Entertainment

ಅಪ್ಪು ಮೊದಲ ತಿಂಗಳ ಕಾರ್ಯದ ಬಗ್ಗೆ ದೊಡ್ಮನೆ ಹೇಳಿದ್ದೇನು ನೋಡಿ

ನಿಮ್ಮೆಲ್ಲರಿಗೂ ತಿಳಿದಿರುವ ಹಾಗೆ ಪುನೀತ್ ರಾಜ್ ಕುಮಾರ್ ಅವರಿಗೆ ಈಗಾಗಲೇ ಎಲ್ಲ ಪ್ರಶಸ್ತಿಗಳು ಗೌರವಗಳು ಸಲ್ಲುತ್ತಲೇ ಇದೆ. ಹಲವಾರು ಕಡೆ ಪುನೀತ್ ಅವರಿಗೆ ನೇತ್ರ ಧಾನ ಶಿಬಿರ, ರಕ್ತ ಧಾನ ಶಿಭಿರಾಗಳನ್ನೇ ತೆರೆದುಕೊಂಡಿದ್ದಾರೆ. ಅನಂತರದಲ್ಲಿ ಪುಟ್ಟದಿಗಳ ನಿರ್ಮಾಣವೇ ಆಗುತ್ತಿದೆ.

ಈಗ ಪುತ್ಥಳಿಗಳ ನಿರ್ಮಾಣ ಎಷ್ಟರ ಮಟ್ಟಿಗೆ ಆಗುತ್ತಿದೆ ಎಂದರೆ ಚಿನ್ನದಲ್ಲಿ ಬೆಳ್ಳಿಯಲ್ಲಿ ಕೂಡ ಆಗುತ್ತಿದೆ. ನಿಮಗೆ ಗೊತ್ತಿರುವಂತೆ ಅಪ್ಪು ನಮನ ಕಾರ್ಯಕ್ರಮಕ್ಕೆ ಯಾರ ಮನುಷ್ಯನ ಸಹಾಯವೇ ಇಲ್ಲದೆ 43 ಗಂಟೆಗಳ ಕಾಲ ಯಂತ್ರವೇ ತಯಾರು ಮಾಡಿತ್ತು ಅಪ್ಪುವಿನ ಪುತ್ಥಳಿಯನ್ನ ಇದೆ ರೀತಿ ಈ ತಿಂಗಳ ಕಾರ್ಯ ಬರುವಷ್ಟರಲ್ಲಿ ಎಲ್ಲಾ ಕಡೆ ಪುತ್ಥಳಿಗಳ ನಿರ್ಮಾಣ ಆಗಲೇ ಬೇಕು ಎಂದು ಈಗ ಅನೇಕ ಪುತ್ಥಳಿಗಳು ನಿರ್ಮಾಣ ಆಗಿದೆ.

ಇದನ್ನು ನೋಡುತ್ತಿರುವಂತಹ ದೊಡ್ಮನೆ ತುಂಬಾ ನೆ ಖುಷಿ ಪಟ್ಟಿದೆ. ಅಪ್ಪು ಇಷ್ಟೊಂದು ಬೆಳೆದಿದ್ದಾನೆ ಎಂದು ಗೊತ್ತೇ ಇರಲಿಲ್ಲ ಅಪ್ಪು ಬದುಕಿದ್ದಾಗ ಮಾತ್ರವಲ್ಲ ಸತ್ತ ಮೇಲೆ ಕೂಡ ಜಯ ಪಡೆದುಕೊಂಡಿದ್ದಾನೆ ಎಂದು ದೊಡ್ದ್ಮನೆ ಹೇಳುತ್ತಿದೆ. ಅಪ್ಪುವಿನ ತಿಂಗಳ ಕಾರ್ಯ ಸಹ ನಡೆಯುತ್ತದೆ ಎಂದು ದೊಡ್ಮನೆ ತಿಳಿಸಿದೆ.

Trending

To Top