ಮಕ್ಕಳಿಗಾಗಿ ಅಪ್ಪು ಎಷ್ಟು ಆಸ್ತಿ ಮಾಡಿದ್ದಾರೆ ಗೊತ್ತಾ?

ಪುನೀತ್ ರಾಜ್ ಕುಮಾರ್ ಅವರು ಎಂದು ಸಹ ಹಣ್ಣಕ್ಕೆ ಪ್ರಾಮುಖ್ಯತೆಯನ್ನ ಕೊಡಲಿಲ್ಲ. ಪುನೀತ್ ಅವರ ಆಸ್ತಿ ಮತ್ತು ಅವರ ಧಾನ ಮಾಡಿರುವ ಆಸ್ತಿ ಎರಡನ್ನು ತಕ್ಕಡಿಯಲ್ಲಿ ತೂಗಿದರೆ ಮೇಲೆ ಬರುವುದು ನಿಜಕ್ಕೂ ದಾನ ಮಾಡಿರುವ ಆಸ್ತಿ ಎನ್ನಬಹುದು.

ಎಷ್ಟೇ ಹಣ್ಣವಿದ್ದರು ಸಹ ಒಂದು ರೂಪಾಯಿ ಕೊಡುವುದಕ್ಕೂ ಸಹ ಹಿಂದೆ ಮುಂದೆ ನೋಡುವ ಈ ಕಾಲದಲ್ಲಿ ಅಪ್ಪು ಕೋಟಿ ಕೋಟಿಯೇ ದಾನ ಮಾಡಿದ್ದಾರೆ. ಅಪ್ಪುವಿಗೆ ಇಬ್ಬರು ಹೆಣ್ಣು ಮಕ್ಕಳು ಮೊದಲ ಮಗಳ ಹೆಸರು ದೃತಿ ಅವರು ಅಮೆರಿಕಾದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಎರಡನೇ ಮಗಳ ಹೆಸರು 10 ನೆ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

ಅಪ್ಪು ಅವರು ಯಾವಾಗಲೂ ತಮ್ಮ ಮಕ್ಕಳಿಗೆ ನನ್ನ ಹಣದ ಮೇಲೆ ನನ್ನ ಆಸ್ತಿಯ ಮೇಲೆ ನಿಲ್ಲಬೇಡಿ ಏಕೆಂದರೆ ಅದು ನನ್ನ ಸಂಪದನೆ ನಿಮ್ಮ ಸಂಪಾದನೆ ನೀವೇ ಮಾಡಿಕೊಳ್ಳಬೇಕು ನನ್ನ ಮೇಲೆ ಡಿಪೆಂಡ್ ಆಗಬೇಡಿ. ನೀವು ಕೂಡ ಆರ್ಥಿಕ ಸಬಲತೆಯಿಂದ ನೀವು ಇರಬೇಕು ಎನ್ನುತ್ತಿದ್ದರು ಪುನೀತ್ ರಾಜ್ ಕುಮಾರ್.

ಅದೇ ಮಾತಿನಂತೆ ಹೆಂಡತಿಯನ್ನು ಸಹ ಪಿ.ಆರ್.ಕೆ ಪ್ರೊಡಕ್ಷನ್ಸ್ ಸ್ಥಾಪಿಸಿ ಅಶ್ವಿನಿ ಅವರನ್ನು ನಿರ್ಮಾಪಕಿಯನ್ನಾಗಿ ಮಾಡುವ ಮೂಲಕ ಅವರನ್ನು ಕೂಡ ಆರ್ಥಿಕವಾಗಿ ಸ್ಟ್ರಾಂಗ್ ಆಗಿ ಮಾಡಿದ್ದಾರೆ.ಪುನೀತ್ ಅವರು ಮಕ್ಕಳ ಮೇಲೆ ಯಾವುದೇ ಪ್ರತಿಯನ್ನ ಸಹ ಮಾಡಿರುವುದಿಲ್ಲ ಏಕೆಂದರೆ ಮಕ್ಕಳಿಗೆ ಇನ್ನ ಚಿಕ್ಕ ವಯಸ್ಸು ಅದಕ್ಕಾಗಿ ಅವರ ಹೆಸದಲ್ಲಿ ಯಾವುದೇ ಪ್ರಾಪರ್ಟಿ ಮಾಡಿಲ್ಲ.

Previous articleಅಪ್ಪು ಮೊಬೈಲ್ ನೋಡುವಾಗ ಅಶ್ವಿನಿ ಅವರಿಗೆ ಸಿಕ್ಕ ವಿಷಯಗಳೇನು ಗೊತ್ತಾ?
Next articleಸರಿಗಮಪ ಶೋ ಇಂದ ಹೊರಬಂದ್ರಾ ನಾದಬ್ರಹ್ಮ ಹಂಸಲೇಖಾ?