News

(video) ನಮ್ಮ ಅಪ್ಪಂದಿರು ಇಂಡಸ್ಟ್ರೀಯಲ್ಲಿ ಇದ್ದಿದ್ದಕ್ಕೆ ನಾವು ಕಷ್ಟ ಪಟ್ವಿ! ದರ್ಶನ್ ಖಡಕ್ ಮಾತು!

darshan

ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ನೆನ್ನೆ ಧಾರ್ಮ ಕೀರ್ತಿ ರಾಜ್ ಅವರ ಅಭಿನಯದ ಹೊಸ ಚಿತ್ರ ಚಾಣಾಕ್ಷ ಚಿತ್ರದ ಆಡಿಯೋ ಬಿಡುಗಡೆ ಮಾಡಿದರು. ಈ ಸಮಾರಂಭದಲ್ಲಿ ನಮ್ಮ ದರ್ಶನ್ ಅವರು ನಮ್ಮ ಅಪ್ಪಂದಿರು ಇಂಡಸ್ಟ್ರೀಯಲ್ಲಿ ಇದ್ದಿದ್ದಕ್ಕೆ ನಾವು ಕಷ್ಟ ಪಟ್ವಿ. ಎಂದು ಹೇಳಿದ್ದಾರೆ. ಈ ಕೆಳಗಿನ ವಿಡಿಯೋ ದರ್ಶನ್ ಅವರ ವಿಡಿಯೋ ತಪ್ಪದೆ ನೋಡಿರಿ.

ಈ ಕೆಳಗಿನ ವಿಡಿಯೋ ನೋಡಿರಿ

ಸದ್ಯ ಕನ್ನಡ ನಟ ದರ್ಶನ್ ಅವರು ತಮ್ಮ ಕುರುಕ್ಷೇತ್ರ ಚಿತ್ರದಲ್ಲಿ ಬಹಳ ಬ್ಯುಸಿ ಆಗಿದ್ದಾರೆ. ಚಿತ್ರ ಇನ್ನೇನು ತೆರೆ ಕಾಣಲಿದೆ. ದರ್ಶನ್ ಅವರು ಹೊಸ ಚಿತ್ರ ಯಜಮಾನ ಚಿತ್ರೀಕರಣ ಇನ್ನೇನು ಮುಗಿದಿದೆ. ಯಜಮಾನ ಚಿತ್ರ ಕೂಡ ಇನ್ನೇನು ತೆರೆಕಾಣಲಿದೆ.

ಡಚ್ಚು ಮನೆಯಲ್ಲಿ ಅಪರೂಪವಾದ ಅಥಿತಿ ಆಗಮನ ಅದರ ಜೊತೆ ಹೆಂಡತಿ ವಿಜಯಲಕ್ಷ್ಮಿ ಯ ತರ್ಲೆ ನೋಡಿ ಯಜಮಾನ ಫುಲ್ ಖುಷ್. ಅಪಘಾತವಾದ ನಂತರ ದರ್ಶನ್ ರವರು ಎಲ್ಲ ದೇವಸ್ಥಾನಗಳಿಗೆ ಬೇಟಿನೀಡುತ್ತಿದ್ದಾರೆ. ಹಾಗೂ ಮೈಸೂರಿನ ಅವರ ಮನೆಯೊಂದರಲ್ಲಿ ಸದ್ಯಕ್ಕೆ ವಿಸ್ರಮಿಸಿಕೊಳ್ಳಿಟಿದ್ದಾರೆ.

ಇತ್ತೀಚೆಗೆ ಅವರ ಮನೆಗೆ ಒಬ್ಬುರು ವಿಶೇಷ ಅತಿಥಿ ಯೊಬ್ಬರು ಆಗಮಿಸಿದ್ದಾರೆ ಅವರು ಬೇರೆ ಯಾರೂ ಅಲ್ಲ ಮುದ್ದಾದ ಗಿಳಿ. ಹೌದು ವಿಜಯಲಕ್ಷ್ಮಿ ಹಾಗೂ ಮುದ್ದಾದ ಗಿಳಿ ಹಾಗೂ ಡಚ್ಚು ಜೊತೆಗೆ ಇರುವ ಫೋಟೋ ಒಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವಿಜಯಲಕ್ಷ್ಮಿ ಅವರ ಜೊತೆಗೆ ಗಿಳಿ ಇರುವ ಫೋಟೋ ಒಂದು ಮುದ್ದಾಗಿ ಸೆರೆಯಾಗಿದೆ.

