News

(video)ಉದಯ ವಾಹಿನಿಯ ತುತ್ತ ಮುತ್ತ ಶೋನಲ್ಲಿ ಅನು ಪ್ರಭಾಕರ್ – ರಘು ಮುಖರ್ಜಿ ದಂಪತಿ! ವಿಡಿಯೋ ನೋಡಿ

anu-prabhakar-raghu-family-interview

ನಮ್ಮ ಉದಯ ವಾಹಿನಿಯಲ್ಲಿ ಪ್ರಸಾರ ವಾಗುವ ತುತ್ತ ಮುತ್ತ ಕಾರ್ಯಕ್ರಮ ಇತ್ತೀಚಿಗೆ ಕನ್ನಡದ ಬಹಳ ಫೇಮಸ್ ಆದ ರಿಯಾಲಿಟಿ ಶೋಗಳಲ್ಲಿ ಒಂದು. ಈ ಶೋನಲ್ಲಿ ಫೇಮಸ್ RJ ಆಗಿದ್ದ ನಿರಂಜನ್ ದೇಶಪಾಂಡೆ ಅವರು ನಿರೂಪಣೆಯ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಇತ್ತೀಚಿಗೆ ಬಹಳಷ್ಟು ಜನ ಕನ್ನಡ ಸೆಲೆಬ್ರಿಟಿ ಗಳು ತಮ್ಮ ಕುಟುಂಬದ ಜೊತೆ ಈ ಶೋನಲ್ಲಿ ಕಾಣಿಸಿಕೊಂಡಿದ್ದಾರೆ! ಇತ್ತೀಚಿಗೆ ತುತ್ತ ಮುತ್ತ ರಿಲೈಟಿ ಶೋನಲ್ಲಿ ಕನ್ನಡದ ಹೆಸರಾಂತ ನಟಿ ಅನು ಪ್ರಭಾಕರ್ ಹಾಗು ಅವರ ಪತಿಯಾದ ನಟ ರಘು ಮುಖರ್ಜಿ ಅವರು ಬಂದಿದ್ದರು. ಸದ್ಯ ಈ ಎಪಿಸೋಡ್ ನ ಪ್ರೊಮೊ ವಿಡಿಯೋ ಸೋಶಿಯಲ್ ಮೀಡಿಯಾ ದಲ್ಲಿ ಸಕತ್ ವೈರಲ್ ಆಗಿದೆ. ಅನು ಪ್ರಭಾಕರ್ ಹಾಗು ರಘು ಮುಖರ್ಜಿ ದಂಪತಿ ಏನ್ ಮಾತಾಡಿದ್ದಾರೆ, ಶೋನಲ್ಲಿ ಏನೆಲ್ಲಾ ಮಾಡ್ತಾರೆ ಈ ಕೆಳಗಿನ ವಿಡಿಯೋದಲ್ಲಿ ತಪ್ಪದೆ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ ನಮ್ಮ ಉದಯ TV ಯಲ್ಲಿ ಪ್ರಸಾರ ವಾಗುವ ತುತ್ತ ಮುತ್ತ ಎಂಬ ರಿಯಾಲಿಟಿ ಷೋ ಬಹಳ ಫೇಮಸ್ ಆಗಿ ಕರ್ನಾಟಕದ ಮನೆ ಮಾತಾಗಿದೆ. ಈ ರಿಯಾಲಿಟಿ ಶೋನಲ್ಲಿ ಕನ್ನಡದ ಹೆಸರಾಂತ ಸೆಲೆಬ್ರಿಟಿ ಗಳು, ಸಾಧಕರನ್ನು ಕರೆದು, ಗೇಮ್ ಗಳನ್ನೂ ಆಡಿಸುತ್ತಾರೆ. ತುತ್ತ ಮುತ್ತ ಶೋವನ್ನು ನಿರಂಜನ್ ದೇಶಪಾಂಡೆ ಅವರು ನಡೆಸಿ ಕೊಡುತ್ತಾರೆ. ಈ ಹಿಂದೆ ತುತ್ತ ಮುತ್ತ ಶೋನಲ್ಲಿ ದಿಗಂತ್, ಆಂಡಿ, ಶ್ರೀನಗರ ಕಿಟ್ಟಿ, ಭವನ, RJ ಪ್ರದೀಪ್, ಹಾಗು ಇನ್ನು ಹಲವಾರು ಕನ್ನಡದ ಸೆಲೆಬ್ರಿಟಿ ಗಳು ಕಾಣಿಸಿಕೊಂಡಿದ್ದರು. ನೆನ್ನೆಯ ತುತ್ತ ಮುತ್ತ ಎಪಿಸೋಡ್ ನಲ್ಲಿ ಜೂನಿಯರ್ ರವಿಚಂದ್ರನ್ ಅವರು ಬಂದು ರವಿ ಚಂದ್ರನ್ ಅವರ ಅದ್ಭುತ ಅನುಕರಣೆ ಮಾಡಿ ಅವರಂತೆ ಹಾಡಿ ಕುಣಿದಿದ್ದಾರೆ! ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ! ತುತ್ತ ಮುತ್ತ ಶೋನಲ್ಲಿ ಜೂನಿಯರ್ ರವಿಚಂದ್ರನ್ ಅವರ ಸಕತ್ ಡಾನ್ಸ್ ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
ನಮ್ಮ ಕನ್ನಡದ ಕ್ರೇಜಿ ಸ್ಟಾರ್ ರವಿ ಚಂದ್ರನ್ ಅವರು ಸದ್ಯ ದಶರಥ ಎಂಬ ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದ ಚಿತ್ರೀಕರಣ ಇನ್ನೇನು ಮುಗಿಯುವ ಹಂತಕ್ಕೆ ತಲುಪಿದೆ. ದಶರಥ ಚಿತ್ರ ಇನ್ನೊಂದು ಎರಡು ತಿಂಗಳಲ್ಲಿ ಬಿಡುಗಡೆ ಆಗಲಿದೆ. ಇನ್ನೊಂದೆಡೆ ನಮ್ಮ ರವಿ ಚಂದ್ರನ್ ಅವರು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಹು ನಿರೀಕ್ಷೆಯ ಕುರುಕ್ಷೇತ್ರ ಚಿತ್ರದಲ್ಲಿ ಕೃಷ್ಣನ ಪಾತ್ರದಲ್ಲಿ ನಟಿಸಿದ್ದಾರೆ. ಕುರುಕ್ಷೇತ್ರ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜೊತೆ, ರವಿ ಚಂದ್ರನ್, ನಿಖಿಲ್ ಕುಮಾರಸ್ವಾಮಿ, ಅರ್ಜುನ್ ಸರ್ಜಾ , ರೆಬೆಲ್ ಸ್ಟಾರ್ ಅಂಬರೀಷ್ ಅವರು ಕೂಡ ನಟಿಸಿದ್ದಾರೆ. ಕುರುಕ್ಷೇತ್ರ ಚಿತ್ರ ಇನ್ನೊಂದು ತಿಂಗಳಲ್ಲಿ ಬಿಡುಗಡೆ ಆಗಲಿದೆ. ಇದಲ್ಲದೆ ಕುರುಕ್ಷೇತ್ರ ಚಿತ್ರ 3D ಯಲ್ಲಿ ಬಿಡುಗಡೆ ಆಗಲಿದೆ.
ಇತ್ತೀಚಿಗೆ ನಮ್ಮ ಕ್ರೇಜಿ ಸ್ಟಾರ್ ರವಿ ಚಂದ್ರನ್ ಅವರ ಸುಮಾರು 2 ವರ್ಷಗಳ ಹಿಂದೆ ಬಂದಿದ್ದ ಚಿತ್ರ ದ್ರಿಶ್ಯ ಸೂಪರ್ ಹಿಟ್ ಆಗಿತ್ತು. ಈ ಚಿತ್ರದಲ್ಲಿ ರವಿ ಚಂದ್ರನ್ ಅವರು ರಾಜೇಂದ್ರ ಪೊನ್ನಪ್ಪ ಎಂಬ ಪಾತ್ರವನ್ನು ಮಾಡಿದ್ದರು. ಈಗ ಇದೆ ಹೆಸರಿನ ಒಂದು