News

ಸಿಂಗಂ SP ಅಣ್ಣಮಲೈ ಅವರ ಬಗ್ಗೆ ನಿಮಗೆ ಗೊತ್ತಿಲ್ಲದ ವಿಷಯಗಳು! ಹೆಮ್ಮೆಯಿಂದ ಶೇರ್ ಮಾಡಿರಿ

sp

ಎಸ್‍ಪಿ ಅಣ್ಣಾಮಲೈ ಅವರನ್ನು ಸಾಕಷ್ಟು ಜನ ಸೂಪರ್ ಕಾಪ್, ಸಿಂಗಂ ಎಂದು ಕರೆಯುತ್ತಾರೆ. ಅವರು ಕೂಡ ದಕ್ಷ ಹಾಗೂ ನಿಷ್ಠಾವಂತ ಪೊಲೀಸ್ ಅಧಿಕಾರಿಯಾಗಿದ್ದು, ಅವರ ಬಗ್ಗೆ ಗೊತ್ತಿರದ ವಿಷಯಗಳ ಮಾಹಿತಿ ಇಲ್ಲಿದೆ.

ಸಿವಿಲ್ ಡ್ರೆಸ್ ನಲ್ಲಿ ಕಳ್ಳರನ್ನು ಇಡಿದು ಕೊಂಡು ಬರುವಾಗ ಕಾರಿಗೆ ಕಾರು ಟಚ್ ಆಯ್ತು ಅಂತ ಗ್ರಾಮಾಂತರ ಪಿ ಎಸ್ ಐ ಮೇಲೆ ಕೆಲ ಯುವಕರ ಅಲ್ಲೇ ನಡೆಸಿದರು ಯುವಕರು psi ಗೆ ಕಾಲಿನಿಂದ ಒದ್ದು ಬಟ್ಟೆ ಅರಿದಿದ್ದರು ಸ್ಥಳಕ್ಕೆ ಬೇಟಿ ನೀಡಿದ ಎಸ್ ಪೀ ಅಣ್ಣ ಮಲೈ ಯುವಕರ ವಿರುದ್ಧ ಫುಲ್ ಗರಂ ಆದರು, ಅಲ್ಲದೆ ಸ್ಥಳೀಯರು ರಸ್ತೆ ಬಂದ್ ಮಾಡಿದ್ರು ಅಂತ ಫುಲ್ ರೆಬೆಲ್ ಆದರೂ. ಈ ಕೆಳಗಿನ ಪೂರ್ತಿ ವಿಡಿಯೋ ನೋಡಿರಿ

ಟಿಪಿಕಲ್ ಪೊಲೀಸ್ ಪವರ್ ತೋರಿಸಬೇಕಾ ನಿಮ್ಗೆಲ್ಲಾ ರೇಷನ್ ಕಾರ್ಡ್ ರಿಮೋವ್ ಮಾಡ್ತೀನಿ, ಕೈ ಕಾಲ್ ರಿಮೊವ್ ಮಾಡ್ತೀನಿ ಅಂತ ಆವಾಜ್ ಆಕಿದ್ರು ಅಣ್ಣ ಮಲೈ ಅವರು, ನನ್ನ ಮೇಲೆ ಬೆಲೆ ರೆಸ್ಪೆಕ್ಟ್ ಇದ್ದಿದ್ರೆ ನನ್ನ ಬಳಿ ಬರಬೇಕಿತ್ತು ಅದನ್ನು ಬಿಟ್ಟು psi ಅವರಿಗೆ ಕೈ ಮಾಡಿದ್ದು ಅಲ್ಲದೆ ರಸ್ತೆ ಬಂದ್ ಮಾಡಿದ್ದು ಯಾಕೆ ಅಂತ ಫುಲ್ ಕ್ಲಾಸ್ ತಗೊಂಡ್ರು ಅಣ್ಣ ಮಲೈ ಅವರು.

ದತ್ತ ಜಯಂತಿ ವೇಳೆ ದಟ್ಟ ಪೀಠದಲ್ಲಿ ಗಲಾಟೆ ಆದಾಗ ಗೋರಿಗಳು ನಾಶವಾಗಿದ್ದವು ಪೊಲೀಸ್ ವೈಕಲ್ಯ ಅಂತ ಸ್ಥಳೀಯರು ಎಸ್ಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು ಅದಕ್ಕೆ ಅಣ್ಣ ಮಲೈ ಅವರು ಗೊರಿಗಳಿಗೆ ಏನಾದ್ರೂ ಆದ್ರೆ ಸರಿ ಮಾಡ್ಬೋದು ಆದರೆ ನಮ್ಮ ಪೊಲೀಸರಿಗೆ ಏನಾದರೂ ಆದರೆ ಅದಕ್ಕೆ ಜವಾಬ್ದಾರಿ ಯಾರು ಅವರ ಮನೆ ಅವರಿಗೆ ಏನ್ ಹೇಳೋಣ ಅಂತ ಪೊಲೀಸ್ ರ ಪರ ಅಣ್ಣ ಮಲೈ ನಿಂತಿದ್ದರು.

ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ ಹಾಗೂ ಇದನ್ನು ಮರೆಯದೆ ಶೇರ್ ಮಾಡಿ

Click to comment

You must be logged in to post a comment Login

Leave a Reply

Trending

To Top