Cinema

ನಮ್ಮ ಅಣ್ಣಾವ್ರ ಅಪ#ಹರಣ ಘಟನೆ ನಡೆದು 20 ವರ್ಷ! ಪ್ರತಿಯೊಬ್ಬ ಕನ್ನಡಿಗ ಓದಲೇಬೇಕಾದ ಸ್ಟೋರಿ

ಜುಲೈ30, 20 ವರ್ಷಗಳ ಹಿಂದೆ ಇಡೀ ಕರ್ನಾಟಕದ ಜನತೆ ಆತಂಕರಾಗುವಂತೆ ಮಾಡಿ, ಎಲ್ಲರಲ್ಲೂ ಮುಂದೆ ಏನಾಗಬಹುದು ಎಂಬ ಭ#ಯ ಮೂಡಿಸಿದ ಘಟನೆ ನಡೆದಿತ್ತು. ಈ ಘಟನೆ ನಡೆದ ನಂತರ ಎಲ್ಲೆಡೆ ನೋವು, ಆಕ್ರಂ#ದನ, ಅ#ಳಲು, ಗೊಂ#ದಲ, ಆತಂ#ಕ, ಹತಾ#ಶೆ ಇಡೀ ರಾಜ್ಯದ ಮನೆಮನೆಗಳಲ್ಲು ಮೂಡಿತ್ತು. ಜುಲೈ 30, 2000 ಇಸವಿಯಲ್ಲಿ ಪತ್ನಿ ಪಾರ್ವತಮ್ಮನವರ ಜೊತೆಯಲ್ಲಿ ತಮ್ಮ ಹುಟ್ಟೂರು ಗಾಜನೂರಿಗೆ ಹೋಗಿದ್ದರು ಅಣ್ಣಾವ್ರು.ಅಂದು ರಾತ್ರಿ ಕಾಡು#ಗಳ್ಳ ವೀರಪ್ಪನ್ ಕನ್ನಡಿಗರ ಆರಾಧ್ಯದೈವ ಡಾ.ರಾಜ್ ಕುಮಾರ್ ಅವರನ್ನು ಅಪ#ಹರಣ ಮಾಡಿದ್ದ. ಮರುದಿನ ಬೆಳಿಗ್ಗೆ ಅಣ್ಣಾವ್ರ ಸುದ್ದಿ ರಾಜ್ಯದ ಜನತೆಗೆ ಬರಸಿಡಿ#ಲಿನಂತೆ ಬಡಿದಿತ್ತು. ಅಪ#ಹರಣದ ನಂತರ ಸುಮಾರು 108 ದಿನಗಳ ನಂತರ ಅಣ್ಣಾವ್ರು ಕಾಡು#ಗಳ್ಳನ ಸೆರೆಯಿಂದ ಬಿಡುಗಡೆಯಾಗಿ ಮನೆಗೆ ಮರಳಿದ್ದರು. ನಂತರ ಅಣ್ಣಾವ್ರು ನಮ್ಮೆಲ್ಲರ ಜೊತೆ ಇದ್ದಿದ್ದು ಆರು ವರ್ಷ ಮಾತ್ರ. ಅಭಿಮಾನಿಗಳ ಆರಾಧ್ಯ ದೈವ ಅಣ್ಣಾವ್ರ ಅಪ#ಹರಣದ ಸಂದರ್ಭದಲ್ಲಿ ರಾಜ್ಯದ್ಯಂತ ಉಂಟಾದ ಆ#ತಂಕ, ಗದ್ದ#ಲ, ಪ್ರತಿ#ಭಟನೆ, ಜನತೆಯ ಆಕ್ರಂ#ದನ, ಕಣ್ಣೀ#ರು, ಸರ್ಕಾರದಲ್ಲಿ ಮೂಡಿದ್ದ ಕೋ#ಲಾಹಲವನ್ನು ನೋಡಿದವರಿಗೆ. ಈ ಘಟನೆ ನಡೆದು 20 ವರ್ಷಗಳು ಕಳೆದಿದ್ದರೂ ಈ ದುರ್ಗ#ಟನೆಯನ್ನು ಮರೆಯಲು ಸಾಧ್ಯವಿಲ್ಲ..
