ದಕ್ಷ ಅಧಿಕಾರಿ ಎಂದೇ ಹೆಸರಾಗಿರುವ SP ಅಣ್ಣ ಮಲೈ ಅವರು ಬೆಂಗಳೂರಿಗೆ ಟ್ರಾನ್ಸ್ಫರ್ ಆಗಿದ್ದಾರೆ. (video)ಅಣ್ಣ ಮಲೈ ಬೆಂಗಳೂರಿಗೆ ವರ್ಗಾ ಮುಂದೇನು? ಬಂದ ದಿನವೇ ರೌಡಿಗಳು ಶೇಕ್! ವಿಡಿಯೋ ವೈರಲ್
ಈ ಕೆಳಗಿನ ವಿಡಿಯೋ ನೋಡಿ
ಹೌದು ಸಿಂಗಂ ಎಂದು ಎಸರು ಪಡೆದಿರುವ ಅವರು ಚಿಕ್ಕಮಂಗಳೂರುನಿನ್ದ ಬೆಂಗಳೂರಿಗೆ ಕಾಲಿಟ್ಟಿದ್ದಾರೆ. ಇದರ ಹಿಂದೆ ಸಿಎಂ ಅವರ ಕೈವಾಡವಿದಿಯ ಎಂದು ಎಲ್ಲರಲ್ಲೂ ಅನುಮಾನ ಮೂಡಿದೆ. ಬೆಂಗಳೂರಿನ ಎಲ್ಲ ರೌಡಿ ಗಳ ಮನಸಿನಲ್ಲಿ ಭಯ ಶುರುವಾಗಿದೆ.
ಹಾಗೂ ಅವರನ್ನು ಬೆಂಗಳೂರು ದಕ್ಷಿಣ ಉಪ ಆಯುಕ್ತರಾಗಿ ನೇಮಕ ಮಾಡಲಾಗಿದೆ. ಹಾಗೂ ಇಂದೆ ಕೆಲವು ಪ್ರದೇಶಳಲ್ಲಿ ಕೆಲಸ ಮಾಡಿರುವ ಅವರು ರೌಡಿ ಗಳನ್ನು ಮಟ್ಟ ಆಕುವಲ್ಲಿ ಯಶಸ್ವಿ ಆಗಿದ್ದಾರೆ.
ಇಂದು ಬೆಂಗಳೂರಿಗೆ ವರ್ಗಾವಣೆ ಆಗಿರುವ ಅವರು. ಬೆಂಗಳೂರಿನ ಎಲ್ಲ ಪಾತಕಿ ಗಳು ಮತ್ತು ರೌಡಿ ಗಳನ್ನೂ ಮಟ್ಟ ಹಾಕಲು ನೂರಾರು ಪ್ಲಾನ್ ಇಟ್ಟುಕೊಂಡೇ ಬಂದಿದ್ದಾರೆ ಎಂದು ಜನ ಹೇಳುತ್ತಿದ್ದಾರೆ. ಒಟ್ಟಿನಲ್ಲಿ ಬೆಂಗಳೂರಿನಲ್ಲಿ ರೌಡಿ ಮತ್ತು ಪಾತಕಿಗಳ ಲಿಸ್ಟ್ ನಲ್ಲಿ ಬೆಚ್ಚಿ ಬೀಳುವಂತೆ ಆಗಿದೆ ಇನ್ನೂ ಯಾವುದೇ ರೌಡಿ ತ ಕಣ್ಣಿನಲ್ಲಿ ನಿದ್ರೆ ಅಂತೂ ಕನಸಿನ ಮಾತಾಗಿದೆ.
ಈಗಾಗಲೇ ಚಾರ್ಜ್ ಶೀಟ್ ಅನ್ನು ಕೈ ಗೆ ತೆಗೆದುಕೊಂಡಿದ್ದು. ಬೆಂಗಳೂರಿನಲ್ಲಿ ಓಡಾಡು ತಿರುವುಡು ಮೇಲಿನ ವಿಡಿಯೋ ಮುಖಾಂತರ ಕಾಣುತ್ತದೆ ನೋಡಿ.