ಚಿತ್ರದಲ್ಲಿ ರವಿ ಚಂದ್ರನ್ ಅವರು ನಟಿಸುತ್ತಿದ್ದಾರೆ. ಹೌದು ದಶರಥ ಚಿತ್ರದ ನಂತರ ರವಿ ಚಂದ್ರನ್ ಅವರು ರಾಜೇಂದ್ರ ಪೊನ್ನಪ್ಪ ಎಂಬ ಚಿತ್ರದಲ್ಲಿ ನಟಿಸಲಿದ್ದಾರೆ. ಕಳೆದ ವರ್ಷ ರವಿ ಚಂದ್ರನ್ ಅವರು ಬಕಾಸುರ ಹಾಗು seizer ಎಂಬ ಚಿತ್ರದಲ್ಲಿ ನಟಿಸಿದ್ದರು. ಸದ್ಯ ರವಿ ಚಂದ್ರನ್ ಅವರು ಕನ್ನಡದ ಬ್ಯುಸಿ ಆದ ಸ್ಟಾರ್ ಗಳಲ್ಲಿ ಒಬ್ಬರು.
ಈಗ ರವಿ ಚಂದ್ರನ್ ಅವರು ಕಲರ್ಸ್ ಅಲ್ಲಿ ಪ್ರಸಾರ ವಾಗುವ ತಕಧಿಮಿತ ಎಂಬ ಡಾನ್ಸ್ ರಿಯಾಲಿಟಿ ಷೋ ಒಂದರಲ್ಲಿ ಜಡ್ಜ್ ಆಗಿ ಬಂದಿದ್ದಾರೆ. ಇದಲ್ಲದೆ ರವಿ ಚಂದ್ರನ್ ಅವರ ಅಭಿಮಾನಿಗಳು ರವಿ ಸರ್ ಅವರ ಮಂಜಿನ ಹನಿ ಚಿತ್ರಕ್ಕಾಗಿ ಸುಮಾರು 10 ವರ್ಷಗಳಿಂದ ವೇಟ್ ಮಾಡ್ತಾ ಇದ್ದಾರೆ! ರವಿ ಚಂದ್ರನ್ ಅವರು ಮಾಧ್ಯಮವರ ಮುಂದೆ ತಮ್ಮ ಮಂಜಿನ ಹನಿ ಚಿತ್ರದ ಬಗ್ಗೆ ಮಾತಾಡಲು ಹಿಂಜರಿಯುತ್ತಾರೆ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿರಿ. ಇತ್ತೀಚಿಗೆ ನಮ್ಮ ಕನ್ನಡದ ಕ್ರೇಜಿ ಸ್ಟಾರ್ ರವಿ ಚಂದ್ರನ್ ಅವರು ಕಲರ್ಸ್ ಅಲ್ಲಿ ಬರುವಂತಹ ಹೊಸ ರಿಯಾಲಿಟಿ ಶೋನ ಉಧ್ಘಟನೆ ಕಾರ್ಯಕ್ರಮದಲ್ಲಿ ಬಂದಿದ್ದರು. ಈ ರಿಯಾಲಿಟಿ ಶೋವಿನ ಹೆಸರು ತಕಧಿಮಿತ. ತಕಧಿಮಿತ ರಿಯಾಲಿಟಿ ಶೋನಲ್ಲಿ ನಮ್ಮ ಕ್ರೇಜಿ ಸ್ಟಾರ್ ರವಿ ಚಂದ್ರನ್ ಸರ್ ಅವರು ಕೂಡ ಜಡ್ಜ್ ಆಗಿದ್ದಾರೆ. ಈ ಸಮಯದಲ್ಲಿ ಮಾಧ್ಯಮದವರ ಜೊತೆ ಮಾತಾಡುವಾಗ ರವಿ ಚಂದ್ರನ್ ಅವರು, ನಾನು , ಕಿಚ್ಚ ಸುದೀಪ್, ದರ್ಶನ್, ಹಾಗು ಯಶ್ ಒಳ್ಳೆ ಸ್ನೇಹಿತರು ಕಣ್ರೀ! ನಾನ್ ಯಾರಿಗ್ ಏನ್ ಸಹಾಯ ಕೇಳಿದ್ರೂ ಮಾಡ್ತಾರೆ, ಕಿಚ್ಚ ಸುದೀಪ್ ಅವರು ವಾಯ್ಸ್ ಕೊಡ್ತಾರೆ, ಯಶ್ ಗೆಸ್ಟ್ ಪಾತ್ರ ಮಾಡ್ತಾರೆ, ದರ್ಶನ್ ಕೂಡ ಸಹಾಯ ಮಾಡ್ತಾರೆ ಎಂದು ಹೇಳಿದ್ದಾರೆ

Trending

To Top