ಸ್ಯಾಂಡಲ್ ವುಡ್ ನಲ್ಲಿ ಕಳೆದ ಕೆಲವು ದಿನಗಳಿಂದ ಬಹಳ ಚ’ರ್ಚೆಯಾಗುತ್ತಿರುವ ವಿಚಾರ ಡ್ರ’ಗ್ಸ್ ಕುರಿತು. ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರು ನೀಡಿದ ಮಾಹಿತಿಗಳು, ಹಾಗೂ ಇತರ ವಿಚಾರಗಳನ್ನು ಗಮನಿಸಿ ಈ ಡ್ರ’ಗ್ಸ್ ಕೇಸ್ ಅನ್ನು, ಸಿಸಿಬಿಗೆ ವರ್ಗಾಯಿಸಿದ ನಂತರ, ಸ್ಯಾಂಡಲ್ ವುಡ್ ನ ಹಲವಾರು ನಟನಟಿಯರು ಡ್ರಗ್ಸ್ ತೆಗೆದುಕೊಳ್ಳುತ್ತಾರೆ, ಅಥವಾ ಡ್ರ’ಗ್ಸ್ ಪೆ’ಡ್ಲ’ರ್ ಗಳ ಸಂ’ಪರ್ಕ ಅವರಿಗಿದೆ ಎಂಬ ವಿಚಾರಗಳು ಹೊರಬರುತ್ತಿವೆ.
ಇದೇ ಸಾಲಿಗೆ ನಟಿ ನಿರೂಪಕಿ ಅನುಶ್ರೀ ಸಹ ಸೇರಿದ್ದಾರೆ. ಅನುಶ್ರೀ ಅವರಿಗೆ ಡ್ರ’ಗ್ ಪೆ’ಡ್ಲ’ರ್ ಗಳ ಜೊತೆ ಸಂ’ಪರ್ಕ ಇತ್ತು ಎಂಬ ಅನುಮಾನದಿಂದ ಅವರನ್ನು ವಿಚಾರಣೆಗೆ ಬರುವಂತೆ ಮಂಗಳೂರಿನ ಸಿಸಿಬಿ ಪೊಲೀಸರು ನೋಟಿಸ್ ಕಳಿಸಿದ್ದರು. ಅನುಶ್ರೀ ಸಿಸಿಬಿ ಪೊಲೀಸರ ವಿಚಾರಣೆಗೆ ಹಾಜರಾಗಿದ್ದರು. ದಿನದಿಂದ ದಿನಕ್ಕೆ ಈ ಪ್ರಕರಣದಲ್ಲಿ ಸಾಕಷ್ಟು ಟ್ವಿ’ಸ್ಟ್ ಗಳು ಎದು’ರಾಗುತ್ತಿವೆ. ಒಂದೆರಡು ದಿನಗಳ ಹಿಂದೆ ಅನುಶ್ರೀಗೆ ಡೊ’ಪಿಂ’ಗ್ ಟೆ’ಸ್ಟ್ ಮಾಡಿಸಬೇಕು ಎಂದು ಸಿಸಿಬಿ ಅಧಿಕಾರಿಗಳು ಆಜ್ಞೆ ಮಾಡಿದ್ದರು. ಇದಕ್ಕೆ ಸಿದ್ಧತೆಗಳನ್ನು ಸಹ ಮಾಡಿಕೊಳ್ಳಲಾಗಿತ್ತು.
