News

(video)ನಟಿ ಅನುಷ್ಕಾ ಶೆಟ್ಟಿ ಜಿಮ್ಮಲ್ಲಿ ಭಾರಿ ಅವಾಂತರ! ಲೀಕ್ ಆಗಿದೆ ಶಾಕಿಂಗ್ ವಿಡಿಯೋ

anushka-shetty

ದಕ್ಷಿಣ ಭಾರತದ ಫೇಮಸ್ ನಟಿ ಅನುಷ್ಕಾ ಶೆಟ್ಟಿ ಅವರು ಇತ್ತೀಚಿಗೆ ನಮ್ಮ ಸೂಪರ್ ಡೂಪರ್ ಚಿತ್ರ ಬಾಹುಬಲಿ ೨ ನಿಂದ ಮತ್ತಷ್ಟು ಫೇಮಸ್ ಆಗಿದ್ದರು. ಬಾಹುಬಲಿ ೨ ಚಿತ್ರದ ವೇಳೆ ಅವರ ಜಿಮ್ ವರ್ಕೌಟ್ ವಿಡಿಯೋ ಈಗ ಸೋಶಿಯಲ್ ಮೀಡಿಯಾ ದಲ್ಲಿ ಬಹಳ ವೈರಲ್ ಆಗುತ್ತಿದೆ. ಆ ವಿಡಿಯೋ ಒಮ್ಮೆ ನೀವು ನೋಡಿರಿ ಹಾಗು ನಿಮ್ಮ ಅಭಿಪ್ರಾಯವನ್ನು ನಮಗೆ ತಿಳಿಸಿ. ಈ ಕೆಳಗಿನ ವಿಡಿಯೋ ನೋಡಿರಿ (video)ನಟಿ ಅನುಷ್ಕಾ ಶೆಟ್ಟಿ ಜಿಮ್ಮಲ್ಲಿ ಭಾರಿ ಅವಾಂತರ! ಲೀಕ್ ಆಗಿದೆ ಶಾಕಿಂಗ್ ವಿಡಿಯೋ
ಈ ಕೆಳಗಿನ ವಿಡಿಯೋ ನೋಡಿರಿ
https://youtu.be/KgzditwOHYw

ನಟಿ ಅನುಷ್ಕಾ ಶೆಟ್ಟಿ ಅವರು ಮೂಲತಃ ಮಂಗಳೂರಿನ ಅವರು. ಇವರು ಮಂಗಳೂರಿನಲ್ಲಿ ಹುಟ್ಟಿ ಅದಾದ ಮೇಲೆ ತಮ್ಮ ಎಜುಕೇಶನ್ ಅನ್ನು ಅಲ್ಲೇ ಮುಗಿಸಿ ಅದಾದ ನಂತರ ನಟಿ ಅನುಷ್ಕಾ ಶೆಟ್ಟಿ ಅವರು ತಮ್ಮ ಮಾಡೆಲ್ಲಿಂಗ್ ಕೆರಿಯರ್ ಅನ್ನು ಶುರು ಮಾಡಿಕೊಂಡರು.

ಮಾಡೆಲ್ಲಿಂಗ್ ನಂತರ ನಟಿ ಅನುಷ್ಕಾ ಶೆಟ್ಟಿ ಅವರು ತೆಲುಗು ಚಿತ್ರ ದಲ್ಲಿ ತಮ್ಮ ಸಿನಿಮಾ ಕೆರಿಯರ್ ಆರಂಭಿಸಿದರು. ಅದಾದ ನಂತರ ಅವರು ತೆಲುಗು ಅಲ್ಲದೆ, ತಮಿಳು ಹಾಗು ಮಲಯಾಳಂ ಚಿತ್ರಗಳಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ.

ಕನ್ನಡದಲ್ಲಿ ಕೂಡ ನಟಿ ಅನುಷ್ಕಾ ಶೆಟ್ಟಿ ಅವರಿಗೆ ಸಿನಿಮಾ ಮಾಡಲು ಆಸೆ ಇದೆ ಎಂದು ಕೆಲವು ಸಂದರ್ಶನ ದಲ್ಲಿ ಹೇಳಿದ್ದಾರೆ. ಈ ವಿಡಿಯೋ ಒಮ್ಮೆ ನೋಡಿರಿ.

ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿರಿ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ.

Click to comment

You must be logged in to post a comment Login

Leave a Reply

Trending

To Top