ದೇಶದ ಎಲ್ಲೆಡೆ ಈಗ ಡ್ರ’ಗ್ಸ್ ವಿಚಾರ ಬಹಳ ಚ’ರ್ಚೆಯಾಗುತ್ತಿದೆ. ಸ್ಯಾಂಡಲ್ ವುಡ್ ನಲ್ಲಿ ನಟಿ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ, ನಿರೂಪಕಿ ಅನುಶ್ರೀ ಹಾಗೂ ಹಲವಾರು ಹೆಸರುಗಳು ಡ್ರ’ಗ್ಸ್ ವಿಚಾರದಲ್ಲಿ ಕೇಳಿಬರುತ್ತಿದೆ. ದಕ್ಷಿಣ ಭಾರತದ ಇತರ ನಟಿಯರಾದ ರಾಕುಲ್ ಪ್ರೀ’ತ್ ಸಿಂಗ್, ನಮ್ರತಾ ಶಿರೋಡ್ಕರ್ ಅವರ ಹೆಸರು ಸಹ ಡ್ರ’ಗ್ಸ್ ವಿಷಯದಲ್ಲಿ ಕೇಳಿ ಬರುತ್ತಿದೆ. ಅನುಶ್ರೀ ಅವರಿಗೆ ಡ್ರ’ಗ್ ಪೆ’ಡ್ಲ’ರ್ ಗಳ ಜೊತೆ ಸಂಪರ್ಕ ಇತ್ತು ಎಂಬ ಅನುಮಾನದಿಂದ ಅವರನ್ನು ವಿಚಾರಣೆಗೆ ಬರುವಂತೆ ಮಂಗಳೂರಿನ ಸಿಸಿಬಿ ಪೊಲೀಸರು ನೋ’ಟಿಸ್ ಕಳಿಸಿದ್ದರು. ಹೇಳಿದ ಸಮಯಕ್ಕಿಂತ ಸ್ವಲ್ಪ ತಡವಾಗಿಯೇ ವಿಚಾರಣೆಗೆ ಹಾಜರಾಗಿದ್ದರು ಅನುಶ್ರೀ.
ಮಾಧ್ಯಮಗಳಲ್ಲಿ ಏನೇ ಹೇಳಿದರೂ ಅನುಶ್ರೀ ಮಾತ್ರ ನನಗೂ ಡ್ರ’ಗ್ಸ್ ಗು ಯಾವುದೇ ಸಂಬಂ’ಧ ಇಲ್ಲ, ಆ ವ್ಯಕ್ತಿ ನನಗೆ ಪರಿಚಯ ಇದ್ದ ಕಾರಣ ವಿಚಾರಣೆಗೆ ಕರೆದಿದ್ದರು ಎನ್ನುತ್ತಾರೆ. ಆದರೆ, ಡ್ರ’ಗ್ಸ್ ಪೆ’ಡ್ಲ’ರ್ ಗಳು ಮಾತ್ರ ಅನುಶ್ರೀ ಪಾ’ರ್ಟಿ’ಗಳಿಗೆ ಹೋಗುತ್ತಿದ್ದರು, ಡ್ರ’ಗ್ಸ್ ಸೇ’ವಿಸುತ್ತಿದ್ದರು ಎಂದು ಹೇಳಿಕೆ ನೀಡಿದ್ದರು. ಇದೀಗ ಅನುಶ್ರೀ ಅವರ ಕೇಸ್ ನಲ್ಲಿ ಮತ್ತೊಂದು ಟ್ವಿ’ಸ್ಟ್ ಸಿಕ್ಕಿದ್ದು ಇದರಿಂದ ಹಲವಾರು ದೊ’ಡ್ಡ ವ್ಯ’ಕ್ತಿಗಳಿಗೆ ತ’ಲೆ’ಬಿಸಿ ಶುರುವಾಗಿದೆ. ಅನುಶ್ರೀ ಬಳಸುತ್ತಿದ್ದ 6 ಸಿ’ಮ್ ಕಾರ್ಡ್ ಗಳಿಂದ ಗ’ಣ್ಯ ವ್ಯಕ್ತಿಗಳಿಗೆ ಕರೆ ಹೋಗಿದೆ ಎಂದು ತಿಳಿದುಬಂದಿದೆ. ಜೊತೆಗೆ ಅನುಶ್ರೀ ಮೊಬೈಲ್ ನಲ್ಲಿ ಸೇವ್ ಆಗದೆ ಇದ್ದ 30 ನಂಬರ್ ಗಳಿದ್ದವು ಎನ್ನಲಾಗಿದೆ.
