Cinema

ರಾಗಿಣಿ ಅ#ರೆಸ್ಟ್ ನಂತರ ಅನುಶ್ರೀ ಜೊತೆ ಸಂದರ್ಶನ ವಿಡಿಯೋ ವೈ#ರಲ್! ಫ್ರೀ ಟೈಮ್ ನಲ್ಲಿ ಏನ್ ಮಾಡ್ತಾರೆ ಗೊತ್ತಾ ರಾಗಿಣಿ

ಸದ್ಯ ಕಳೆದ 6 ದಿನಗಳಿಂದ ಬೆಂಗಳೂರಿನ CCB ಪೊಲೀಸರು ಕನ್ನಡ ನಟಿ ರಾಗಿಣಿ ಅವರನ್ನು ವಿಚಾರಣೆ ಮಾಡುತ್ತಿದ್ದಾರೆ. ವಿಚಾರಣೆ ವೇಳೆ ರಾಗಿಣಿ ಅವರು ಸಾಕಷ್ಟು ವಿಚಾರಗಳನ್ನು ಹೇಳಿದ್ದಾರೆ ಎಂದು ಹೇಳಲಾಗುತ್ತಿದೆ. ಇವೆಲ್ಲದರ ನಡುವೆ ಸಾಮಾಜಿಕ ಜಾ#ಲತಾ#ಣಗಳಲ್ಲಿ ನಟಿ ರಾಗಿಣಿ ಅವರ ಹಳೆಯ ಸಂದರ್ಶನಗಳು, ವಿಡಿಯೋ ಗಳು, ಸಿನಿಮಾ ಗಳು ವೈ#ರಲ್ ಆಗುತ್ತಿವೆ. ಇದರಲ್ಲಿ ನಮ್ಮ ಅನುಶ್ರೀ ಅವರು ಒಂದು ವಿಡಿಯೋದಲ್ಲಿ ನಟಿ ರಾಗಿಣಿ ಅವರನ್ನು ಸಂದರ್ಶನ ಮಾಡಿದ್ದಾರೆ. ಈ ಸಂದರ್ಶನದಲ್ಲಿ ನಟಿ ರಾಗಿಣಿ ಅವರು ತಾವು ಫ್ರೀ ಇದ್ದಾಗ ಏನ್ ಮಾಡ್ತಾರೆ, ಹಾಗು ತಮ್ಮ ಜೀವನದ ಬಗ್ಗೆ ಮಾತಾಡಿದ್ದಾರೆ. ರಾಗಿಣಿ ಹಾಗು ಅನುಶ್ರೀ ಅವರ ಈ ಸಂದರ್ಶನ ಸದ್ಯ ಮತ್ತೆ ವೈ#ರಲ್ ಆಗುತ್ತಿದೆ! ಸ್ಕ್ರಾಲ್ ಡೌನ್ ಮಾಡಿ ವಿಡಿಯೋ ನೋಡಿ

ಹೌದು! ಈ ವಿಡಿಯೋ ನಮ್ಮ ಅನುಶ್ರೀ ಅವರ ಯೌ#ಟ್ಯೂ#ಬ್ ಚಾನಲ್ ನಲ್ಲಿ ಕಳೆದ ವರ್ಷ ಹಾಕಲಾಗಿದ್ದು, ಸಾಕಷ್ಟು ಜನ ಇವಾಗ , ರಾಗಿಣಿ ಅವರ ಅ#ರೆಸ್ಟ್ ಆದಮೇಲೆ ನೋಡುತ್ತಿದ್ದಾರೆ. ಈ ವಿಡಿಯೋ ಸದ್ಯ ಟ್ರೆಂ#ಡಿಂ#ಗ್ ಆಗುತ್ತಿದೆ. ರಾಗಿಣಿ ಅವರ ಸಂದರ್ಶನ ಈ ಕೆಳಗಿನ ವಿಡಿಯೋ ದಲ್ಲಿ ಓಮ್ಮೆ ನೋಡಿರಿ

