Kannada Cinema News

ಡ್ರ’ಗ್ ಕೇಸ್ – ಅನುಶ್ರೀ ಅವರ 6 ಸಿಮ್ ಕಾರ್ಡ್, ಮೂರು ಫೋನ್ ರ’ಹಸ್ಯ ಬ’ಯಲು! ವಿಡಿಯೋ ನೋಡಿ

(ಈ ಸುದ್ದಿ ಹಾಗು ವಿಡಿಯೋ ಕೃಪೆ -TV5 ಕನ್ನಡ) ನಿಮಗೆ ಗೊತ್ತಿರೋ ಹಾಗೆ ಕಳೆದ ಎರಡು ವಾರಗಳಿಂದ ನಮ್ಮ ಅನುಶ್ರೀ ಅವರ ಹೆಸರು ಡ್ರ’ಗ್ ಕೇ’ಸ್ ನಲ್ಲಿ ಬಂದು, ಅನುಶ್ರೀ ಅವರನ್ನು ಮಂಗಳೂರಿನ CCB ಪೊಲೀಸರು ವಿಚಾರಣೆ ಕೂಡ ಮಾಡಿದ್ದಾರೆ! ಇದಾದ ನಂತರ ಅನುಶ್ರೀ ಅವರ ಬಗ್ಗೆ ಸಾಕಷ್ಟು ವಿಷಯಗಳು, ಊ’ಹಾ ಪೋ’ಹಾ ಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದರ ಅಸ’ಲಿಯತ್ತು ಏನು, ನಿ’ಜವಾಗಲೂ ಅನುಶ್ರೀ ಹತ್ತಿರ ೬ ಸಿ’ಮ್ ಕಾ’ರ್ಡ್ ಗಳು ಇತ್ತಾ! ಇದರ ಬಗ್ಗೆ ಪೊಲೀಸರು ಏನ್ ಹೇಳಿದ್ದಾರೆ , ಇದೆಲ್ಲಾ ನಿ’ಜಾನಾ , ಅನುಶ್ರೀ ಅವರು ಹೇಗೆಲ್ಲ ಮಾಡಿದ್ದೇಕೆ ಗೊತ್ತಾ! ಈ ಎಲ್ಲಾ ಮಾಹಿತಿಗಾಗಿ ಈ ಕೆಳಗಿನ ವಿಡಿಯೋ ನೋಡಿ ನಿಮ್ಮ ಅನಿಸಿಕೆ ತಿಳಿಸಿರಿ (ವಿಡಿಯೋ ಕೃಪೆ – TV5 ಕನ್ನಡ)

ಸದ್ಯ ಸ್ಯಾಂಡಲ್ವುಡ್ ನಲ್ಲಿ ಡ್ರ#ಗ್ ವಿ#ವಾ’ದ ದಿನದಿಂದ ದಿನಕ್ಕೆ ಸಾಕಷ್ಟು ತಿ’ರುವುಗಳನ್ನು ಪಡೆಯುತ್ತಾ ಇದೆ. ಈ ಹಿಂದೆ ಸಿನಿಮಾ ಕಲಾವಿದರಿಗೆ ವಿಚಾರಣೆ ಮಾಡುತ್ತಿದ್ದ ಸಿಸಿಬಿ ಅವರು ಈಗ ಕಿರುತೆರೆ ನಿರೂಪಕರನ್ನು, ತಾರೆಯರನ್ನು ವಿಚಾರಣೆ ಮಾಡಲು ಶುರು ಮಾಡಿದ್ದಾರೆ. ಮೊನ್ನೆ ಅಷ್ಟೇ ಅಕುಲ್ ಬಾಲಾಜಿ, ಹಾಗು ಬ್ರಹ್ಮ ಗಂಟು ಖಾತಿಯ ಗೀತಾ ಭಟ್ ಅವರಿಗೆ ನೋಟೀಸ್ ನೀಡಿದ್ದ ಸಿಸಿಬಿ, ಇವತ್ತು ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ಅವರಿಗೆ ನೋಟೀಸ್ ನೀಡಿದ್ದಾರೆ! ಹೌದು, ಇವತ್ತು ಅನುಶ್ರೀ ಅವರ ವಿಚಾರಣೆ ಕೂಡ ನಡೆಯಲಿದೆ! ಇದರ ಬಗ್ಗೆ ಅನುಶ್ರೀ ಅವರಿಗೆ ಕೇಳಿದಾಗ, ಅನುಶ್ರೀ ಹೇಳಿದ್ದೇನು ಗೊತ್ತಾ!