ಆದರೆ ಈಗ ಅನುಶ್ರೀ ಗೆ ಕ್ಲೀ’ನ್ ಚಿ’ಟ್ ನೀಡಲಾಗುತ್ತದೆ ಎಂಬ ಮಾಹಿತಿಗಳು ಕೇಳಿಬರುತ್ತಿದೆ. ಈ ಹಿಂದೆ, ಅನುಶ್ರೀಗೆ ಸಪೋರ್ಟ್ ಮಾಡಲು ಬಹಳ ದೊಡ್ಡ ಗಣ್ಯವ್ಯಕ್ತಿಗಳೇ ಇದ್ದಾರೆ, ಅವರ ಪ್ರಭಾವ ಅನುಶ್ರೀ ಮೇಲಿದೆ ಎನ್ನಲಾಗಿತ್ತು. ಇದೀಗ ಆ ಪ್ರಭಾವಗಳಿಂದಾಗಿಯೇ ಅನುಶ್ರೀಗೆ ಕ್ಲೀ’ನ್ ಚಿ’ಟ್ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ಪ್ರಕರಣದ ಪೊಲೀಸರು ತನಿಖೆ ನಡೆಸುತ್ತಿದ್ದು ನಿರೂಪಕಿ ಅನುಶ್ರೀ ಅವರ ಮೊ’ಬೈಲ್ ಕಾ’ಲ್ ಹಾಗೂ ಮೆ’ಸೇಜ್ ಗಳ ಕುರಿತು ಪರಿಶೀಲನೆ ನಡೆಸಿದಾಗ ನಮ್ಮ ರಾಜ್ಯದ ಪ್ರಬಲ ನಾಯಕರಿಗೆ ಕರೆ ಮಾಡಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ ಎಂಬ ಸುದ್ದಿ ಎಲ್ಲೆಡೆ ಹರಿದಾಡಿತ್ತು. ಜೊತೆಗೆ ವಿಚಾರಣೆಯ ಸಮಯದಲ್ಲಿ ಸಿಸಿಬಿ ಪೊಲೀಸರು ಅನುಶ್ರೀ ಅವರ ಮೊ’ಬೈಲ್ ಹಾಗೂ ಸಿ’ಮ್ ಕಾ’ರ್ಡ್ ಗಳನ್ನು ವ’ಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿತ್ತು. ಅನುಶ್ರೀ ಅವರಿಗೆ ನೋಟಿಸ್ ತಲುಪಿದ ಮುಂದಿನ ದಿನ ರಾಜ್ಯದ ಮೂವರು ಪ್ರಭಾವಿ ನಾಯಕರಿಗೆ ಕರೆ ಮಾಡಿ ಬಹಳ ಹೊತ್ತು ಮಾತನಾಡಿದ್ದಾರೆ ಎಂಬ ಮಾಹಿತಿ ದೊರಕಿದೆ.
ಅನುಶ್ರೀ ಕರೆ ಮಾಡಿರುವ ಮೊ’ಬೈಲ್ ಸಂಖ್ಯೆ ನೋಡಿ ಪೊಲೀಸರಿಗೆ ದೊ’ಡ್ಡ ಶಾ’ಕ್ ಆಗಿದೆಯಂತೆ. ಅನುಶ್ರೀ ನಂಬರ್ ಇಂದ ಕರೆ ಹೋಗಿದ್ದ ಮೂವರು ವ್ಯಕ್ತಿಗಳು ಸಾಮಾನ್ಯರಲ್ಲ, ಮೂರು ದೊ’ಡ್ಡ ಪಕ್ಷಗಳ ನಾಯಕರಂತೆ, ಅವರಲ್ಲಿ ಒಬ್ಬರು ಕರ್ನಾಟಕದ ಬಹು ದೊಡ್ಡ ರಾಜಕಾರಣಿ, ಇನ್ನೊಬ್ಬರು ಕರಾವಳಿ ಮೂಲದ ಪ್ರಭಾವಿ ನಾಯಕ ಎಂಬ ಮಾಹಿತಿ ಸಧ್ಯಕ್ಕೆ ಸಿಕ್ಕಿದೆ. ಸ್ಯಾಂಡಲ್ ವುಡ್ ನಲ್ಲಿ ಕಳೆದ ಕೆಲವು ದಿನಗಳಿಂದ ಬಹಳ ಚ’ರ್ಚೆಯಾಗುತ್ತಿರುವ ವಿಚಾರ ಡ್ರ’ಗ್ಸ್ ಕುರಿತು. ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರು ನೀಡಿದ ಮಾಹಿತಿಗಳು, ಹಾಗೂ ಇತರ ವಿಚಾರಗಳನ್ನು ಗಮನಿಸಿ ಈ ಡ್ರ’ಗ್ಸ್ ಕೇಸ್ ಅನ್ನು, ಸಿಸಿಬಿಗೆ ವರ್ಗಾಯಿಸಿದ ನಂತರ, ಸ್ಯಾಂಡಲ್ ವುಡ್ ನ ಹಲವಾರು ನಟನಟಿಯರು ಡ್ರಗ್ಸ್ ತೆಗೆದುಕೊಳ್ಳುತ್ತಾರೆ, ಅಥವಾ ಡ್ರ’ಗ್ಸ್ ಪೆ’ಡ್ಲ’ರ್ ಗಳ ಸಂ’ಪರ್ಕ ಅವರಿಗಿದೆ ಎಂಬ ವಿಚಾರಗಳು ಹೊರಬರುತ್ತಿವೆ.