ಈ ವಿಚಾರ ಹೊರಬಂದ ಕೂಡಲೇ ಅನೇಕ ಗಣ್ಯ ವ್ಯಕ್ತಿಗಳಿಗೆ ಆತಂ’ಕ ಶುರುವಾಗಿದ್ದು, ಪ್ರಬಲವಾದ ನಾಯಕರ ನಂಬರ್ ಗಳಗಿವೆ ಎಂದು ಮಾಹಿತಿ ಸಿಕ್ಕಿದೆ. ತಮ್ಮ ಹೆಸರುಗಳು ಎಲ್ಲಿ ಹೊರಬರುತ್ತದೆಯೋ ಎಂದು ಆತಂಕದಲ್ಲಿರುವ ಅಧಿಕಾರಿಗಳು ತಮ್ಮ ಹೆಸರು ಲಿಸ್ಟ್ ನಲ್ಲಿದೆಯೇ ಎಂದು ತ’ಲೆಬಿ’ಸಿ ಮಾಡಿಕೊಂಡಿದ್ದಾರೆ. ಹಾಗೂ ತಮ್ಮ ಫೋನ್ ಗಳು ಹಾಗೂ ತಮ್ಮ ಪಿಎ ಗಳ ಫೋನ್ ಕರೆಗಳನ್ನು ಕ್ರಾ’ಸ್ ಚೆಕ್ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಅನುಶ್ರೀ ಡ್ರ’ಗ್ಸ್ ಕೇ’ಸ್ ದಿನದಿಂದ ದಿನಕ್ಕೆ ರೋ’ಚಕ ತಿ’ರುವುಗಳನ್ನು ಪಡೆಯುತ್ತಿದ್ದು ಮುಂದೆ ಏನೆಲ್ಲಾ ವಿಷಯಗಳು ಹೊರಬರಲಿದೆಯೋ ನೋಡಬೇಕು.ದೇಶದ ಎಲ್ಲೆಡೆ ಈಗ ಡ್ರ’ಗ್ಸ್ ವಿಚಾರ ಬಹಳ ಚ’ರ್ಚೆಯಾಗುತ್ತಿದೆ. ಸ್ಯಾಂಡಲ್ ವುಡ್ ನಲ್ಲಿ ನಟಿ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ, ನಿರೂಪಕಿ ಅನುಶ್ರೀ ಹಾಗೂ ಹಲವಾರು ಹೆಸರುಗಳು ಡ್ರ’ಗ್ಸ್ ವಿಚಾರದಲ್ಲಿ ಕೇಳಿಬರುತ್ತಿದೆ. ದಕ್ಷಿಣ ಭಾರತದ ಇತರ ನಟಿಯರಾದ ರಾಕುಲ್ ಪ್ರೀ’ತ್ ಸಿಂಗ್, ನಮ್ರತಾ ಶಿರೋಡ್ಕರ್ ಅವರ ಹೆಸರು ಸಹ ಡ್ರ’ಗ್ಸ್ ವಿಷಯದಲ್ಲಿ ಕೇಳಿ ಬರುತ್ತಿದೆ. ಅನುಶ್ರೀ ಅವರಿಗೆ ಡ್ರ’ಗ್ ಪೆ’ಡ್ಲ’ರ್ ಗಳ ಜೊತೆ ಸಂಪರ್ಕ ಇತ್ತು ಎಂಬ ಅನುಮಾನದಿಂದ ಅವರನ್ನು ವಿಚಾರಣೆಗೆ ಬರುವಂತೆ ಮಂಗಳೂರಿನ ಸಿಸಿಬಿ ಪೊಲೀಸರು ನೋ’ಟಿಸ್ ಕಳಿಸಿದ್ದರು. ಹೇಳಿದ ಸಮಯಕ್ಕಿಂತ ಸ್ವಲ್ಪ ತಡವಾಗಿಯೇ ವಿಚಾರಣೆಗೆ ಹಾಜರಾಗಿದ್ದರು ಅನುಶ್ರೀ.
