Kannada Cinema News

ಕುಟುಂಬದ ಸಮೇತ ಗಣೇಶ ಹಬ್ಬ ಆಚರಣೆ ಮಾಡಿದ ಜೊತೆಜೊತೆಯಲಿ ಅನಿರುಧ್ ಕುಟುಂಬ! ಸುಂದರ ಕ್ಷಣಗಳು ನೋಡಿ

ನೆನ್ನೆ ರಾಜ್ಯಾದ್ಯಂತ ಗಣೇಶ ಚತುರ್ಥಿಯ ಆಚರಣೆ ಸರಳವಾಗೇ ನಡೆಯಿತು. ನಮ್ಮ ಜೊತೆಜೊತೆಯಲಿ ಧಾರಾವಾಹಿ ಖ್ಯಾತಿಯ ಅನಿರುಧ್ ಅವರು ತಮ್ಮ ಕುಟುಂಬದ ಸಮೇತ ನೆನ್ನೆ ಜಯನಗರದ ಮನೆಯಲ್ಲಿ ಗಣೇಶ ಹಬ್ಬದ ಆಚರಣೆಯನ್ನು ಸರಳವಾಗಿಯೇ ಮಾಡಿದರು. ಜಯನಗರದ ವಿಷ್ಣುವರ್ಧನ್ ಮನೆಯಲ್ಲಿ, ಅನಿರುಧ್ , ಅವರ ಪತ್ನಿ, ಮಕ್ಕಳು ಹಾಗು ಭಾರತಿ ಅಮ್ಮನವರು ಮನೆಯಲ್ಲೀ ಗಣೇಶ ಹಬ್ಬವನ್ನು ಸರಳವಾಗಿ ಆಚರಿಸಿದ್ದಾರೆ. ಸದ್ಯ ಅನಿರುಧ್ ಹಾಗು ಅವರ ಕುಟುಂಬದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ವೈರಲ್ ಆಗಿದೆ. ಈ ಕೆಳಗಿನ ಸುಂದರ ಕ್ಷಣಗಳನ್ನು ನೋಡಿ.

ನೆನ್ನೆ ವಿಷ್ಣುವರ್ಧನ್ ಅವರ ಬೆಂಗಳೂರಿನ ಜಯನಗರದ ಮನೆಯಲ್ಲಿ ಅನಿರುಧ್ ಹಾಗು ಕುಟುಂಬಸ್ಥರು ಗಣೇಶವನ್ನು ಕೂರಿಸಿ, ಪೂಜೆ ಮಾಡಿ ಸರಳವಾಗಿ ಹಬ್ಬವನ್ನು ಆಚರಿಸಿದ್ದಾರೆ. ಇದಲ್ಲದೆ ಇನ್ನೊಂದು ಕಡೆ, ಅನಿರುಧ್ ಅವರು ಮುಖ್ಯ ಪಾತ್ರದಲ್ಲಿ ನಟನೆ ಮಾಡುತ್ತಿರುವ ಕನ್ನಡದ ಸದ್ಯದ ನಂಬರ್ ೧ ದಾರಾವಾಹಿಯಾದ ಜೊತೆಜೊತೆಯಲಿ ತಂಡದ ಜೊತೆ ಕೂಡ ಗಣೇಶ್ ಹಬ್ಬವನ್ನು ಆಚರಿಸಿ ಕೊಂಡಿದ್ದಾರೆ. ನೆನ್ನೆ ಜೊತೆ ಜೊತೆಯಲಿ ತಂಡದ ಜೊತೆ, ಮೇಘ ಶೆಟ್ಟಿ ಸೇರಿದಂತೆ ಧಾರಾವಾಹಿಯ ತಂಡದ ಜೊತೆ, ಗಣೇಶ ಹಬ್ಬವನ್ನು ಆಚರಿಸಿದ್ದಾರೆ.

ಗಣೇಶ ಹಬ್ಬವನ್ನು ಆಚರಿಸಿರುವ ಅನಿರುಧ್ ಅವರ ಕುಟುಂಬದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ವೈರಲ್ ಆಗಿದ್ದು, ಖುದ್ದು ಅನಿರುಧ್ ಅವರೇ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಕುಟುಂಬದ ಸಮೇತ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಸಮಯದಲ್ಲಿ ಅನಿರುಧ್ , ಅವರ ಮಡದಿ ಹಾಗು ಭಾರತಿ ವಿಷ್ಣುವರ್ಧನ್ ಅವರ ಫೋಟೋ ಕೂಡ ಹಂಚಿಕೊಂಡಿದ್ದಾರೆ. ಈ ಸುದ್ದಿ ಇಷ್ಟವಾದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮೂಲಕ ನಮಗೆ ತಿಳಿಸಿರಿ. ಕನ್ನಡ ನಾಡಿನ ಬಗ್ಗೆ, ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಎಲ್ಲಾ ಲೇಟೆಸ್ಟ್ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಫಾಲೋ ಮಾಡಿರಿ.

Trending

To Top