ಡ್ರ’ಗ್ ಆರೋಪದ ಮೇಲೆ ಸದ್ಯ ಕನ್ನಡ ನಟಿಯರಾದ ಸಂಜನಾ ಹಾಗು ರಾಗಿಣಿ ಅವರು ಜೈಲು ಪಾಲಾಗಿದ್ದಾರೆ. ಇದಾದ ನಂತರ ಕನ್ನಡ ತಾರೆಯರಾದ ದಿಗಂತ್, ಐಂದ್ರಿತಾ ರೇ, ಅಕುಲ್ ಬಾಲಾಜಿ, ಅನುಶ್ರೀ ಸೇರಿದಂತೆ ಸಾಕಷ್ಟು ತಾರೆಯರಿಗೆ ನೋಟೀಸ್ ನೀಡಲಾಗಿತ್ತು. ಅನುಶ್ರೀ ಅವರಿಗೆ ಕೂಡ ಸೆಪ್ಟೆಂಬರ್ 24 ರಂದು ನೋಟೀಸ್ ನೀಡಿದ್ದರು. ಇದಾದ ನಂತರ ಮಂಗಳೂರಿನಲ್ಲಿ ಡ್ರ’ಗ್ ಕೇ’ಸ್ ಮೇಲೆ ವಿಚಾರಣೆ ಕೂಡ ಮಾಡಲಾಯಿತು. ಇವತ್ತು ಬೆಳಿಗ್ಗೆ ಇದ್ದಕಿದ್ದ ಹಾಗೆ ಅನುಶ್ರೀ ಅವರು ಲೈವ್ ಬಂದು, ತಮ್ಮ ಮೇಲಿಂದ ಆ’ರೋ’ಪಗಳ ಬಗ್ಗೆ, ತಮ್ಮ ಬಗ್ಗೆ ಹರಿದಾಡುತ್ತಿರುವ ಸುದ್ದಿಗಳ ಬಗ್ಗೆ ಬೇ’ಸರಗೊಂಡು, ಕ’ಣ್ಣೀರಿಟ್ಟು, ಬಿಕ್ಕಿ ಬಿಕ್ಕಿ ಅ’ತ್ತು ಏನ್ ಹೇಳಿದ್ದಾರೆ ಗೊತ್ತಾ!

ಡ್ರ’ಗ್ ಆರೋಪದ ಮೇಲೆ ಸದ್ಯ ಕನ್ನಡ ನಟಿಯರಾದ ಸಂಜನಾ ಹಾಗು ರಾಗಿಣಿ ಅವರು ಜೈಲು ಪಾಲಾಗಿದ್ದಾರೆ. ಇದಾದ ನಂತರ ಕನ್ನಡ ತಾರೆಯರಾದ ದಿಗಂತ್, ಐಂದ್ರಿತಾ ರೇ, ಅಕುಲ್ ಬಾಲಾಜಿ, ಅನುಶ್ರೀ ಸೇರಿದಂತೆ ಸಾಕಷ್ಟು ತಾರೆಯರಿಗೆ ನೋಟೀಸ್ ನೀಡಲಾಗಿತ್ತು. ಅನುಶ್ರೀ ಅವರಿಗೆ ಕೂಡ ಸೆಪ್ಟೆಂಬರ್ 24 ರಂದು ನೋಟೀಸ್ ನೀಡಿದ್ದರು. ಇದಾದ ನಂತರ ಮಂಗಳೂರಿನಲ್ಲಿ ಡ್ರ’ಗ್ ಕೇ’ಸ್ ಮೇಲೆ ವಿಚಾರಣೆ ಕೂಡ ಮಾಡಲಾಯಿತು. ಇವತ್ತು ಬೆಳಿಗ್ಗೆ ಇದ್ದಕಿದ್ದ ಹಾಗೆ ಅನುಶ್ರೀ ಅವರು ಲೈವ್ ಬಂದು, ತಮ್ಮ ಮೇಲಿಂದ ಆ’ರೋ’ಪಗಳ ಬಗ್ಗೆ, ತಮ್ಮ ಬಗ್ಗೆ ಹರಿದಾಡುತ್ತಿರುವ ಸುದ್ದಿಗಳ ಬಗ್ಗೆ ಬೇ’ಸರಗೊಂಡು, ಕ’ಣ್ಣೀರಿಟ್ಟು, ಬಿ’ಕ್ಕಿ ಬಿ’ಕ್ಕಿ ಅ’ತ್ತು ಏನ್ ಹೇಳಿದ್ದಾರೆ ಗೊತ್ತಾ!

Trending

To Top