Kannada Cinema News

ನಿಖಿಲ್ ಎಲ್ಲಿದೀಯಪ್ಪ ಟ್ರಾ#ಲ್ ಬಗ್ಗೆ ನಿಖಿಲ್ ಕೊಟ್ಟ ಗರಂ ಉತ್ತರದ ಬಗ್ಗೆ ಅನುಶ್ರೀ ದಂಗಾಗಿದ್ದೇಕೆ! ವಿಡಿಯೋ ನೋಡಿ

ನಿಖಿಲ್ ಕುಮಾರಸ್ವಾಮಿ ಅವರು ಸದ್ಯ ತಮ್ಮ ಹೊಚ್ಚ ಹೊಸ ಚಿತ್ರವಾದ ರೈಡ#ರ್ ಚಿತ್ರದ ತಯಾರಿಯಲ್ಲಿ ಇದ್ದಾರೆ. ನೆನ್ನೆ ಅಶ್ಟೇ ನಮ್ಮ ಅನುಶ್ರೀ ಅವರು ನಿಖಿಲ್ ಕುಮಾರಸ್ವಾಮಿ ಅವರನ್ನು ಸಂದರ್ಶನ ಮಾಡಿದ್ದಾರೆ. ಈ ಸಂದರ್ಶನದಲ್ಲಿ ಅನುಶ್ರೀ ಅವರು ನಿಖಿಲ್ ಕುಮಾರಸ್ವಾಮಿ ಅವರಿಗೆ, ತಮ್ಮ ವಿವಾ#ಹ ಜೀವನದ ಬಗ್ಗೆ, ತಮ್ಮ ಸಿನಿಮಾಗಳ ಬಗ್ಗೆ, ಟ್ರೊ#ಲ್ ಗಳ ಬಗ್ಗೆ, ತಮ್ಮ ರಾಜಯಕೀಯ ಯೋಜನೆಗಳ ಬಗ್ಗೆ ಕೇಳಿದ್ದಾರೆ! ಎಲ್ಲಾ ಪ್ರಶ್ನೆಗಳಿಗೆ ನಿಖಿಲ್ ಅವರು ಖಡಕ್ ಆಗಿ, ಕೂಲ್ ಆಗಿ ಉತ್ತರಗಳನ್ನು ನೀಡಿದ್ದಾರೆ! ಸ್ಕ್ರಾಲ್ ಡೌನ್ ಮಾಡಿ ನಿಖಿಲ್ ಕುಮಾರಸ್ವಾಮಿ ಅವರ ಸಂದರ್ಶನವನ್ನು ನೀವು ನೋಡಬಹುದು!

ಹೌದು, ಸದ್ಯ ನಮ್ಮ ನಿಖಿಲ್ ಕುಮಾರಸ್ವಾಮಿ ಅವರು ರೈಡ#ರ್ ಚಿತ್ರದಲ್ಲಿ ಬ್ಯುಸಿ ಆಗಿದ್ದು, ಅನುಶ್ರೀ ಅವರು ಮಾಡಿದ ಸಂದರ್ಶನ ಈಗ ಎಲ್ಲೆಡೆ ವೈ#ರಲ್ ಆಗಿದೆ. ನಿಖಿಲ್ ಅವರು ತಮ್ಮ ಬಗ್ಗೆ ಆಗುವ ಟ್ರಾ#ಲ್ ಗಳ ಬಗ್ಗೆ ಕೂಡ ಖಡ#ಕ್ ಆಗಿ ಮಾತಾಡಿದ್ದಾರೆ! ನಿಖಿಲ್ ಕುಮಾರಸ್ವಾಮಿ ಅವರು ಏನೆಲ್ಲಾ ಹೇಳಿದ್ದಾರೆ, ಅವರ ಉತ್ತರಗಳು ಹೇಗಿತ್ತು ಗೊತ್ತಾ! ಈ ಕೆಳಗಿನ ಸಂದರ್ಶನದ ವಿಡಿಯೋದಲ್ಲಿ 8 : 52 ನಿಮಿಷದಲ್ಲಿ ಟ್ರೋ#ಲ್ಗಳ ಬಗ್ಗೆ ನಿಖಿಲ್ ಅವರ ಖಡಕ್ ಮಾತುಗಳನ್ನು ಕೇಳಬಹುದು , Video courtesy- Anushree Channel

