Featured

ಸ್ವಲ್ಪ ಸ್ವಲ್ಪ ಕನ್ನಡ ಬರುತ್ತೆ ಎಂದು ಹೇಳಿದ ವಿರಾಟ್ ಮಡದಿ ಅನುಷ್ಕಾ ಶರ್ಮ! ಏನ್ ಹೇಳಿದ್ದಾರೆ ನೋಡಿ

ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮಾ ರಬ್ ನೆ ಬನಾ ದಿ ಜೋಡಿ ಸಿನಿಮಾ ಮೂಲಕ ಬಾಲಿವುಡ್ ಅಂಗಳಕ್ಕೆ ಕಾಲಿಟ್ಟರು. ನಂತರ ಹಲವಾರು ಯಶಸ್ವಿ ಸಿನಿಮಾಗಳಲ್ಲಿ ನಟಿಸುವ ಮೂಲಕ ಯಶಸ್ಸು ಪಡೆದರು. ಬಾಲಿವುಡ್ ನ ಘಟಾನುಘಟಿಗಳ ಜೊತೆ ನಟಿಸಿ ಕೀರ್ತಿ ಗಳಿಸಿದರು. ನಂತರ ಹೆಸರಾಂತ ಕ್ರಿಕೆಟಿಗ ಭಾರತ ಕ್ರಿಕೆಟ್ ತಂಡದ ಕ್ಯಾಪ್ಟನ್ ವಿರಾಟ್ ಕೊಹ್ಲಿ ಅವರನ್ನು ಮದುವೆಯಾಗಿ ಸುಖ ಜೀವನ ನಡೆಸುತ್ತಿದ್ದಾರೆ. ಒಬ್ಬರನ್ನೊಬ್ಬರು ಬಹಳ ಪ್ರೀತಿಸುವ ಈ ದಂಪತಿ, ಲಾಕ್ ಡೌನ್ ನಲ್ಲಿ ಬಹುತೇಕ ಸಂಪೂರ್ಣ ಸಮಯವನ್ನು ಜೊತೆಯಾಗಿ ಕಳೆದಿದ್ದಾರೆ.
ಲಾಕ್ ಡೌನ್ ಶುರುವಾದಾಗಿನಿಂದಲೂ ಮನೆಯಲ್ಲೇ ಇರುವ ಈ ದಂಪತಿ, ಸಾಮಾಜಿಕ ಜಾಲತಾಣಗಳಲ್ಲಿ ಆಕ್ಟಿವ್ ಆಗಿರುವ ಮೂಲಕ, ತಮ್ಮ ದೈನಂದಿನ ಚಟುವಟಿಕೆಗಳ ಬಗ್ಗೆ ಅಭಿಮಾನಿಗಳಿಗೆ ತಿಳಿಸುವ ಮೂಲಕ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿರುತ್ತಾರೆ. ಹೀಗೆ ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸುವಾಗ ಒಬ್ಬ ಅಭಿಮಾನಿ ನಿಮಗೆ ಕನ್ನಡ ಗೊತ್ತಾ ಎಂದು ಟ್ವಿಟರ್ ನಲ್ಲಿ ಕೇಳಿದ್ದಕ್ಕೆ ಉತ್ತರಿಸಿದ ಅನುಷ್ಕಾ “ಸ್ವಲ್ಪ ಸ್ವಲ್ಪ..” ಎಂದು ರಿಪ್ಲೈ ಮಾಡಿದ್ದಾರೆ. ಅನುಷ್ಕಾರ ಈ ರಿಪ್ಲೈ ಗೆ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.
ಎಲ್ಲರಿಗೂ ತಿಳಿದಿರುವ ಹಾಗೆ ನಟಿ ಅನುಷ್ಕಾ ಶರ್ಮಾ ಪದವಿ ಪಡೆದದ್ದು ಬೆಂಗಳೂರಿನಲ್ಲಿ ಹಾಗಾಗಿ ಅವರಿಗೆ ಬೆಂಗಳೂರಿನ ನಂಟು ಬಹಳ ಚೆನ್ನಾಗಿಯೇ ಇದೆ. ಜೊತೆಗೆ ವಿರಾಟ್ ಅವರ ಜೊತೆ ಪ್ರೀತಿ ಶುರುವಾದ ನಂತರ ಅವರು ಆರ್.ಸಿ.ಬಿ ತಂಡದ ಕ್ಯಾಪ್ಟನ್ ಆದ ನಂತರ ಬೆಂಗಳೂರಿನ ನಂಟು ಮತ್ತಷ್ಟು ಹೆಚ್ಚಾಗಿದೆ.ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮಾ ರಬ್ ನೆ ಬನಾ ದಿ ಜೋಡಿ ಸಿನಿಮಾ ಮೂಲಕ ಬಾಲಿವುಡ್ ಅಂಗಳಕ್ಕೆ ಕಾಲಿಟ್ಟರು. ನಂತರ ಹಲವಾರು ಯಶಸ್ವಿ ಸಿನಿಮಾಗಳಲ್ಲಿ ನಟಿಸುವ ಮೂಲಕ ಯಶಸ್ಸು ಪಡೆದರು. ಬಾಲಿವುಡ್ ನ ಘಟಾನುಘಟಿಗಳ ಜೊತೆ ನಟಿಸಿ ಕೀರ್ತಿ ಗಳಿಸಿದರು. ನಂತರ ಹೆಸರಾಂತ ಕ್ರಿಕೆಟಿಗ ಭಾರತ ಕ್ರಿಕೆಟ್ ತಂಡದ ಕ್ಯಾಪ್ಟನ್ ವಿರಾಟ್ ಕೊಹ್ಲಿ ಅವರನ್ನು ಮದುವೆಯಾಗಿ ಸುಖ ಜೀವನ ನಡೆಸುತ್ತಿದ್ದಾರೆ. ಒಬ್ಬರನ್ನೊಬ್ಬರು ಬಹಳ ಪ್ರೀತಿಸುವ ಈ ದಂಪತಿ, ಲಾಕ್ ಡೌನ್ ನಲ್ಲಿ ಬಹುತೇಕ ಸಂಪೂರ್ಣ ಸಮಯವನ್ನು ಜೊತೆಯಾಗಿ ಕಳೆದಿದ್ದಾರೆ.

Trending

To Top