News

(video)ಮಜಭಾರತದಲ್ಲಿ ಹೆಂಡತಿಯರ ಬಗ್ಗೆ ಸ್ಕಿಟ್ ಮಾಡಿದ್ದಕ್ಕೆ ಅನುಪಮಾ ಹೇಳಿದ್ದೇನು ಗೊತ್ತ? ವಿಡಿಯೋ ನೋಡಿ

maja

ಮಜಭಾರತ ಕನ್ನಡದಲ್ಲಿ ಬಹಳ ಫೇಮಸ್ ಹಾಸ್ಯ ರಿಯಾಲಿಟಿ ಶೋಗಲ್ಲಿ ಒಂದು! ಈ ಶೋನಲ್ಲಿ ನಮ್ಮ ರಚಿತಾ ರಾಮ್ ಹಾಗು ಗುರು ಕಿರಣ್ ಅವರು ಜಡ್ಜ್ ಆಗಿದ್ದಾರೆ. ಇತ್ತೀಚಿಗೆ ಮಜಭಾರತದ ಎಪಿಸೋಡ್ ನಲ್ಲಿ ಸ್ಪರ್ದಿಗಳು ಸಕತ್ ಆಗಿ ಡಬಲ್ ಮೀನಿಂಗ್ ಫುಲ್ ಹಾಸ್ಯ ಇರುವ ಡ್ರಾಮಾ ಮಾಡಿದ್ದಾರೆ! ಇವರ ಹಾಸ್ಯವನ್ನು ನೋಡಿ ಮೊದಮೊದಲು ಬಿದ್ದು ಬಿದ್ದು ನಕ್ಕ ಗುರು ಕಿರಣ್ ಅವರು ಕೊನೆಯಲ್ಲಿ ಸಕತ್ ಗರಂ ಆಗಿ ಸ್ಪರ್ದಿಗೆ ಬೈದಿದ್ದಾರೆ! ಇದಲ್ಲದೆ ಸ್ಪರ್ದಿ ಒಬ್ಬರು , ಹೆಂಡತಿಯರ ಬಗ್ಗೆ, ಹುಡುಗಿಯರ ಬಗ್ಗೆ ಸಕತ್ ಆಗಿ ಕಾಮಿಡಿ ಮಾಡಿದ್ದಾರೆ! ಇವನ ಮಾತುಗಳಿಗೆ ನಿರೂಪಕಿ ಅನುಪಮಾ ಗೌಡ ಅವರು ಕೂಡ ಸ್ವಲ್ಪ ಶಾಕ್ ಆಗಿದ್ದಾರೆ! ಈ ಕೆಳಗಿನ ವಿಡಿಯೋ ಒಮ್ಮೆ ನೋಡಿರಿ
ಮಜಭಾರತ ಕನ್ನಡದ ಹೆಸರಾಂತ ಹಾಸ್ಯ ರಿಲೈಟಿ ಶೋಗಳಲ್ಲಿ ಒಂದು. ಈ ಶೋನಲ್ಲಿ ನಮ್ಮ ಕನ್ನಡದ ಡಿಂಪಲ್ ಕ್ವೀನ್ ರಚಿತಾ ರಾಮ್ ಹಾಗು ಗುರು ಕಿರಣ್ ಅವರು ತೀರ್ಪುಗಾರರಾಗಿ ಇದ್ದಾರೆ. ನಿಮಗೆಲ್ಲ ಗೊತ್ತಿರೋ ಹಾಗೆ ಕನ್ನಡದ ಹೆಮ್ಮೆಯ ಚಿತ್ರವಾದ ಕೆಜಿಫ್ ಇಡೀ ದೇಶದ ಗಮನ ಸೆಳೆದಿದ್ದು, ಇಡೀ ಭಾರತದ ಜನರು ಕನ್ನಡದ ಕಡೆ, ಕರ್ನಾಟಕದ ಕಡೆ, ಕನ್ನಡ ಚಿತ್ರಗಳ ಕಡೆ, ತಿರುಗಿ ನೋಡುವಂತೆ ಮಾಡಿದೆ. ಈಗ ಮಜಭಾರತದಲ್ಲಿ ಕೆಜಿಫ್ ಥೀಮ್ ಇಟ್ಟುಕೊಂಡು ಒಂದು ಅದ್ಭುತ ಹಾಸ್ಯ ಷೋ ಮಾಡಿದ್ದಾರೆ! ಇದನ್ನು ನೋಡಿ ರಚಿತಾ ರಾಮ್ ಹಾಗು ಗುರು ಕಿರಣ್ ಅವರು ಬಿದ್ದು ಬಿದ್ದು ನಕ್ಕಿದ್ದಾರೆ! ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾ ದಲ್ಲಿ ಸಕತ್ ವೈರಲ್ ಆಗಿದ್ದು ನಿಮ್ಮನ್ನು ಇದು ನಕ್ಕು ನಲಿಯುವಂತೆ ಮಾಡುತ್ತದೆ. ಈ ಕೆಳಗಿನ ವಿಡಿಯೋ ಒಮ್ಮೆ ನೋಡಿರಿ