ತಮ್ಮ ಮನೆಯಲ್ಲಿ ಹಾಗೂ ಬಿಡದಿ ಸಮೀಪ ಇರುವ ತಮ್ಮ ತೋಟದ ಮನೆಯಲ್ಲಿ ಅಮೂಲ್ಯವಾದ ಸಮಯ ಕಳೆಯುತ್ತಿದ್ದಾರೆ. ಜೊತೆಗೆ ನವದಂಪತಿಗಳು ವರ್ಕ್ ಔಟ್ ಕಡೆಗೂ ಗಮನ ಹರಿಸಿದ್ದಾರೆ. ಇವರಿಬ್ಬರ ವರ್ಕ್ ಔಟ್ ವಿಡಿಯೋಗಳು ಹಾಗೂ ಇನ್ನಿತರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತವೆ. ಪತ್ನಿಯೊಂದಿಗೆ ಅಮೂಲ್ಯವಾದ ಕ್ಷಣಗಳನ್ನು ಕಳೆಯುತ್ತಿರುವ ನಿಖಿಲ್, ಇದೀಗ ಪತ್ನಿ ರೇವತಿಗಾಗಿ ಬಿಡದಿಯಲ್ಲಿರುವ ತಮ್ಮ ಫಾರ್ಮ್ ಹೌಸ್ ನಲ್ಲಿ ಮನೆ ಕಟ್ಟಿಸುತ್ತಿದ್ದಾರೆ. ಈಗಾಗಲೇ ಹೊಸ ಮನೆಗೆ ಭೂಮಿ ಪೂಜೆ ಸಹ ನೆರವೇರಿದೆ.

ನಿಖಿಲ್ ಪತ್ನಿ ರೇವತಿ ಆರ್ಕಿಟೆಕ್ಟ್ ಆಗಿರುವುದರಿಂದ ಮನೆಯ ಉಸ್ತುವಾರಿಯನ್ನು ಅವರೆ ನೋಡಿಕೊಳ್ಳುತ್ತಿದ್ದಾರೆ. ಒಂದು ವರ್ಷದಲ್ಲಿ ಮನೆ ಪೂರ್ಣಗೊಳ್ಳಲಿದೆ ಎಂದು ಮಾಹಿತಿ ಸಿಕ್ಕಿದೆ. ಜೊತೆಗೆ ಮಗನ ಬಗ್ಗೆ ಮಾತನಾಡಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಆವರು, ನಿಖಿಲ್ ಮದುವೆ ಬಹಳ ಅದ್ಧೂರಿಯಾಗಿ ನಡೆಯಬೇಕಿತ್ತು, ಕೊರೊನಾ ಲಾಕ್ ಡೌನ್ ಕಾರಣ ಸರಳವಾಗಿ ನಡೆಯುವ ಹಾಗಾಯಿತು. ಕೊರೊನಾ ಪರಿಸ್ಥಿತಿಯಿಂದಾಗಿ ಮದುವೆ ನಂತರ ನಿಖಿಲ್ ಹೆಚ್ಚಾಗಿ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಬಹುತೇಕ ಸಮಯವನ್ನು ಫಾರ್ಮ್ ಹೌಸ್ ನಲ್ಲಿ ಪತ್ನಿಯೊಂದಿಗೆ ಕಳೆಯುತ್ತಿದ್ದಾರೆ. ಇತ್ತೀಚೆಗೆ ಮಡಿಕೇರಿಗೆ ತೆರಳಿ ಅಲ್ಲಿನ ಜನರ ಕಷ್ಟಗಳನ್ನು ಕೇಳಿದ್ದರು ಎಂದು ತಿಳಿಸಿದ್ದಾರೆ.ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಮಗ ನಿಖಿಲ್ ಕುಮಾರಸ್ವಾಮಿ ಜಾಗ್ವಾರ್ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕನಾಗಿ ಎಂಟ್ರಿ ಕೊಟ್ಟು, ಭರವಸೆಯ ನತನಹಿ ಹೊರಹೊಮ್ಮಿದರು. ನಂತರ ಸೀತಾರಾಮ ಕಲ್ಯಾಣ ಸಿನಿಮಾದಲ್ಲಿ ನಟಿಸಿದರು.ಸಿನಿಮಾ ಜೊತೆಗೆ ರಾಜಕೀಯಕ್ಕೂ ಕಾಲಿಟ್ಟರು. ಮಂಡ್ಯ ಕ್ಷೇತ್ರದಿಂದ ಎಲೆಕ್ಷನ್ ನಲ್ಲಿ ಸ್ಪರ್ಧಿಸಿದರು. ಆದರೆ ರಾಜಕೀಯದಲ್ಲಿ ಇವರಿಗೆ ಅದೃಷ್ಟ ಕೈಹಿಡಿಯಲಿಲ್ಲ. ಹಾಗಾಗಿ ಮತ್ತೆ ಸಿನಿಮಾರಂಗಕ್ಕೆ ಮರಳಿದ್ದಾರೆ. ಲಾಕ್ ಡೌನ್ ನಡುವೆ ಮದುವೆಯಾದ ನಿಖಿಲ್, ಪತ್ನಿಯೊಂದಿಗೆ ಸುಂದರ ಕ್ಷಣಗಳನ್ನು ಕಳೆಯುತ್ತಿದ್ದಾರೆ.

Trending

To Top