ಡ್ರ’ಗ್ ಆರೋಪದ ಮೇಲೆ ಸದ್ಯ ಕನ್ನಡ ನಟಿಯರಾದ ಸಂಜನಾ ಹಾಗು ರಾಗಿಣಿ ಅವರು ಜೈಲು ಪಾಲಾಗಿದ್ದಾರೆ. ಇದಾದ ನಂತರ ಕನ್ನಡ ತಾರೆಯರಾದ ದಿಗಂತ್, ಐಂದ್ರಿತಾ ರೇ, ಅಕುಲ್ ಬಾಲಾಜಿ, ಅನುಶ್ರೀ ಸೇರಿದಂತೆ ಸಾಕಷ್ಟು ತಾರೆಯರಿಗೆ ನೋಟೀಸ್ ನೀಡಲಾಗಿತ್ತು. ಅನುಶ್ರೀ ಅವರಿಗೆ ಕೂಡ ಸೆಪ್ಟೆಂಬರ್ 24 ರಂದು ನೋಟೀಸ್ ನೀಡಿದ್ದರು. ಇದಾದ ನಂತರ ಮಂಗಳೂರಿನಲ್ಲಿ ಡ್ರ’ಗ್ ಕೇ’ಸ್ ಮೇಲೆ ವಿಚಾರಣೆ ಕೂಡ ಮಾಡಲಾಯಿತು. ಇವತ್ತು ಬೆಳಿಗ್ಗೆ ಇದ್ದಕಿದ್ದ ಹಾಗೆ ಅನುಶ್ರೀ ಅವರು ಲೈವ್ ಬಂದು, ತಮ್ಮ ಮೇಲಿಂದ ಆ’ರೋ’ಪಗಳ ಬಗ್ಗೆ, ತಮ್ಮ ಬಗ್ಗೆ ಹರಿದಾಡುತ್ತಿರುವ ಸುದ್ದಿಗಳ ಬಗ್ಗೆ ಬೇ’ಸರಗೊಂಡು, ಕ’ಣ್ಣೀರಿಟ್ಟು, ಬಿಕ್ಕಿ ಬಿಕ್ಕಿ ಅ’ತ್ತು ಏನ್ ಹೇಳಿದ್ದಾರೆ ಗೊತ್ತಾ! ಈ ಕೆಳಗಿನ ವಿಡಿಯೋ ನೋಡಿ ನಿಮ್ಮ ಅನಿಸಿಕೆ ತಿಳಿಸಿರಿ
ಸದ್ಯ ಸ್ಯಾಂಡಲ್ವುಡ್ ನಲ್ಲಿ ಡ್ರ#ಗ್ ವಿ#ವಾ’ದ ದಿನದಿಂದ ದಿನಕ್ಕೆ ಸಾಕಷ್ಟು ತಿ’ರುವುಗಳನ್ನು ಪಡೆಯುತ್ತಾ ಇದೆ. ಈ ಹಿಂದೆ ಸಿನಿಮಾ ಕಲಾವಿದರಿಗೆ ವಿಚಾರಣೆ ಮಾಡುತ್ತಿದ್ದ ಸಿಸಿಬಿ ಅವರು ಈಗ ಕಿರುತೆರೆ ನಿರೂಪಕರನ್ನು, ತಾರೆಯರನ್ನು ವಿಚಾರಣೆ ಮಾಡಲು ಶುರು ಮಾಡಿದ್ದಾರೆ. ಮೊನ್ನೆ ಅಷ್ಟೇ ಅಕುಲ್ ಬಾಲಾಜಿ, ಹಾಗು ಬ್ರಹ್ಮ ಗಂಟು ಖಾತಿಯ ಗೀತಾ ಭಟ್ ಅವರಿಗೆ ನೋಟೀಸ್ ನೀಡಿದ್ದ ಸಿಸಿಬಿ, ಇವತ್ತು ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ಅವರಿಗೆ ನೋಟೀಸ್ ನೀಡಿದ್ದಾರೆ! ಹೌದು, ಇವತ್ತು ಅನುಶ್ರೀ ಅವರ ವಿಚಾರಣೆ ಕೂಡ ನಡೆಯಲಿದೆ! ಇದರ ಬಗ್ಗೆ ಅನುಶ್ರೀ ಅವರಿಗೆ ಕೇಳಿದಾಗ, ಅನುಶ್ರೀ ಹೇಳಿದ್ದೇನು ಗೊತ್ತಾ!
