Kannada Reality Shows

ಮಜಾ ಟಾಕೀಸ್ ನಲ್ಲಿ ತೆರೆ ಹಿಂದೆ ಆಗುವ ಅವಾಂತರ ನೋಡಿ, ಬಿ#ದ್ದು ಬಿ#ದ್ದು ನಕ್ಕ ಅಪರ್ಣ! ವಿಡಿಯೋ ನೋಡಿ

aparna-maja-talkies

ಮಜಾ ಟಾಕೀಸ್ ಕನ್ನಡದ ಹೆಸರಾಂತ ಹಾಸ್ಯ ಶೋಗಳಲ್ಲಿ ಒಂದು! ಕಲರ್ಸ್ ವಾಹಿನಿಯಲ್ಲಿ ಪ್ರಸಾರ ವಾಗುವ ಮಜಾ ಟಾಕೀಸ್, ಬಹಳಷ್ಟು ಕನ್ನಡ ಸಿನಿಮಾ ಗಳನ್ನೂ ಪ್ರಮೋಟ್ ಮಾಡುತ್ತಾರೆ. ಈ ಶೋನಲ್ಲಿ ನಮ್ಮ ಸೃಜನ್ ಲೋಕೇಶ್ ಅವರು ನಿರೂಪಣೆ ಕೆಲಸ ಮಾಡುತ್ತಾರೆ. ಸೃಜನ್ ಲೋಕೇಶ್ ಅವರ ಜೊತೆ ಈ ಷೋ ನಲ್ಲಿ ಕುರಿ ಪ್ರತಾಪ್, ಅಪರ್ಣ, ಶ್ವೇತಾ ಚಂಗಪ್ಪ, ಕೂಡ ನಟಿಸಿದ್ದಾರೆ. ಕಾಮೆಡಿ ಕಿಲಾಡಿಗಳು ಖ್ಯಾತಿಯ ನಯನ ಕೂಡ ಮಜಾ ಟಾಕೀಸ್ ನಲ್ಲಿ ನಟಿಸಿದ್ದಾರೆ. ಮಜಾ ಟಾಕೀಸ್ ಚಿತ್ರೀಕರಣದ ಸಮಯದಲ್ಲಿ ನಮ್ಮ ಕನ್ನಡದ ಫೇಮಸ್ ನಿರೂಪಕಿಯಾದ ಅಪರ್ಣ ಅವರು ತೆರೆ ಹಿಂದೆ ಮಾಡಿರುವ ಕೀಟಲೆಗಳನ್ನು ನೋಡಿದ್ರೆ ಬಿ#ದ್ದು ಬಿ#ದ್ದು ನಗ್ತೀರಾ! ಈ ಕೆಳಗಿನ ವಿಡಿಯೋ ತಪ್ಪದೆ ಒಮ್ಮೆ ನೋಡಿರಿ

ಮಜಾ ಟಾಕೀಸ್ ಕನ್ನಡದ ಹೆಸರಾಂತ ಹಾಸ್ಯ ಶೋಗಳಲ್ಲಿ ಒಂದು! ಕಲರ್ಸ್ ವಾಹಿನಿಯಲ್ಲಿ ಪ್ರಸಾರ ವಾಗುವ ಮಜಾ ಟಾಕೀಸ್, ಬಹಳಷ್ಟು ಕನ್ನಡ ಸಿನಿಮಾ ಗಳನ್ನೂ ಪ್ರಮೋಟ್ ಮಾಡುತ್ತಾರೆ. ಈ ಶೋನಲ್ಲಿ ನಮ್ಮ ಸೃಜನ್ ಲೋಕೇಶ್ ಅವರು ನಿರೂಪಣೆ ಕೆಲಸ ಮಾಡುತ್ತಾರೆ. ಸೃಜನ್ ಲೋಕೇಶ್ ಅವರ ಜೊತೆ ಈ ಷೋ ನಲ್ಲಿ ಕುರಿ ಪ್ರತಾಪ್, ಅಪರ್ಣ, ಶ್ವೇತಾ ಚಂಗಪ್ಪ, ಕೂಡ ನಟಿಸಿದ್ದಾರೆ. ಕಾಮೆಡಿ ಕಿಲಾಡಿಗಳು ಖ್ಯಾತಿಯ ನಯನ ಕೂಡ ಮಜಾ ಟಾಕೀಸ್ ನಲ್ಲಿ ನಟಿಸಿದ್ದಾರೆ. ಮಜಾ ಟಾಕೀಸ್ ಚಿತ್ರೀಕರಣದ ಸಮಯದಲ್ಲಿ ನಮ್ಮ ಕುರಿ ಪ್ರತಾಪ್ ಅವರ ಹಾಸ್ಯವನ್ನು ನೋಡಿದ್ರೆ ನೀವು ಬಿದ್ದು ಬಿದ್ದು ನಗ್ತೀರಾ ಕಣ್ರೀ! ಕುರಿ ಪ್ರತಾಪ್ ಅವರ ಕಾಮಿಡಿ ಟೈಮಿಂಗ್, ಆ ಪಂಚ್ ಡೈಲಾಗ್ ಗಳು ಸೂಪರ್ ಗುರು!

