Kannada Serials

ಜೊತೆ ಜೊತೆಯಲಿ ಧಾರಾವಾಹಿ ಅನು ಸಿರಿಮನೆ- ಮೇಘ ಶೆಟ್ಟಿ ಅವರ ಸಕತ್ ಟಿಕ್ ಟಾಕ್ ವೀಡಿಯೋಸ್ ನೋಡಿ!

‘ಜೊತೆ ಜೊತೆಯಲಿ’ ಧಾರಾವಾಹಿಯಲ್ಲಿ ಅನು ಪಾತ್ರವನ್ನು ಮೇಘಾ ಶೆಟ್ಟಿ ನಿರ್ವಹಿಸುತ್ತಿದ್ದಾರೆ. ಈಗಾಗಲೇ ಅವರಿಗೆ ಸಾಕಷ್ಟು ಅಭಿಮಾನಿ ವರ್ಗ ಸೃಷ್ಟಿಯಾಗಿದೆ. ಅನು ರೀತಿಯ ಮಗಳು ನಮ್ಮ ಮನೆಯಲ್ಲೂ ಕೂಡ ಇರಬೇಕು ಎಂದು ಎಷ್ಟೋ ಪ್ರೇಕ್ಷಕರು ಬಯಸುತ್ತಿದ್ದಾರೆ.. ಕಿರುತೆರೆಯಲ್ಲಿ ‘ಜೊತೆ ಜೊತೆಯಲಿ’ ಧಾರಾವಾಹಿ ಅವರ ಮೊದಲ ಪ್ರಾಜೆಕ್ಟ್. ಟಿಆರ್‌ಪಿ ವಿಚಾರದಲ್ಲಿ ಈ ಧಾರಾವಾಹಿ ಆರಂಭದಿಂದಲೂ ತನ್ನ ಛಾಪನ್ನು ಮೂಡಿಸಿದೆ. 45 ವರ್ಷದ ಗಂಡು ಮತ್ತು 20 ವರ್ಷದ ಹುಡುಗಿಯ ಪ್ರೇ#ಮಕಥೆಯಿದು. ಈ ಧಾರಾವಾಹಿ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಸಂಪಾದನೆ ಮಾಡಿಕೊಂಡಿದೆ. ಆಗಾಗ ಹಲವು ವಿಚಾರಗಳಿಗೆ ಧಾರಾವಾಹಿ ಹೊರತಾಗಿ ಈ ತಂಡದ ಸದಸ್ಯರು ಸುದ್ದಿಯಲ್ಲಿರುತ್ತಾರೆ. ಹೌದು! ಜೊತೆ ಜೊತೆಯಲಿ ತಂಡದವರ ಈ ಟಿಕ್ ಟಾಕ್ ವಿಡಿಯೋಗಳನ್ನು ನೀವು ನೋಡಲೇಬೇಕು! ಸ್ಕ್ರೋಲ್ ಡೌನ್ ಮಾಡಿ ಇವರ ವಿಡಿಯೋ ನೋಡಿ

ಅಷ್ಟೇ ಅಲ್ಲದೆ ಧಾರಾವಾಹಿ ಮೂಲಕ ಸ್ವಚ್ಛತೆ, ಆಹಾರ, ಮೊಬೈಲ್ ಮುಂತಾದ ವಿಚಾರಗಳ ಬಗ್ಗೆ ಸಾಮಾಜಿಕ ಜಾಗೃತಿ, ಮೂಡಿಸುತ್ತಿದೆ ಈ ತಂಡ. ಹೌದು! ಜೊತೆಜೊತೆಯಲಿ ತಂಡದವರ ಅದ್ಭುತ ಟಿಕ್ ಟಾಕ್ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ವೈರಲ್ ಆಗಿದೆ! ಈ ಕೆಳಗಿನ ವಿಡಿಯೋ ತಪ್ಪದೆ ನೋಡಿರಿ