ಡಾ.ರಾಜ್ ಕುಮಾರ್ ಅವರ ತಾಯಿಯ ಊರು ಗಾಜನೂರು. ಅಲ್ಲಿಯೇ ಹುಟ್ಟಿ ಬೆಳೆದ ರಾಜಣ್ಣನವರಿಗೆ ಹುಟ್ಟೂರನ್ನು ಕಂಡರೆ ಬಹಳ ಪ್ರೀತಿ. ನಟನೆ ಮಾಡುತ್ತಿದ್ದಾಗಲೂ ಹಾಗೂ ನಟನೆಯಿಂದ ದೂರವಾದ ನಂತರವೂ ಆಗಾಗ ಗಾಜನೂರಿಗೆ ಹೋಗುತ್ತಿದ್ದರು. ಗಾಜನೂರಿನ ತೋಟದ ಮನೆಯಲ್ಲಿ ಕೆಲವು ದಿನ ವಾಸ ಮಾಡುತ್ತಿದ್ದರು. ಅವರ ಜಮೀನಿನಲ್ಲಿ ತೆಗೆಸಿರುವ ಕೊಳ#ವೆ ಬಾವಿ#ಯಲ್ಲಿ ನೀರು ಬಂದಿತು ಎಂಬ ಸಂತೋಷದ ವಿಷಯ ತಿಳಿದ ಬಂದ ಕಾರಣ ಅಣ್ಣಾವ್ರು ಪಾರ್ವತಮ್ಮನವರು ಹಾಗೂ ಇನ್ನು ಕೆಲವು ಸಂಬಂಧಿಕರ ಜೊತೆ ಗಾಜನೂರಿಗೆ ಹೋಗಿದ್ದರು.ಡಾ.ರಾಜ್ ಕುಮಾರ್ ಅವರು ಗಾಜನೂರಿಗೆ ಬಂದಿದ್ದ ವಿಷಯ ಕಾಡು#ಗಳ್ಳ ವೀರಪ್ಪನ್ ಗೆ ತಲುಪಿತ್ತು. ಸಂ#ಚು ರೂಪಿಸಿದ ಕಾಡುಗಳ್ಳ ಗಾಜನೂರಿನ ತೋಟದ ಮನೆಯಿಂದ ಡಾ ರಾಜ್ ಕುಮಾರ್ ಮತ್ತು ಇನ್ನು ಮೂವರನ್ನು ಅಂದು ರಾತ್ರಿ ಅಪ#ಹರಿಸಿದ್ದ. ಈ ಘಟನೆಯಿಂದ ಗಾಬರಿಯಾದ ಪಾರ್ವತಮ್ಮ ಹಾಗೂ ಇತರ ಸಂಬಂಧಿಗಳು ತಕ್ಷಣವೇ ಅಲ್ಲಿಂದ ಚಾಮರಾಜನಗರಕ್ಕೆ ಬಂದು ಎಸ್‌ಟಿಡಿ ಬೂತ್ ಮೂಲಕ ಮಕ್ಕಳು ಹಾಗೂ ಚಿತ್ರರಂಗದ ಇತರರಿಗೆ ಅಪ#ಹರಣದ ಮಾಹಿತಿ ನೀಡಿದರು.
ರಾತ್ರಿ ಊಟ ಮುಗಿಸಿದ ನಂತರ ಹಳೆಯ ಮನೆ ಅಂಗಳದಲ್ಲಿ ಎಲೆ ಅಡಿಕೆ ಹಾಕಿಕೊಂಡು ಟಿ.ವಿ. ನೋಡುತ್ತಾ ಕುಳಿತಿದ್ದರಂತೆ ಅಣ್ಣಾವ್ರು. ಅಂದು ಸುಮಾರು ರಾತ್ರಿ 9 ಗಂಟೆ, 15 ಹಿಂಬಾಲಕರ ಜೊತೆ ಮನೆಗೆ ನು#ಗ್ಗಿದ ವೀರಪ್ಪನ್, ಅಣ್ಣಾವ್ರ ಬೆ#ನ್ನಿಗೆ ಬಂ#ದೂಕು ಇಟ್ಟು ಕೈಗಳನ್ನು ನೈಲಾನ್ ಹಗ್ಗ#ದಿಂದ ಕಟ್ಟಿ#ದ್ದನು. ಪೊಲೀಸರಿಗೆ ಮಾಹಿತಿ ನೀಡಿದರೆ ಸಾ#ಯಿಸಿ ಬಿಡುತ್ತೇವೆ ಎಂದು ಬೆದ#ರಿಕೆ ಹಾಕಿ, ಪಾರ್ವತಮ್ಮ ಅವರ ಕೈಗೆ ಕ್ಯಾಸೆಟ್‌ವೊಂದನ್ನು ನೀಡಿದ್ದನು. ಕ್ಯಾಸೆಟ್ ನಲ್ಲಿ ತನ್ನ ಬೇಡಿಕೆಗಳನ್ನು ಹೇಳಿದ್ದನು, ಅದನ್ನು ಸರ್ಕಾರಕ್ಕೆ ತಲುಪಿಸಲು ಪಾರ್ವತಮ್ಮನವರಿಗೆ ತಿಳಿಸಿದ್ದನು. ಅಣ್ಣಾವ್ರ ಜೊತೆ ಅವರ ಅಳಿಯ ಎಸ್‌ಎ ಗೋವಿಂದರಾಜ್, ಸಹ ನಿರ್ದೇಶಕ ನಾಗಪ್ಪ ಮಾರಡಗಿ, ಮತ್ತು ಅಣ್ಣಾವ್ರ ಸಂಬಂಧಿ ನಾಗೇಶ್ ಅವರನ್ನು ವೀರಪ್ಪನ್ ಅಪ#ಹರಿಸಿ ಕೊಂಡೊಯ್ದಿದ್ದನು. ಅಂದು ರಾತ್ರಿ 1.30 ರ ಸಮಯಕ್ಕೆ ಪಾರ್ವತಮ್ಮ ಅವರು, ಬೆಂಗಳೂರಿಗೆ ಬಂದು ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರನ್ನು ಭೇಟಿ ಮಾಡಿದ್ದರು.