ಫೋಟೋ ದಲ್ಲ್ಲಿ ಗಿಳಿ ಯೊಂದು ವಿಜಯಲಕ್ಷ್ಮಿ ಅವರ ಕೈ ಮೇಲೆ ಕೂತಿದ್ದು ಅದರ ಜೊತೆ ವಿಜಯಲಕ್ಷ್ಮಿ ಅವರು ಮಾತನಾಡುತ್ತಿರುವುದು ಕಂಡುಬಂದಿದೆ. ಅದನ್ನೂ ಕಂಡ ದರ್ಶನ್ ಅವರು ನಸು ನಕ್ಕಿರುವುದು ಫೋಟೋದಲ್ಲಿ ಸೆರೆಯಾಗಿದೆ. ಮೊದಲೇ ಪ್ರಾಣಿಗಳ ಪ್ರೇಮಿ ಆಗಿರುವ ದರ್ಶನ್ ರವರು ಅವರ ತೋಟದಲ್ಲಿ ಕುದರೆ ಸಾಕಿದ್ದಾರೆ ಹಾಗೂ ಕೆಲವಾರು ವನ್ಯ ಜೀವಿಗಳನ್ನು ದತ್ತು ಪಡೆದುಕೊಂಡು ಸಾಕುತ್ತಿದ್ದಾರೆ.

ಮಗ ಕೂಡ ಮೊನ್ನೆ ಮೊನ್ನೆ ಕುದುರೆಯ ಮೇಲೆ ರೈಡ್ ಮಾಡುತ್ತಿರುವುದು ಕಂಡುಬಂದಿದೆ. ವಿಜಯಲಕ್ಷ್ಮಿ ಅವರು ಸಹ ಪ್ರಾಣಿಗಳ ಪ್ರೇಮಿ ಆಗಿರುವುದರಿಂದ ಅವ್ರು ಒಂದು ಬೆಕ್ಕನ್ನು ಸಾಕಿದ್ದಾರೆ..

ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ನೆನ್ನೆ ಧಾರ್ಮ ಕೀರ್ತಿ ರಾಜ್ ಅವರ ಅಭಿನಯದ ಹೊಸ ಚಿತ್ರ ಚಾಣಾಕ್ಷ ಚಿತ್ರದ ಆಡಿಯೋ ಬಿಡುಗಡೆ ಮಾಡಿದರು. ಈ ಸಮಾರಂಭದಲ್ಲಿ ನಮ್ಮ ದರ್ಶನ್ ಅವರು ನಮ್ಮ ಅಪ್ಪಂದಿರು ಇಂಡಸ್ಟ್ರೀಯಲ್ಲಿ ಇದ್ದಿದ್ದಕ್ಕೆ ನಾವು ಕಷ್ಟ ಪಟ್ವಿ. ಎಂದು ಹೇಳಿದ್ದಾರೆ. ಈ ಕೆಳಗಿನ ವಿಡಿಯೋ ದರ್ಶನ್ ಅವರ ವಿಡಿಯೋ ತಪ್ಪದೆ ನೋಡಿರಿ.

(video) ನಮ್ಮ ಅಪ್ಪಂದಿರು ಇಂಡಸ್ಟ್ರೀಯಲ್ಲಿ ಇದ್ದಿದ್ದಕ್ಕೆ ನಾವು ಕಷ್ಟ ಪಟ್ವಿ! ದರ್ಶನ್ ಖಡಕ್ ಮಾತು!
ಈ ಕೆಳಗಿನ ವಿಡಿಯೋ ನೋಡಿರಿ

ಸದ್ಯ ಕನ್ನಡ ನಟ ದರ್ಶನ್ ಅವರು ತಮ್ಮ ಕುರುಕ್ಷೇತ್ರ ಚಿತ್ರದಲ್ಲಿ ಬಹಳ ಬ್ಯುಸಿ ಆಗಿದ್ದಾರೆ. ಚಿತ್ರ ಇನ್ನೇನು ತೆರೆ ಕಾಣಲಿದೆ. ದರ್ಶನ್ ಅವರು ಹೊಸ ಚಿತ್ರ ಯಜಮಾನ ಚಿತ್ರೀಕರಣ ಇನ್ನೇನು ಮುಗಿದಿದೆ. ಯಜಮಾನ ಚಿತ್ರ ಕೂಡ ಇನ್ನೇನು ತೆರೆಕಾಣಲಿದೆ.

