರಾಕ್ ಲೈನ್ ವೆಂಕಟೇಶ್ ಹಾಗು ಹಲವಾರು ಗಣ್ಯರು ಆಗಮಿಸಿದ್ದರು. ಎಲ್ಲಾರೂ ಕಂಠೀರವ ಸ್ಟುಡಿಯೋ ದಲ್ಲಿ ಇರುವ ಅಂಬಿ ಅವರ ಪುಣ್ಯ ಸ್ಮಾರಕಕ್ಕೆ ಪೂಜೆ ಸಲ್ಲಿಸಿದರು. ಅದಲ್ಲದೆ ಕನ್ನಡದ ಹೆಮ್ಮೆಯ ಕ್ರಿಕೆಟ್ ತಾರೆ ಅನಿಲ್ ಕುಂಬ್ಳೆ ಅವರು ಕೂಡ ಬಂದಿದ್ದರು. ಮಡದಿ ಸುಮಲತಾ ಅವರು ಅಂಬಿ ಅವರ ಕೊನೆಯ ಆಸೆಯ ಪ್ರಕಾರ ಅವರ ಎಲ್ಲಾ ಅಭಿಮಾನಿಗಳಿಗೆ ಅನ್ನ ದಾನ ಮಾಡಿದ್ದರು. ಸುಮಾರು 5000 ಕ್ಕೂ ಹೆಚ್ಚು ಅಭಿಮಾನಿಗಳು ಅರಮನೆ ಮೈದಾನಕ್ಕೆ ಬಂದಿದ್ದರು. ಈ ಕೆಳಗಿನ ವಿಡಿಯೋ ತಪ್ಪದೆ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ ನಮ್ಮ ನಿಮ್ಮೆಲ್ಲರ ಮೆಚ್ಚಿನ ಕರುನಾಡ ಕರ್ಣ ರೆಬೆಲ್ ಸ್ಟಾರ್ ಅಂಬರೀಷ್ ಅವರು ತೀರಿಕೊಂಡು ಇಂದಿಗೆ 11 ದಿನ ಕಳೆದಿದೆ. ಹಿಂದೂ ಸಂಪ್ರಾಯದ ಪ್ರಕಾರ ಇಂದು ಅಂಬರೀಷ್ ಅವರ ಪುಣ್ಯ ತಿಥಿಯನ್ನು ಮಾಡಲಾಗುತ್ತದೆ. ಕಂಠೀರವ ಸ್ಟುಡಿಯೋ ದಲ್ಲಿ ಇರುವ ಅಂಬಿ ಅವರ ಸಮಾಧಿಗೆ ಈಗಾಗಲೇ ನೂರಾರು KG ಹೂಗಳ ಅಲಂಕಾರ ನಡೆಯುತ್ತಿದೆ. ಸ್ಟುಡಿಯೋ ದಲ್ಲಿ ಎತ್ತರದ ಅಂಬಿ ಅವರ ಫೋಟೋ ಕೂಡ ಹಾಕಲಾಗಿದೆ. ಈ ಸಮಯದಲ್ಲಿ ಅಂಬರೀಷ್ ಅವರ ಮಡದಿ ಸುಮಲತಾ, ಪುತ್ರ ಅಭಿಷೇಕ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗು ಕೆಲವು ಆಪ್ತರು ಆಗಮಿಸಿದ್ದಾರೆ. ಇದರ ಎಕ್ಸ್ಕ್ಲೂಸಿವ್ – ಈ ಕೆಳಗಿನ ವಿಡಿಯೋ ತಪ್ಪದೆ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ ಇತ್ತೀಚಿಗೆ ನಮ್ಮ ಕನ್ನಡ ಚಿತ್ರ ರಂಗದ ಎಲ್ಲಾ ಹಿರಿಯರು ಸೇರಿ ರೆಬೆಲ್ ಸ್ಟಾರ್ ಅಂಬರೀಷ್ ಅವರ ನೆನಪಿಗೋಸ್ಕರ ಒಂದು ಮೀಟಿಂಗ್ ಮಾಡಿದ್ದರು. ಈ condolense ಮೀಟಿಂಗ್ ನಲ್ಲಿ ಅಂಬರೀಷ್ ಅವರ ಮಡದಿ ಸುಮಲತಾ, ಮಗ ಅಭಿಷೇಕ್ ಬಂದಿದ್ದರು. ಅದಲ್ಲದೆ ಕನ್ನಡ ಚಿತ್ರ ರಂಗದ ಹಿರಿಯರಾದ ದೊಡ್ಡಣ್ಣ, ರಾಕ್ ಲೈನ್ ವೆಂಕಟೇಶ್, ಉಮಾಶ್ರೀ, ಶಿವಣ್ಣ, ರಾಘವೇಂದ್ರ ರಾಜಕುಮಾರ್, ಜಯಂತಿ ಕೂಡ ಬಂದಿದ್ದರು. ಈ ಸಮಯದಲ್ಲಿ ಮಾತಾಡಿದ ಹಿರಿಯ ನಟಿ ಉಮಾಶ್ರೀ ಅವರು ಅಂಬಿ ಅವರ ಬಿರಿಯಾನಿ ಕಥೆಯನ್ನು ಹೇಳಿ ಭಾವುಕರಾದರು. ನೀವು ಈ ವಿಡಿಯೋ ಒಮ್ಮೆ ನೋಡಿರಿ
ಇಂದು ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ KFCC condolence ಮೀಟಿಂಗ್ ಅನ್ನು ಆಯೋಜಿಸಲಾಗಿತ್ತು. ಈ ಸಮಯದಲ್ಲಿ ಅಂಬರೀಷ್ ಅವರ ಪತ್ನಿ ಸುಮಲತಾ ಅವರು ಅಂಬಿ ಬಗ್ಗೆ ಮಾತಾಡುತ್ತ ಬಹಳ ಭಾವುಕ ರಾದರು. “ಅಂಬಿ ರಾಜನಾಗಿ ಬಂದ್ರು, ರಾಜನಾಗಿ ಹೋದ್ರು” ಎಂದು ಅಂಬಿ ಅವರ ಬಗ್ಗೆ ಹೇಳಿದ್ದಾರೆ.ಅದಲ್ಲದೆ ಅಂಬಿ ಅವರ ಪುತ್ರ ಅಭಿಷೇಕ್ ಅವರು ಮಾತಾಡುತ್ತ ತಮ್ಮ ಹಾಗು ಅಂಬಿಯ ನಡುವೆ ನಡೆದ ಒಂದು ಘಟನೆ ಬಗ್ಗೆ ಹೇಳಿ ನಕ್ಕರು. ಇದಲ್ಲದೆ ರಾಕ್ ಲೈನ್ ವೆಂಕಟೇಶ್ ಅವರಿಗೆ , ಎಲ್ಲಾ ಮಾಧ್ಯಮ ದವರಿಗೆ ಹಾಗು ಕನ್ನಡಿಗರಿಗೆ ಥ್ಯಾಂಕ್ಸ್ ಎಂದು ಅಭಿಷೇಕ್ ಅವರು ಹೇಳಿದ್ದಾರೆ.

Trending

To Top