ಮೊದಲ ಬಾರಿಗೆ ಜೊತೆ ಜೊತೆಯಲಿ ಧಾರಾವಹಿಯ ಆಫರ್ ಬಂದಾಗ ತಿರಸ್ಕರಿಸಿದರು ನಾಯಕಿ ಮೇಘ ಶೆಟ್ಟಿ .. ಏಕೆಂದರೆ ‘ಜೊತೆ ಜೊತೆಯಲಿ’ ಧಾರಾವಾಹಿಗೆ ಅವಕಾಶ ಬಂದಾಗ ಅವರು ಇನ್ನು ಕಾಲೇಜು ಓದುತ್ತಿದ್ದರು. ಪರೀಕ್ಷೆ ಇದ್ದಿದ್ದರ ಕಾರಣದಿಂದ ನಟಿಸಲ್ಲ ಎಂದಿದ್ದರು. ಮೇಘಾ ಹೀಗೆ ಹೇಳಿದ್ದಕ್ಕೆ ರಾಘವೇಂದ್ರ ಹುಣಸೂರು ಅವರು ಪರೀಕ್ಷೆ ಮುಗಿಸಿ ಬನ್ನಿ ಕಾಯುತ್ತೇವೆ ಎಂದಿದ್ದರು. ಹಾಗೆ ಮೇಘಾ ಅವರಿಗಾಗಿ ಕಾದರು. ಪರೀಕ್ಷೆ ಎಲ್ಲಾ ಮುಗಿದ ನಂತರ ರಾಘವೇಂದ್ರ ಹುಣಸೂರು ಅವರೇ ಮತ್ತೊಮ್ಮೆ ಫೋನ್‌ ಮಾಡಿ ಮಾತನಾಡಿದ ಮೇಲೆ ಮೇಘಾ ಶೆಟ್ಟಿ ಕತೆ ಕೇಳಿ ತುಂಬಾ ಚೆನ್ನಾಗಿದೆ ಅನಿಸಿ, ಅವರ ಮನೆಯಲ್ಲೂ ಒಪ್ಪಿಗೆ ಕೊಟ್ಟ ಮೇಲೆ ಮೊದಲ ಬಾರಿಗೆ ಕಿರುತೆರೆಯಲ್ಲಿ ಕಾಣಿಸಿಕೊಂಡರು.

‘ಜೊತೆ ಜೊತೆಯಲಿ’ ಧಾರಾವಾಹಿಯಲ್ಲಿ ಅನು ಪಾತ್ರವನ್ನು ಮೇಘಾ ಶೆಟ್ಟಿ ನಿರ್ವಹಿಸುತ್ತಿದ್ದಾರೆ. ಈಗಾಗಲೇ ಅವರಿಗೆ ಸಾಕಷ್ಟು ಅಭಿಮಾನಿ ವರ್ಗ ಸೃಷ್ಟಿಯಾಗಿದೆ. ಅನು ರೀತಿಯ ಮಗಳು ನಮ್ಮ ಮನೆಯಲ್ಲೂ ಕೂಡ ಇರಬೇಕು ಎಂದು ಎಷ್ಟೋ ಪ್ರೇಕ್ಷಕರು ಬಯಸುತ್ತಿದ್ದಾರೆ.. ಕಿರುತೆರೆಯಲ್ಲಿ ‘ಜೊತೆ ಜೊತೆಯಲಿ’ ಧಾರಾವಾಹಿ ಅವರ ಮೊದಲ ಪ್ರಾಜೆಕ್ಟ್. ಟಿಆರ್‌ಪಿ ವಿಚಾರದಲ್ಲಿ ಈ ಧಾರಾವಾಹಿ ಆರಂಭದಿಂದಲೂ ತನ್ನ ಛಾಪನ್ನು ಮೂಡಿಸಿದೆ. 45 ವರ್ಷದ ಗಂಡು ಮತ್ತು 20 ವರ್ಷದ ಹುಡುಗಿಯ ಪ್ರೇಮಕಥೆಯಿದು. ಈ ಧಾರಾವಾಹಿ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಸಂಪಾದನೆ ಮಾಡಿಕೊಂಡಿದೆ. ಆಗಾಗ ಹಲವು ವಿಚಾರಗಳಿಗೆ ಧಾರಾವಾಹಿ ಹೊರತಾಗಿ ಈ ತಂಡದ ಸದಸ್ಯರು ಸುದ್ದಿಯಲ್ಲಿರುತ್ತಾರೆ. ಅಷ್ಟೇ ಅಲ್ಲದೆ ಧಾರಾವಾಹಿ ಮೂಲಕ ಸ್ವಚ್ಛತೆ, ಆಹಾರ, ಮೊಬೈಲ್ ಮುಂತಾದ ವಿಚಾರಗಳ ಬಗ್ಗೆ ಸಾಮಾಜಿಕ ಜಾಗೃತಿ, ಮೂಡಿಸುತ್ತಿದೆ ಈ ತಂಡ.

Trending

To Top