ಅಪ್ಪು ಮೊಬೈಲ್ ನೋಡುವಾಗ ಅಶ್ವಿನಿ ಅವರಿಗೆ ಸಿಕ್ಕ ವಿಷಯಗಳೇನು ಗೊತ್ತಾ?

ಪುನೀತ್ ರಾಜ್ ಕುಮಾರ್ ಅವರು ಆಸ್ಪತ್ರೆಗೆ ಟ್ರೀಟ್ಮೆಂಟ್ ತೆಗೆದುಕೊಳ್ಳಲು ಹೋದಾಗ ಅವರ ಮೊಬೈಲ್ ಪರ್ಸ್ ಇನ್ನಿತ್ತರ ವಸ್ತುಗಳನ್ನ ಅಶ್ವಿನಿ ಅವರಿಗೆ ಕೊಡಲಾಗಿತ್ತು ಅವುಗಳ ಬಗ್ಗೆ ಯಾರಿಗೂ ಸಹ ಅಷ್ಟೊಂದು ಗಮನವೇ ಇರಲಿಲ್ಲ ಅವುಗಳನ್ನ ಒಂದು ಕಡೆ ಸೇಫ್ ಆಗಿ ಎತ್ತಿಡಲಾಗಿತ್ತು.

ಆದರೆ ನೆನ್ನೆ ಪುನೀತ್ ಅವರ ಮೊಬೈಲ್ ನೋಡಿದ ಅಶ್ವಿನಿಗೆ ಒಂದು ಅಚ್ಚರಿಯೇ ಕಾದಿದೆ. ಅವರು ಪುನೀತ್ ಅವರ ಮೊಬೈಲ್ ಅನ್ನ ಸಂಕ್ಷಿಪ್ತವಾಗಿ ನೋಡುತ್ತಾರೆ, ಅದರಲ್ಲಿ ಪುನೀತ್ ಅವರು ಲಾಸ್ಟ್ ಕಾಲ್ ನ ಮಾಡಿರುತ್ತಾರೆ ಯಾರಿಗೆ ಎಂದರೆ ಭಜರಂಗಿ 2 ಆ ದಿನವೇ ರಿಲೀಸ್ ಆಗಿರುತ್ತದೆ ಅವರು ಮ್ಯಾನೇಜರ್ ಗೆ ಹೇಳಿ ಅವರು ಸಹ ಖುಷಿ ಪಟ್ಟಿರುತ್ತಾರೆ.

ಅನಂತರದಲ್ಲಿ ಅವರ ಅಕೌಂಟ್ ನಿಂದ ತುಂಬಾ Transaction ಆಗಿರುತ್ತದೆ ಅವರು ಯಾವಾಗಲೂ ಸಹ ಚೆಕ್ ಬುಕ್ ಇಲ್ಲದೆ ಹೊರಗೆ ಹೋಗುತ್ತಿರಲಿಲ್ಲ. ಅವರು ಮೊಬೈಲ್ ನಲ್ಲಿಯೂ ಸಹ ಹಲವಾರು ಟ್ರಸ್ಟ್ ಗಳಿಗೆ ದಾನ ಮಾಡಿದ ಟ್ರಂಸ್ಸಸಿಷನ್ ನೋಡಿ ಶಾಕ್ ಆಗುತ್ತಾರೆ.

ಅನಂತರದಲ್ಲಿ ಅವರು ಪುನೀತ್ ಅವರು ತೆಗೆದುಕೊಂಡಿದ್ದ ಫೋಟೋಸ್ ವಿಡಿಯೋಸ್ ಪಾರ್ಟಿಯಲ್ಲಿನ ಫೋಟೋಸ್ ಎಲ್ಲಾ ನೋಡಿ ಆ ಎಲ್ಲಾ ಭಾವನೆಗಳನ್ನು ವ್ಯಕ್ತಪಡಿಸದೆ ಕಣ್ಣೀರು ಹಾಕುತ್ತಾರೆ. ಅವರ ಭಾವನೆಗಳನ್ನು ವ್ಯಕ್ತಪಡಿಸಲು ಈ ದಿನ ಪುನೀತ್ ಅವರು ಇಲ್ಲ ಅದಕ್ಕಾಗಿ ಅವರು ಕಣ್ಣಿರು ಹಾಕುತ್ತಾರೆ. ಈ ವಿಚಾರ ಇದೀಗ ಎಲ್ಲಾ ಕಡೆ ವೈರಲ್ ಆಗುತ್ತಿದೆ.

Previous articleಪುನೀತ್ ಅವರ ಅಕ್ಕ ಲಕ್ಷ್ಮಿ ಮತ್ತು ಭಾವ ರಾಮ್ ಕುಮಾರ್ ಹೇಳಿದ ಅದೊಂದು ಮಾತಿಗೆ ಗರಂ ಆಗಿದ್ರಂತೆ ಅಶ್ವಿನಿ
Next articleಮಕ್ಕಳಿಗಾಗಿ ಅಪ್ಪು ಎಷ್ಟು ಆಸ್ತಿ ಮಾಡಿದ್ದಾರೆ ಗೊತ್ತಾ?