ನಂತರ ರಾಗಿಣಿ ಅವರು ಹಲವಾರು ಕನ್ನಡ , ತಮಿಳು, ಮಲಯಾಳಂ, ತೆಲುಗು ಹಾಗು ಹಿಂದಿ ಚಿತ್ರಗಳಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ. ರಾಗಿಣಿ ಅವರು ಕನ್ನಡದ ಸೂಪರ್ ಹಿಟ್ ಚಿತ್ರವಾದ ಕೆಂಪೇಗೌಡ ಚಿತ್ರದ ಮೂಲಕ ಇಡೀ ಕರ್ನಾಟಕದ ಮನೆ ಮಾತಾಗಿದ್ದರು. ನಂತರ ಹಿಂದಿಯಲ್ಲಿ ಸೋನು ಸೂದ್ ಅವರ ಜೊತೆ ಕೂಡ ರಾಗಿಣಿ ಅವರು ನಟಿಸಿದರು. ಕಳೆದ ಮೂರು ವರ್ಷಗಳಿಂದ ರಾಗಿಣಿ ಅವರಿಗೆ ಸಿನಿಮಾ ಗಳಲ್ಲಿ ಅವಕಾಶ ಕಡಿಮೆ ಆಗಿದ್ದು, ವರ್ಷಕ್ಕೆ ಕೇವಲ ಒಂದು ಚಿತ್ರದಲ್ಲಿ ನಟಿಸಲು ಶುರು ಮಾಡಿದ್ದರು! ಇವೆಲ್ಲದರ ನಡುವೆ ಕನ್ನಡ ರಿಯಾಲಿಟಿ ಶೋಗಳಲ್ಲಿ ಜಡ್ಜ್ ಆಗಿ ಕೂಡ ರಾಗಿಣಿ ಅವರು ಕೆಲಸ ಮಾಡಿದ್ದರು.
ರಾಗಿಣಿ ಅವರು ಸ್ಟಾರ್ ಗಳಾದ ಸುದೀಪ್, ದುನಿಯಾ ವಿಜಯ್, ಉಪೇಂದ್ರ, ಲೂಸ್ ಮಾದ ಯೋಗಿ ಸೇರಿದಂತೆ ಹಲವಾರು ಸ್ಟಾರ್ ನಟರ ಜೊತೆ ಕೆಲಸ ಮಾಡಿದ್ದಾರೆ. ಕಳೆದ ಮೂರು ವರ್ಷಗಳಿಂದ ಹೆಚ್ಚು ಸಿನಿಮಾ ಗಳಲ್ಲಿ ಕಾಣಿಸಿಕೊಳ್ಳದ ರಾಗಿಣಿ ಅವರು ಸಿನಿಮಾ ಕ್ಷೇತ್ರದಿಂದ ದೂರವೇ ಇದ್ದರು. ಆದರೂ ಕೂಡ ಇವರ ಲೈಫ್ ಸ್ಟೈಲ್, ಸೆಲೆಬ್ರೆಟಿ ಸ್ಟೇಟಸ್ ಕಡಿಮೆ ಆಗಿರಲಿಲ್ಲ! ಬೆಂಗಳೂರಿನಲ್ಲಿ ಬಂಗಲೆ, ಸಾಕಷ್ಟು ಸೈಟ್ ಗಳು, ದೊ#ಡ್ಡ ದೊ#ಡ್ಡ ಕಂಪೆನಿಗಳಲ್ಲಿ ಹೂ#ಡಿಕೆ, ಪಾ#ರ್ಟಿ ಗಳು ಮಾಡಿಕೊಂಡು ಬಹಳ ಬ್ಯುಸಿ ಇದ್ದರು ರಾಗಿಣಿ! 2019 ರಲ್ಲೇ ರಾಗಿಣಿ ಅವರ ಮೇಲೆ ಒಂದು ಪಾ#ರ್ಟಿಯ ಕಾರಣ ಒಂದು ಕೇ#ಸ್ ಹಾಕಲಾಗಿತ್ತು. ಆದರೆ ಕಾರಣಾಂತರ ಗಳಿಂದ ಆ ಕೇ#ಸ್ ಮು#ಚ್ಚಿ ಹೋಗಿತ್ತು!