ಎಲ್ಲಿದ್ದೆ ಇಲ್ಲಿಯ ತನಕ ಚಿತ್ರದ ಮುಹೂರ್ತ ನೆನ್ನೆ ಬೆಂಗಳೂರಿನಲ್ಲಿ ನಡೆಯಿತು. ಮುಹೂರ್ತದ ಜೊತೆ ಚಿತ್ರ ತಂಡದವರು ಹೀರೋ ಹೆರೋಯಿನ್ ಆದ ಸೃಜನ್ ಲೋಕೇಶ್ ಹಾಗು ಹರಿ ಪ್ರಿಯ ಅವರ ಫೋಟೋಶೂಟ್ ಅನ್ನು ಕೂಡ ರಿಲೀಸ್ ಮಾಡಿದರು. ಎಲ್ಲಿದ್ದೆ ಇಲ್ಲಿ ತನಕ ಕನ್ನಡ ಚಿತ್ರದಲ್ಲಿ ಸೃಜನ್ ಲೋಕೇಶ್ ಹಾಗು ಹರಿ ಪ್ರಿಯ ಅವರು ಗಂಡ ಹೆಂಡತಿಯ ಪಾತ್ರ ಮಾಡುತ್ತಿದ್ದಾರೆ ಎಂಬ ಸುದ್ದಿ ಹೊರ ಬಿದ್ದಿದೆ. ಎಲ್ಲಿದ್ದೆ ಇಲ್ಲಿ ತನಕ ಚಿತ್ರದ ಮುಹೂರ್ತ ಸಮಯದಲ್ಲಿ ವಿನೋದ್ ಪ್ರಭಾಕರ್ ಅವರು ಕೂಡ ಆಗಮಿಸಿದ್ದರು. ಸೃಜನ್ ಲೋಕೇಶ್ ಹಾಗು ದರ್ಶನ್ ಅವರ ಬಗ್ಗೆ , ಅವರ ಪಟ್ಟಿರುವ ಕಷ್ಟಗಳ ಬಗ್ಗೆ ಮಾತಾಡಿದ್ದಾರೆ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ ಎಲ್ಲಾ ಲೇಟೆಸ್ಟ್ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿರಿ.

ನೆನ್ನೆ ಬೆಂಗಳೂರಿನಲ್ಲಿ ಈ ಚಿತ್ರದ ಮುಹೂರ್ತ ಸಮಾರಂಭ ದಲ್ಲಿ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕೂಡ ಬಂದಿದ್ದರು. ಸೃಜನ್ ಲೋಕೇಶ್, ಹರಿ ಪ್ರಿಯ ಹಾಗು ಚಿತ್ರ ತಂಡಕ್ಕೆ ಶುಭ ಹಾರೈಸಿದರು. ಇದಲ್ಲದೆ ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಅವರು ಬಹಳ ದಿನಗಳ ಕಾಲ ಚಿತ್ರ ರಂಗದಿಂದ ದೂರ ಉಳಿದಿದ್ದರು. ಅವರು ತಮ್ಮ ಮಜಾ ಟಾಕೀಸ್ ಶೋನಲ್ಲೇ ಬಹಳ ಬ್ಯುಸಿ ಆಗಿದ್ದಾರೆ. ಈಗ ಮತ್ತೆ ಕನ್ನಡ ಚಿತ್ರ ರಂಗಕ್ಕೆ ಹೀರೋ ಆಗಿ ವಾಪಾಸ್ ಎಂಟ್ರಿ ಕೊಟ್ಟಿದ್ದಾರೆ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿರಿ.

Trending

To Top