ಮಜಭಾರತ ಕನ್ನಡದಲ್ಲಿ ಬಹಳ ಫೇಮಸ್ ಹಾಸ್ಯ ರಿಯಾಲಿಟಿ ಶೋಗಲ್ಲಿ ಒಂದು! ಈ ಶೋನಲ್ಲಿ ನಮ್ಮ ರಚಿತಾ ರಾಮ್ ಹಾಗು ಗುರು ಕಿರಣ್ ಅವರು ಜಡ್ಜ್ ಆಗಿದ್ದಾರೆ. ಇತ್ತೀಚಿಗೆ ಮಜಭಾರತದ ಎಪಿಸೋಡ್ ನಲ್ಲಿ ಕನ್ನಡದ ಹಿರಿಯ ಹಾಸ್ಯ ಕಲಾವಿದರಾದ ಬುಲೆಟ್ ಪ್ರಕಾಶ್ ಅವರು ಬಂದಿದ್ದರು. ನಿಮಗೆಲ್ಲ ಗೊತ್ತಿರೋ ಹಾಗೆ ಬುಲೆಟ್ ಪ್ರಕಾಶ್ ಹಾಗು ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಹಳ ಒಳ್ಳೆಯ ಸ್ನೇಹಿತರು. ಬುಲೆಟ್ ಪ್ರಕಾಶ್ ಅವರು ಮಾತಾಡಬೇಕಾದ್ರೆ “ಕಲಾವಿದನಿಗೆ ಸಾವಿಲ್ಲ, ನನಗೆ ಬಂದಿರುವ ಕಷ್ಟಗಳು, ನಾನು ಅನುಭವಿಸದ ನೋವುಗಳನ್ನು, ಬೇರೆ ಯಾವ ನಟನಿಗೂ ಬರಬಾರದು” ಎಂದು ಹೇಳಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ! ಈ ಭಾವುಕದ ಕ್ಷಣ ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ ನಿಮಗೆಲ್ಲ ಗೊತ್ತಿರೋ ಹಾಗೆ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಯಾವ ನಟನಿಗೂ ಇಲ್ಲದಂತಹ ಅಪಾರ ಪ್ರಮಾಣದಲ್ಲಿ ಅಭಿಮಾನಿಗಳು ಇಡೀ ಕರ್ನಾಟಕದಲ್ಲಿ ಇದ್ದಾರೆ. ಇತ್ತೀಚಿಗೆ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಪ್ಪಟ ಅಭಿಮಾನಿ ಯೊಬ್ಬ ತೇಟ್ ದರ್ಶನ್ ಅವರಂತೆ ಅನುಕರಣೆ ಮಾಡಿ ಈಗ ಮಜಭಾರತ ರಿಯಾಲಿಟಿ ಶೋನಲ್ಲಿ ಬಂದು ಸಕತ್ ಫೇಮಸ್ ಆಗಿದ್ದಾನೆ! ನೆನ್ನೆಯ ಮಜಭಾರತ ಎಪಿಸೋಡ್ ನಲ್ಲಿ, ಸಂಗೊಳ್ಳಿ ರಾಯಣ್ಣ ಬಗ್ಗೆ ಒಂದು ದ್ರಾಮ ಮಾಡುತ್ತಿರುವಾಗ ಜೂನಿಯರ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಥೇಟ್ ದರ್ಶನ್ ಅವರಂತೆ ಅನುಕರಣೆ ಮಾಡಿದ್ದಾರೆ, ಇದನ್ನು ನೋಡಿ ಮತ್ತೆ ರಚಿತಾ ರಾಮ್ ಅವರು ನಾಚಿ ನೀರಾಗಿದ್ದಾರೆ! ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾ ದಲ್ಲಿ ವೈರಲ್ ಆಗಿದೆ, ಈ ಕೆಳಗಿನ ವಿಡಿಯೋ ಒಮ್ಮೆ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಯಾವ ನಟನಿಗೂ ಇಲ್ಲದಂತಹ ಅಪಾರ ಪ್ರಮಾಣದಲ್ಲಿ ಅಭಿಮಾನಿಗಳು ಇಡೀ ಕರ್ನಾಟಕದಲ್ಲಿ ಇದ್ದಾರೆ. ಇತ್ತೀಚಿಗೆ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಪ್ಪಟ ಅಭಿಮಾನಿ ಯೊಬ್ಬ ತೇಟ್ ದರ್ಶನ್ ಅವರಂತೆ ಅನುಕರಣೆ ಮಾಡಿ ಈಗ ಮಜಭಾರತ ರಿಯಾಲಿಟಿ ಶೋನಲ್ಲಿ ಬಂದು ಸಕತ್ ಫೇಮಸ್ ಆಗಿದ್ದಾನೆ! ನೆನ್ನೆಯ ಮಜಭಾರತ ಎಪಿಸೋಡ್ ನಲ್ಲಿ, ಸಂಗೊಳ್ಳಿ ರಾಯಣ್ಣ ಬಗ್ಗೆ ಒಂದು ದ್ರಾಮ ಮಾಡುತ್ತಿರುವಾಗ ಜೂನಿಯರ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಥೇಟ್ ದರ್ಶನ್ ಅವರಂತೆ ಅನುಕರಣೆ ಮಾಡಿದ್ದಾರೆ, ಇದನ್ನು ನೋಡಿ ಮತ್ತೆ ರಚಿತಾ ರಾಮ್ ಅವರು ನಾಚಿ ನೀರಾಗಿದ್ದಾರೆ! ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾ ದಲ್ಲಿ ವೈರಲ್ ಆಗಿದೆ, ಈ ಕೆಳಗಿನ ವಿಡಿಯೋ ಒಮ್ಮೆ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಯಾವ ನಟನಿಗೂ ಇಲ್ಲದಂತಹ ಅಪಾರ ಪ್ರಮಾಣದಲ್ಲಿ ಅಭಿಮಾನಿಗಳು ಇಡೀ ಕರ್ನಾಟಕದಲ್ಲಿ ಇದ್ದಾರೆ. ಇತ್ತೀಚಿಗೆ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಪ್ಪಟ ಅಭಿಮಾನಿ ಯೊಬ್ಬ ತೇಟ್ ದರ್ಶನ್ ಅವರಂತೆ ಅನುಕರಣೆ ಮಾಡಿ ಈಗ ಮಜಭಾರತ ರಿಯಾಲಿಟಿ ಶೋನಲ್ಲಿ ಬಂದು ಸಕತ್ ಫೇಮಸ್ ಆಗಿದ್ದಾನೆ! ನೆನ್ನೆ ಈ ರಿಯಾಲಿಟಿ ಶೋನಲ್ಲಿ ಜಡ್ಜ್ ಆದ ರಚಿತಾ ರಾಮ್ ಅವರಿಗೆ ಜೂನಿಯರ್ ದರ್ಶನ್ ಅವಿನಾಶ್ ಅವರು “ಯಾಕೆ, ಬುಲ್ ಬುಲ್ ಮಾತಾಡಕಿಲ್ವ” ಅಂತ ಹೇಳಿ ರಚಿತಾ ರಾಮ್ ಅವರಿಗೆ ಸಕತ್ ಕಾಲ್ ಎಳೆದಿದ್ದಾನೆ!

Trending

To Top