ಕಾರಣ 01 – ಅ#ರೆಸ್ಟ್ ಆಗಿರುವ ರವಿ ಶಂಕರ್ ಹಾಗು ರಾಹುಲ್ ರಾಗಿಣಿ ಅವರಿಗೆ ಬಹಳ ಆ#ಪ್ತರು. ರಾಗಿಣಿ ಅವರ ಜೊತೆಯಲ್ಲಿ ಇವೆಂಟ್ ಗಳಲ್ಲಿ, ಪಾ#ರ್ಟಿ ಗಳಲ್ಲಿ ಭಾಗಿ ಆಗಿರುವುದು ಸಾ#ಬೀತಾಗಿದೆ. ರವಿ ಶಂಕರ್ ಹಾಗು ರಾಹುಲ್ ಅವರನ್ನು ಪೊಲೀಸರು ಸತತ 4 ದಿನಗಳಿಂದ ವಿಚಾರಣೆ ಮಾಡುತ್ತಿದ್ದಾರೆ. ರಾಗಿಣಿ ಅವರ ಬಗ್ಗೆ, ರಾಗಿಣಿ ಅವರಿಗೆ ಹಾಗು #ಡ್ರ#ಗ್ ಸೇ#ವನೆಗೆ ಸಂಬಂಧ ಇದೆ ಎಂದು ಇವರಿಬ್ಬರು ಹೇಳಿದ್ದರಂತೆ! ಇದೆ ಮೊದಲ ಸಾ#ಕ್ಷಿ ಯಿಂದ ಪೊಲೀಸರು ರಾಗಿಣಿ ಅವರಿಗೆ ಬುಧವಾರ ನೋಟೀ#ಸ್ ಕೊಟ್ಟಿದ್ದರು. ಆದರೆ ರಾಗಿಣಿ ಅವರು ನೋಟೀಸ್ ಗೆ ಏನು ಕೂಡ ಪ್ರತಿಕ್ರಿಯೆ ಮಾಡಿರಲಿಲ್ಲ.

ಕಾರಣ 02 – ರಾಗಿಣಿ ಮನೆ ಮೇಲೆ ಧಿಡೀ#ರ್ ಧಾ#ಳಿ! ಹೌದು ಯಾವಾಗ ನಟಿ ರಾಗಿಣಿ ಅವರು ಪೊಲೀಸರು ಕಳಿಸಿದ್ದ ನೋ#ಟೀಸ್ ಗೆ ಕೇ#ರ್ ಮಾಡಲಿಲ್ಲ, ರಾಗಿಣಿ ಅವರ ಮನೆಗೆ ಶುಕ್ರವಾರ ಮುಂಜಾನೆ 6 ಘಂಟೆಗೆ ಪೊಲೀಸರು ಪೂರ್ತಿ ತಂಡ ದೊಂದಿಗೆ ಧಾ#ಳಿ ಮಾಡಿದ್ದಾರೆ. ಇದರ ಅರಿವಿಲ್ಲದ ರಾಗಿಣಿ ಅವರು ಮೊದಲಿಗೆ ಪೊಲೀಸರನ್ನು ತಡೆದು , ಸ#ರ್ಚ್ ವಾ#ರಂಟ್ ಇದಿಯಾ ಎಂದು ಕೂಡ ಪ್ರಶ್ನೆ ಮಾಡಿದ್ದರು. ಸ#ರ್ಚ್ ವಾರಂಟ್ ತೋರಿಸಿದ ಪೊಲೀಸರು, ಮನೆಗೆ ನು#ಗ್ಗಿ ಸುಮಾರು 6 ಘಂಟೆಗಳ ಶೋ#ಧ ಕಾ#ರ್ಯ ಮಾಡಿದ್ದಾರೆ. ಈ ಸಮಯದಲ್ಲಿ ರಾಗಿಣಿ ಅವರ ಮನೆಯಲ್ಲಿ ಗಾ0#ಜಾ ತುಂ#ಬಿರುವ ಸಿ#ಗರೇ#ಟ್ ಗಳು ದೊರೆತಿದೆ ಎಂದು ಪೊಲೀಸರು ಹೇಳಿದ್ದಾರೆ. ಇದು ಒಂದು ಬಲವಾದ ಸಾ#ಕ್ಷಿ!

Trending

To Top