Cinema

ಡ್ರ#ಗ್ ಕೇಸ್ – ನಿರೂಪಕಿ ಅನುಶ್ರೀ ಅವರಿಗೆ ಪೊಲೀಸರಿಂದ ನೋಟೀಸ್! ಅನುಶ್ರೀ ಹೇಳಿದ್ದೇನು ನೋಡಿ

ಸದ್ಯ ಸ್ಯಾಂಡಲ್ವುಡ್ ನಲ್ಲಿ ಡ್ರ#ಗ್ ವಿ#ವಾ’ದ ದಿನದಿಂದ ದಿನಕ್ಕೆ ಸಾಕಷ್ಟು ತಿ’ರುವುಗಳನ್ನು ಪಡೆಯುತ್ತಾ ಇದೆ. ಈ ಹಿಂದೆ ಸಿನಿಮಾ ಕಲಾವಿದರಿಗೆ ವಿಚಾರಣೆ ಮಾಡುತ್ತಿದ್ದ ಸಿಸಿಬಿ ಅವರು ಈಗ ಕಿರುತೆರೆ ನಿರೂಪಕರನ್ನು, ತಾರೆಯರನ್ನು ವಿಚಾರಣೆ ಮಾಡಲು ಶುರು ಮಾಡಿದ್ದಾರೆ. ಮೊನ್ನೆ ಅಷ್ಟೇ ಅಕುಲ್ ಬಾಲಾಜಿ, ಹಾಗು ಬ್ರಹ್ಮ ಗಂಟು ಖಾತಿಯ ಗೀತಾ ಭಟ್ ಅವರಿಗೆ ನೋಟೀಸ್ ನೀಡಿದ್ದ ಸಿಸಿಬಿ, ಇವತ್ತು ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ಅವರಿಗೆ ನೋಟೀಸ್ ನೀಡಿದ್ದಾರೆ! ಹೌದು, ಇವತ್ತು ಅನುಶ್ರೀ ಅವರ ವಿಚಾರಣೆ ಕೂಡ ನಡೆಯಲಿದೆ! ಇದರ ಬಗ್ಗೆ ಅನುಶ್ರೀ ಅವರಿಗೆ ಕೇಳಿದಾಗ, ಅನುಶ್ರೀ ಹೇಳಿದ್ದೇನು ಗೊತ್ತಾ! ಈ ಕೆಳಗಿನ ವಿಡಿಯೋ ಒಮ್ಮೆ ನೋಡಿ ಹಾಗು ನಿಮ್ಮ ಅನಿಸಿಕೆ ತಿಳಿಸಿ

ಮೂಲತಃ ಮಧ್ಯ ಪ್ರದೇಶದವಾರದ ನಟಿ ರಾಗಿಣಿ ಅವರದ್ದು ಒಂದು ಪಂಜಾಬಿ ಕುಟುಂಬ! ರಾಗಿಣಿ ಅವರ ತಂದೆ ಭಾರತದ ಆರ್ಮಿ ಯಲ್ಲಿ ಕೆಲಸ ಮಾಡಿದ್ದಾರೆ. 2008 ರಲ್ಲಿ ರಾಗಿಣಿ ಅವರು ತಮ್ಮ ಮಾ’ಡೆಲ್ಲಿಂಗ್ ಕರಿಯರ್ ಅನ್ನು ಶುರು ಮಾಡಿದ್ದರು. Lakme Fashion ವೀಕ್, ಶ್ರೀಲಂಕಾ ಫ್ಯಾಷನ್ ವೀಕ್ ಸೇರಿದಂತೆ ಹಲವಾರು ಇವೆಂಟ್ ಗಳಲ್ಲಿ ಭಾಗಿ ಆಗಿದ್ದು, ರಾಗಿಣಿ ಅವರಿಗೆ ಮಿಸ್ ಬ್ಯುಟಿಫುಲ್ ಹೇರ್ ಎಂಬ ಅವಾರ್ಡ್ ಕೂಡ ಬಂದಿತ್ತು. ರಾಗಿಣಿ ಅವರು ಮಾಡೆಲ್ಲಿಂಗ್ ನಲ್ಲಿ ಒಂದು ವರ್ಷ ಕೆಲಸ ಮಾಡಿ ನಂತರ ಸಿನಿಮಾ ಫೀಲ್ಡ್ ಗೆ ಎಂಟ್ರಿ ಕೊಟ್ಟರು! ನಿಮಗೆ ಗೊತ್ತಿರೋ ಹಾಗೆ ರಾಗಿಣಿ ಅವರ ಮೊದಲ ಸಿನಿಮಾ ಕನ್ನಡದ ವೀರ ಮದಕರಿ. ನಮ್ಮ ಕಿಚ್ಚ ಸುದೀಪ್ ಅವರ ಜೊತೆ ನಟಿಸಿದ್ದಾರೆ!

