Cinema

ಅನುಶ್ರೀ ಚಾನಲ್ ನಲ್ಲಿ ಸತೀಶ್ ನೀನಾಸಂ ಜೀವನದ ಕಥೆ ನೋಡಿದ್ರೆ ಕಣ್ಣೀರು ಬರುತ್ತೆ! ವಿಡಿಯೋ ನೋಡಿ

ನಮ್ಮ ಕನ್ನಡದ ಹೆಮ್ಮೆಯ ನಟರಾದ ಸತೀಶ್ ನೀನಾಸಂ ಅವರು ಸುಮಾರು 10 ವರ್ಷಗಳಿಂದ ಕನ್ನಡ ಚಿತ್ರಗಳಲ್ಲಿ ಕೆಲಸ ಮಾಡುತ್ತಾ ಇದ್ದಾರೆ. ಧಾರಾವಾಹಿಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡು, ಈಗ ಹೀರೊ ಆಗುವ ತನಕ ಸತೀಶ್ ನೀನಾಸಂ ಅವರು ಬಹಳಷ್ಟು ಕಷ್ಟ ಪಟ್ಟು ಸಿನಿಮಾ ರಂಗದಲ್ಲಿ ಇಷ್ಟು ಬೆಳೆದಿದ್ದಾರೆ! ನೆನ್ನೆ ನಮ್ಮ ಆಂಕರ್ ಅನುಶ್ರೀ ಅವರ ಚಾನಲ್ ನಲ್ಲಿ ಸತೀಶ್ ನೀನಾಸಂ ಅವರ ಜೀವನದ ಕಥೆಯನ್ನು ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ಸತೀಶ್ ನೀನಾಸಂ ಅವರು ಖುದ್ದು ತಾವೆ ತಮ್ಮ ಜೀವನದಲ್ಲಿ ನಡೆದ ಘಟನೆಗಳ ಬಗ್ಗೆ, ತಾವು ಪಟ್ಟ ಕಷ್ಟಗಳ ಬಗ್ಗೆ ಮಾತಾಡಿದ್ದಾರೆ! ಈ ವಿಡಿಯೋ ನೋಡಿದ್ರೆ ನಿಜಕ್ಕೂ ಕಣ್ಣೀರು ಬರುತ್ತೆ! ಸ್ಕ್ರಾಲ್ ಡೌನ್ ಮಾಡಿ ವಿಡಿಯೋ ನೋಡಿ

ಹೌದು! ನೆನ್ನೆ ಅನುಶ್ರೀ ಅವರ ಚಾನಲ್ ನಲ್ಲಿ ಸತೀಶ್ ನೀನಾಸಂ ಅವರು ತಮ್ಮ ಜೀವನದ ಕಥೆಯನ್ನು ಹೇಳಿದ್ದಾರೆ! ಇದಲ್ಲದೆ ತಮ ತಾಯಿಯ ಬಗ್ಗೆ, ತಮ್ಮ ಸಿನಿಮಾ ಜರ್ನಿಯ ಬಗ್ಗೆ ಕಣ್ಣೀರಿನ ಕಥೆ ಹೇಳಿದ್ದಾರೆ! ಸತೀಶ್ ನೀನಾಸಂ ಅವರ ಈ ವಿಡಿಯೋ ನೀವು ನೋಡಲೇಬೇಕು, ಈ ಕೆಳಗಿನ ವಿಡಿಯೋ ಒಮ್ಮೆ ನೋಡಿ