ಡಚ್ಚು ಮನೆಯಲ್ಲಿ ಅಪರೂಪವಾದ ಅಥಿತಿ ಆಗಮನ ಅದರ ಜೊತೆ ಹೆಂಡತಿ ವಿಜಯಲಕ್ಷ್ಮಿ ಯ ತರ್ಲೆ ನೋಡಿ ಯಜಮಾನ ಫುಲ್ ಖುಷ್. ಅಪಘಾತವಾದ ನಂತರ ದರ್ಶನ್ ರವರು ಎಲ್ಲ ದೇವಸ್ಥಾನಗಳಿಗೆ ಬೇಟಿನೀಡುತ್ತಿದ್ದಾರೆ. ಹಾಗೂ ಮೈಸೂರಿನ ಅವರ ಮನೆಯೊಂದರಲ್ಲಿ ಸದ್ಯಕ್ಕೆ ವಿಸ್ರಮಿಸಿಕೊಳ್ಳಿಟಿದ್ದಾರೆ.

ಇತ್ತೀಚೆಗೆ ಅವರ ಮನೆಗೆ ಒಬ್ಬುರು ವಿಶೇಷ ಅತಿಥಿ ಯೊಬ್ಬರು ಆಗಮಿಸಿದ್ದಾರೆ ಅವರು ಬೇರೆ ಯಾರೂ ಅಲ್ಲ ಮುದ್ದಾದ ಗಿಳಿ. ಹೌದು ವಿಜಯಲಕ್ಷ್ಮಿ ಹಾಗೂ ಮುದ್ದಾದ ಗಿಳಿ ಹಾಗೂ ಡಚ್ಚು ಜೊತೆಗೆ ಇರುವ ಫೋಟೋ ಒಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವಿಜಯಲಕ್ಷ್ಮಿ ಅವರ ಜೊತೆಗೆ ಗಿಳಿ ಇರುವ ಫೋಟೋ ಒಂದು ಮುದ್ದಾಗಿ ಸೆರೆಯಾಗಿದೆ.

ಫೋಟೋ ದಲ್ಲ್ಲಿ ಗಿಳಿ ಯೊಂದು ವಿಜಯಲಕ್ಷ್ಮಿ ಅವರ ಕೈ ಮೇಲೆ ಕೂತಿದ್ದು ಅದರ ಜೊತೆ ವಿಜಯಲಕ್ಷ್ಮಿ ಅವರು ಮಾತನಾಡುತ್ತಿರುವುದು ಕಂಡುಬಂದಿದೆ. ಅದನ್ನೂ ಕಂಡ ದರ್ಶನ್ ಅವರು ನಸು ನಕ್ಕಿರುವುದು ಫೋಟೋದಲ್ಲಿ ಸೆರೆಯಾಗಿದೆ. ಮೊದಲೇ ಪ್ರಾಣಿಗಳ ಪ್ರೇಮಿ ಆಗಿರುವ ದರ್ಶನ್ ರವರು ಅವರ ತೋಟದಲ್ಲಿ ಕುದರೆ ಸಾಕಿದ್ದಾರೆ ಹಾಗೂ ಕೆಲವಾರು ವನ್ಯ ಜೀವಿಗಳನ್ನು ದತ್ತು ಪಡೆದುಕೊಂಡು ಸಾಕುತ್ತಿದ್ದಾರೆ.

ಮಗ ಕೂಡ ಮೊನ್ನೆ ಮೊನ್ನೆ ಕುದುರೆಯ ಮೇಲೆ ರೈಡ್ ಮಾಡುತ್ತಿರುವುದು ಕಂಡುಬಂದಿದೆ. ವಿಜಯಲಕ್ಷ್ಮಿ ಅವರು ಸಹ ಪ್ರಾಣಿಗಳ ಪ್ರೇಮಿ ಆಗಿರುವುದರಿಂದ ಅವ್ರು ಒಂದು ಬೆಕ್ಕನ್ನು ಸಾಕಿದ್ದಾರೆ.

Click to comment

You must be logged in to post a comment Login

Leave a Reply

Trending

To Top