ಮರುದಿನ ಬೆಳಗ್ಗೆಯೇ ಎಸ್ ಎಂ ಕೃಷ್ಣ ಅವರು ತಮಿಳುನಾಡಿಗೆ ಹೋಗಿ ಅಲ್ಲಿನ ಮುಖ್ಯಮಂತ್ರಿ ಕರುಣಾನಿಧಿ ಅವರ ಜೊತೆ ಸಭೆ ನಡೆಸಿದ್ದರು. 108 ದಿನಗಳ ಕಾಲ ಅಣ್ಣಾವ್ರ ಕಾಡುವಾಸದ ಸಮಯದಲ್ಲಿ ಎಲ್ಲರಲ್ಲೂ ಆ#ತಂಕ, ಭ#ಯ ಮೂಡಿತ್ತು. ಚಿತ್ರರಂಗ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ಆರಾಧ್ಯ ದೈವ ರಾಜ್ ಕುಮಾರ್ ಅವರು ಕ್ಷೇಮವಾಗಿ ಹಿಂದಿರುಗಿ ಬರಲಿ ಎಂದು ಪ್ರತಿನಿತ್ಯ ಪೂಜೆ ಹೋಮ ಹವನ#ಗಳನ್ನು ಅಭಿಮಾನಿಗಳು ಎಲ್ಲೆಡೆ ನಡೆಸಿದರು. ಸತತ ಪ್ರಯತ್ನ, ಸಂಧಾ#ನಗಳ ನಂತರ 2000 ಇಸವಿಯ ನವೆಂಬರ್ 15ರಂದು ರಾಜ್ ಕುಮಾರ್ ಅವರನ್ನು ವೀರಪ್ಪನ್ ಬಿಡುಗಡೆ ಮಾಡಿದ. ಈ ಘಟ#ನೆ ನಡೆದ ನಾಲ್ಕು ವರ್ಷಗಳ ನಂತರ 2004ರ ಆಕ್ಟೊಬರ್ 18ರಂದು ವೀರಪ್ಪನ್‌ ನನ್ನು ಎಸ್‌ಟಿಎಫ್ ಪಡೆ ಹ#ತ್ಯೆ ಮಾಡಿತ್ತು. ಎಸ್ ಎಂ ಕೃಷ್ಣ ಅವರ ಆ#ತ್ಮಕಥೆಯಲ್ಲಿ ಡಾ ರಾಜ್ ಕಿ#ಡ್ನಾಪ್ ಪ್ರಕರಣದ ರೋಚಕ ಕಥೆ ಬಹಿರಂಗವಾಗಿತ್ತು. ಕಾಡುವ ಘಟನೆಗಳ ನೆನಪನ್ನು ಮರುಕಳಿಸುವ ರಾಜ್ ಕುಮಾರ್ ಅವರ ಅಪ#ಹರಣ ನಡೆದ ಆ ತೋಟದ ಮನೆ ಈಗ ಇಲ್ಲ. ಅದನ್ನು ನೆಲ#ಸಮ ಮಾಡಲಾಗಿದೆ. ಬಳಿಕ ಅದರ ಎದುರಿನ ಜಾಗದಲ್ಲಿ ಮತ್ತೊಂದು ಬೃಹತ್ ಬಂಗಲೆಯನ್ನು ನಿರ್ಮಿಸಲಾಗಿದೆ. ಇದೆಲ್ಲವೂ ಈಗ ಇತಿಹಾಸ. ಆದರೆ ಡಾ. ರಾಜ್ ಕುಮಾರ್ ಅವರ ಅಭಿಮಾನಿಗಳ ಪಾಲಿಗೆ ಎಂದೆಂದಿಗೂ ಕಾಡುವ ಎರಡು ದುರಂತ ಘಟನೆಗಳೆಂದರೆ ಅವರ ಅಗಲಿಕೆ ಮತ್ತು ಈ ಅಪಹರಣ.

Trending

To Top