ನಂತರ ರಾಗಿಣಿ ಅವರು ಹಲವಾರು ಕನ್ನಡ , ತಮಿಳು, ಮಲಯಾಳಂ, ತೆಲುಗು ಹಾಗು ಹಿಂದಿ ಚಿತ್ರಗಳಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ. ರಾಗಿಣಿ ಅವರು ಕನ್ನಡದ ಸೂಪರ್ ಹಿಟ್ ಚಿತ್ರವಾದ ಕೆಂಪೇಗೌಡ ಚಿತ್ರದ ಮೂಲಕ ಇಡೀ ಕರ್ನಾಟಕದ ಮನೆ ಮಾತಾಗಿದ್ದರು. ನಂತರ ಹಿಂದಿಯಲ್ಲಿ ಸೋನು ಸೂದ್ ಅವರ ಜೊತೆ ಕೂಡ ರಾಗಿಣಿ ಅವರು ನಟಿಸಿದರು. ಕಳೆದ ಮೂರು ವರ್ಷಗಳಿಂದ ರಾಗಿಣಿ ಅವರಿಗೆ ಸಿನಿಮಾ ಗಳಲ್ಲಿ ಅವಕಾಶ ಕಡಿಮೆ ಆಗಿದ್ದು, ವರ್ಷಕ್ಕೆ ಕೇವಲ ಒಂದು ಚಿತ್ರದಲ್ಲಿ ನಟಿಸಲು ಶುರು ಮಾಡಿದ್ದರು! ಇವೆಲ್ಲದರ ನಡುವೆ ಕನ್ನಡ ರಿಯಾಲಿಟಿ ಶೋಗಳಲ್ಲಿ ಜಡ್ಜ್ ಆಗಿ ಕೂಡ ರಾಗಿಣಿ ಅವರು ಕೆಲಸ ಮಾಡಿದ್ದರು.

ರಾಗಿಣಿ ಅವರು ಸ್ಟಾರ್ ಗಳಾದ ಸುದೀಪ್, ದುನಿಯಾ ವಿಜಯ್, ಉಪೇಂದ್ರ, ಲೂಸ್ ಮಾದ ಯೋಗಿ ಸೇರಿದಂತೆ ಹಲವಾರು ಸ್ಟಾರ್ ನಟರ ಜೊತೆ ಕೆಲಸ ಮಾಡಿದ್ದಾರೆ. ಕಳೆದ ಮೂರು ವರ್ಷಗಳಿಂದ ಹೆಚ್ಚು ಸಿನಿಮಾ ಗಳಲ್ಲಿ ಕಾಣಿಸಿಕೊಳ್ಳದ ರಾಗಿಣಿ ಅವರು ಸಿನಿಮಾ ಕ್ಷೇತ್ರದಿಂದ ದೂರವೇ ಇದ್ದರು. ಆದರೂ ಕೂಡ ಇವರ ಲೈಫ್ ಸ್ಟೈಲ್, ಸೆಲೆಬ್ರೆಟಿ ಸ್ಟೇಟಸ್ ಕಡಿಮೆ ಆಗಿರಲಿಲ್ಲ! ಬೆಂಗಳೂರಿನಲ್ಲಿ ಬಂಗಲೆ, ಸಾಕಷ್ಟು ಸೈಟ್ ಗಳು, ದೊ#ಡ್ಡ ದೊ#ಡ್ಡ ಕಂಪೆನಿಗಳಲ್ಲಿ ಹೂ#ಡಿಕೆ, ಪಾ#ರ್ಟಿ ಗಳು ಮಾಡಿಕೊಂಡು ಬಹಳ ಬ್ಯುಸಿ ಇದ್ದರು ರಾಗಿಣಿ! 2019 ರಲ್ಲೇ ರಾಗಿಣಿ ಅವರ ಮೇಲೆ ಒಂದು ಪಾ#ರ್ಟಿಯ ಕಾರಣ ಒಂದು ಕೇ#ಸ್ ಹಾಕಲಾಗಿತ್ತು. ಆದರೆ ಕಾರಣಾಂತರ ಗಳಿಂದ ಆ ಕೇ#ಸ್ ಮು#ಚ್ಚಿ ಹೋಗಿತ್ತು!

Trending

To Top