ನಿಮಗೆಲ್ಲ ಗೊತ್ತಿರೋ ಹಾಗೆ ಕಳೆದ ವರ್ಷ ನಮ್ಮ ಸತೀಶ್ ನೀನಾಸಂ ಹಾಗು ರಚಿತಾ ರಾಮ್ ಅವರ ಚಿತ್ರ ಅಯೋಗ್ಯ ಚಿತ್ರ ಬ್ಲಾಕ್ ಬಸ್ಟರ್ ಆಗಿತ್ತು. ನೆನ್ನೆ ಬೆಂಗಳೂರಿನಲ್ಲಿ ಅಯೋಗ್ಯ ಚಿತ್ರದ ಸಕ್ಸಸ್ ಮೀಟ್ ಆಯೋಜಿಸಲಾಗಿತ್ತು . ಅಯೋಗ್ಯ ಚಿತ್ರದ ಸಕ್ಸಸ್ ಮೀಟ್ ಗೆ ನಮ್ಮ ಕನ್ನಡದ ರೋರಿಂಗ್ ಸ್ಟಾರ್ ಶ್ರೀ ಮುರಳಿ ಅವರು ಬಂದಿದ್ದರು. ವೇದಿಕೆ ಮೇಲೆ ಮಾತಾಡಿದ ಸತೀಶ್ ನೀನಾಸಂ ಅವರು ತಮ್ಮ ಬೆನ್ನ ಹಿಂದೆ ಮಾತಾಡುವವರ ವಿರುದ್ಧ ಸ್ವಲ್ಪ ಗರಂ ಆಗಿ ಮಾತಾಡಿದರು. ಇದಲ್ಲದೆ ಸತೀಶ್ ನೀನಾಸಂ ಅವರು ತಮ್ಮ ಮುಂದಿನ ಚಿತ್ರಗಳ ಬಗ್ಗೆ, ಅಯೋಗ್ಯ ಚಿತ್ರದ ಅನುಭವದ ಬಗ್ಗೆ, ಚಂಬಲ್ ಚಿತ್ರದ ಬಗ್ಗೆ ಕೂಡ ಮಾತಾಡಿದ್ದಾರೆ! ಸತೀಶ್ ನೀನಾಸಂ ಅವರ ಮಾತುಗಳನ್ನು ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ


ರಚಿತಾ ರಾಮ್ ಅವರು ಮೈಸೂರು ಯುವ ದಸರಾ ಅಲ್ಲಿ ಸಕ್ಕತ್ ಆಗಿ ಡಾನ್ಸ್ ಮಾಡಿ ಸುದ್ದಿ ಮಾಡಿದ್ದಾರೆ. ತಮ್ಮ ಚಿತ್ರಗಳ ಹಾಡಿಗೆ ಸ್ಟೇಜ್ ಮೇಲೆ ಅದ್ಭುತವಾಗಿ ಡಾನ್ಸ್ ಮಾಡಿದ್ದಾರೆ ಕನ್ನಡ ನಟಿ ರಚಿತಾ ರಾಮ್ ಅವರು. ಕನ್ನಡ ನಟಿ ರಚಿತಾ ರಾಮ್ ಯಾರಿಗೆ ಗೊತ್ತಿಲ್ಲ ಹೇಳಿ! ಸದ್ಯ ಕನ್ನಡದ ಬಹು ಬೇಡಿಕೆಯ ನಟಿ. ಕನ್ನಡದ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ಸದ್ಯ ರಿಯಲ್ ಸ್ಟಾರ್ ಉಪೇಂದ್ರ ಅವರ I LOVE YOU ಚಿತ್ರದಲ್ಲಿ ಬ್ಯುಸಿ ಆಗಿದ್ದಾರೆ, ಇದಲ್ಲದೆ ಬಹು ನಿರೀಕ್ಷೆಯ ನಿಖಿಲ್ ಕುಮಾರಸ್ವಾಮಿ ಅವರ ಸೀತಾರಾಮ ಕಲ್ಯಾಣ ಚಿತ್ರದಲ್ಲಿ ಕೂಡ ನಟಿಸಿದ್ದಾರೆ. ನಿಮಗೆಲ್ಲ ಗೊತ್ತಿರೋ ಹಾಗೆ ಕನ್ನಡ ನಟಿ ರಚಿತಾ ರಾಮ್ ಅವರು ತನ್ನ ಸಿನಿಮಾ ಕೆರಿಯರ್ ಅನ್ನು ಒಂದು ಕನ್ನಡ ಧಾರಾವಾಹಿಯ ಮೂಲಕ ಶುರು ಮಾಡಿದರು. ಜಿ ಕನ್ನಡದಲ್ಲಿ ಪ್ರಸಾರ ವಾಗುತ್ತಿದ್ದ ಈ ಧಾರಾವಾಹಿಯಲ್ಲಿ ತಮ್ಮ ಅಭಿಯಾನದಿಂದ ರಚಿತಾ ರಾಮ್ ಅವರು ಮನೆ ಮಾತಾಗಿದ್ದರು. ಇದಾದ ನಂತರ ರಚಿತಾ ರಾಮ್ ಅವರು ದರ್ಶನ್ ಅವರ ಜೊತೆ ಬುಲ್ ಬುಲ್ ಚಿತ್ರದ ಮೂಲಕ ಕನ್ನಡ ಚಿತ್ರ ರಂಗಕ್ಕೆ ಕಾಲಿಟ್ಟರು.

Trending

To Top