ಮದುವೆ ನಮ್ಮ ಭಾರತ ದೇಶದಲ್ಲಿ ಅತಿ ಪ್ರಮುಖ ಸ್ಥಾನವನ್ನು ಪಡೆದಿದೆ, ನಮ್ಮ ಭಾರತೀಯ ಸಂಸ್ಕೃತಿ ಯನ್ನ ಬಿಂಬಿಸುವ ಕಾರ್ಯವದು. ಎಲ್ಲೋ ಇದ್ದ ಎರಡು ಜೀವಗಳನ್ನು ಬೆರೆಸುವ ದಿಬ್ಬಣ ವದು. ಮದುವೆ ಸಮಯದಲ್ಲಿ ಅಣ್ಣ ತಂಗಿ ಮದ್ಯೆ ನಡೆದ ಈ ಘಟನೆ ನೋಡಿದರೆ ಎಂಥವರಿಗೂ ಕಣ್ಣೀರು ಬರುತ್ತದೆ
ಈ ಕೆಳಗಿನ ವಿಡಿಯೋ ನೋಡಿರಿ
https://youtu.be/cvtgdMDViNU?t=16
ಬೇರೆ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶದಲ್ಲಿ ಮಾತ್ರ ಮದುವೆ ಯ ಸಂಬಂಧಗಳು ಸ್ಥಿರವಾಗಿ ನಿಲ್ಲುತ್ತವೆ ಮತ್ತು ತುಂಬಾ ವರ್ಷಗಳ ಕಾಲ ಸವೆಯುತ್ತವೇ. ಈ ಮದುವೆಗೆ ಸಾವಿರಾರು ವರ್ಷಗಳ ಇತಿಹಾಸ ವಿದೇ ರಾಮ ನ ಕಾಲದಿಂದಲೂ ಈ ಕಾರ್ಯ ನಡೆದು ಬರುತ್ತಿದೆ ನಮ್ಮ ನೂರಾರು ಹಿಂದೂ ದೇವರುಗಳು ಸಹ ದಂಪತಿಗಳು.
ಮದುವೆ ಎಂದರೆ ಸುಮ್ಮನೆ ಆಗುವುದಿಲ್ಲ ಲಕ್ಷಾಂತರ ರೂಪಯಿಗಳನ್ನು ಕರ್ಚು ಮಾಡಿ ನಡೆಸುವ ಕಾರ್ಯವದೂ. ಅಷ್ಟೆಲ್ಲ ಕರ್ಚು ಮಾಡಿ ಮನೆಯ ಮಗಳನ್ನು ಬೇರೆ ಮನೆಗೆ ಕಳಿಸುವುದು ಇದೆಯಲ್ಲ ಅದಂತು ಕರುಳು ಇಚುಕು ವಂತದ್ದು.
ಅಂಥದೊಂದು ಮದುವೆ ನಡೆದಿದೆ ಆ ಮದುವೆ ಯಲ್ಲಿ ಅಣ್ಣ ತನ್ನ ತಂಗಿಯನ್ನು ಗಂಡನ ಮನೆಗೆ ಕಳಿಸುವಾಗ ಅವನ ಮನಸಿನ ವೇದನೆ ಆ ಕಣ್ಣೀರು
ನೋಡಲು ಅಸಾದ್ಯ ಬರಿ ಅಕ್ಷರಗಳಲ್ಲಿ ಎಳಿದರೆ ಸಾಲದು ಆ ದೃಶ್ಯವನ್ನು ಒಮ್ಮೆ ನೀವೇ ವಿಡಿಯೋ ಮುಖಾಂತರ ನೋಡಿ