News

(video)ಆಂಡಿಯನ್ನು ಬಿಗ್ ಬಾಸ್ ಮನೆಯಿಂದ ಆಚೆ ಹಾಕಿದ್ರು ಅವರ ತಂದೆ! ಶಾಕಿಂಗ್ ವಿಡಿಯೋ ನೋಡಿ

bigboss-andy

ಪ್ರತಿ ಬಾರಿ ಅಂತೇ ಈ ಬಾರಿ ಕೂಡ ಬಿಗ್ ಬಾಸ್ ಕನ್ನಡದ ಮನೆಗೆ ಬಿಗ್ ಬಾಸ್ ಮನೆಯ ಸ್ಪರ್ಧಿಗಳ ಕುಟುಂಬದವರು ಬರುತ್ತಾರೆ. ಇದೇ ರೀತಿ ಕಳೆದ ವಾರ ಬಿಗ್ ಬಾಸ್ ಮನೆಗೆ ಅಕ್ಷತಾ ಅವರ ತಾಯಿ ಬಂದಿದ್ದರು. ಈಗ ಬಿಗ್ ಬಾಸ್ ಮನೆಯ ಮತ್ತೊಬ್ಬ ಸ್ಪರ್ಧಿ ಆಂಡಿ ಅವರ ತಂದೆ ಕೂಡ ಬಂದಿದ್ದಾರೆ. ಇದ್ದಕಿದ್ದ ಹಾಗೆ ಆಂಡಿ ಅವರ ತಂದೆ ಆಂಡಿ ಯನ್ನು ಕರೆದುಕೊಂಡು ಮನೆಯಿಂದ ಆಚೆ ಕರೆದು ಕೊಂಡು ಹೋಗಿದ್ದಾರೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾ ದಲ್ಲಿ ಸಿಕ್ಕಾ ಪಟ್ಟೆ ವೈರಲ್ ಆಗಿದೆ. ಹಾಡು ಈ ವಿಡಿಯೋ ಅನ್ನು ನೋಡಿ ಆಂಡಿ ಅಭಿಮಾನಿಗಳು ಬಹಳ ಗರಂ ಆಗಿದ್ದಾರೆ. ಯಾಕೆ ಆಂಡಿ ಅವರ ತಂದೆ ಆಂಡಿ ಅವರನ್ನು ಮನೆಯಿಂದ ಹೊರ ಕರೆದುಕೊಂಡು ಹೋಗಿದ್ದಾರೆ? ಆಂಡಿ ತಂದೆ ಇನ್ನೂ ಏನ್ ಮಾಡಿದ್ದಾರೆ ಗೊತ್ತ? ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
ಈಗಾಗಲೇ ನಿಮಗೆಲ್ಲ ಕನ್ನಡದ ಬಿಗ್ ಬಾಸ್ ಬಗ್ಗೆ ಗೊತ್ತೇ ಇದೆ. ಈ ಭಾರಿಯ ಬಿಗ್ ಬಾಸ್ ಮನೆಯಲ್ಲಿ ಆ್ಯಂಡಿ ಎಂಬ ಒಬ್ಬ ಸ್ಪರ್ಧಿ ಕೂಡ ಇದ್ದಾನೆ. ತನ್ನ ತುಂಟಾಟ ಗಳಿಂದ ಹಾಗು ಟಾಸ್ಕ್ ಗಳಲ್ಲಿ ತನ್ನ ಪರ್ಫಾರ್ಮೆನ್ಸ್ ನಿಂದ ಬಹಳಾನೇ ಫೇಮಸ್ ಆಗಿದ್ದಾನೆ ಆ್ಯಂಡಿ. ಈಗ ಬಂದಿರುವ ಸ್ಪೋಟಕ ಸುದ್ದಿ ಏನಪ್ಪಾ ಅಂದರೆ, ಬಿಗ್ ಬಾಸ್ ಖ್ಯಾತಿಯ ಆ್ಯಂಡಿ ಮೇಲೆ ಬಿಡದೆ ಪೊಲೀಸ್ ಠಾಣೆ ಅಲ್ಲಿ ದೂರು ದಾಖಲಾಗಿದೆ. ಇದು ನಿಜಕ್ಕೂ ಬಿಗ್ ಬಾಸ್ ಅಭಿಮಾನಿಗಳಿಗೆ ಹಾಗು ಆಂಡಿ ಅವರ ಅಭಿಮಾನಿಗಳಿಗೆ ಬೆಚ್ಚಿ ಬೀಳಿಸುವ ಸುದ್ದಿ. ಇದ್ದರಿಂದ ಆಂಡಿ ಅವರನ್ನು ಬಿಗ್ ಬಾಸ್ ಮನೆಯಿಂದ ಆಚೆ ಕಳುಹಿಸ ಬಹುದು. ನಿಜಕ್ಕೂ ಆಗಿದ್ದೇನು ಗೊತ್ತ! ಆಂಡಿ ಯನ್ನು ಯಾಕೆ ಜೈಲಿಗೆ ಹಾಕಬಹುದು! ಈ ಸ್ಟೋರಿ ಒಮ್ಮೆ ನೋಡಿರಿ
ಅಷ್ಟಕ್ಕೂ ಆಗಿದ್ದೇನು ಗೊತ್ತ! ಬೆಂಗಳೂರಿನ ಆಡುಗೋಡಿ ನಿವಾಸಿ ರೋಲ್ಯಾಂಡ್ ರೋಲ್ಸ್ ಅನ್ನುವರು ಬಿಗ್ ಬಾಸ್ ಸ್ಪರ್ಧಿ ಆಂಡಿ ಬೆಲೆ ದೂರು ಕೊಟ್ಟಿದ್ದಾರೆ. ಡಿಸೆಂಬರ್ 26 ಕ್ಕೆ ಪ್ರಸಾರ ವಾದ ಬಿಗ್ ಬಾಸ್ ಎಪಿಸೋಡ್ ನಲ್ಲಿ ಒಂದು ಟಾಸ್ಕ್ ಮಾಡ ಬೇಕಾದರೆ ಆಂಡಿ ಅವರು ಬೇರೆ ಸ್ಪರ್ಧಿಗಳ ಕಣ್ಣಿಗೆ ಒಂದು ಹಾನಿಕಾರಕ ಪರ್ಪ್ಯೂಮ್ ಸ್ಪ್ರೇ ಅನ್ನು ಹೊಡೆದಿದ್ದರು. ಇದ್ದರಿಂದ ಬೇರೆ ಸ್ಪರ್ಧಿಗಳ ಕಣ್ಣುಗಳಿಗೆ ಇನ್ಫೆಕ್ಷನ್ ಉಂಟಾಗಿ ಅವರ ಕಣ್ಣನ್ನೇ ತೆಗೆಯುವ ಪರಿಸ್ಥಿತಿ ಬರಬಹುದು ಎಂದು ರೋಲ್ಯಾಂಡ್ ರೋಲ್ಸ್ ಅವರು ದೂರು ಕೊಟ್ಟಿದ್ದಾರೆ. ನಿಮಗೆಲ್ಲ ಗೊತ್ತಿರೋ ಹಾಗೆ ಬಿಗ್ ಬಾಸ್ ಕನ್ನಡದ ಸೀಸನ್ 6 ರಲ್ಲಿ ಸ್ಪರ್ಧಿಯಾದ ಆಂಡಿ ಪ್ರತಿ ದಿನ ಏನಾದರು ಒಂದು ತರ್ಲೆ ಕೆಲಸವನ್ನು ಮಾಡುತ್ತಲೇ ಇರುತ್ತಾರೆ. ಒಂದು ವಿಷ್ಯಕ್ಕೆ ಆಂಡಿ ಹಾಗು ಕವಿತಾ ಗೌಡ ಅವರು ಮಾತಾಡ ಬೇಕಾದ್ರೆ ಆಂಡಿ ಅವರು ಕವಿತಾ ಗೌಡ ಅವರಿಗೆ ನಾನು ಅರ್ಧ ತಲೆ ಬೋಳಿಸಿಕೊಳ್ಳುತ್ತೇನೆ ಎಂದು ಹೇಳಿದ್ದರು. ವಿಷ್ಯ ಏನಪ್ಪಾ ಅಂದರೆ ಬಿಗ್ ಬಾಸ್ ನಲ್ಲಿ ಒಂದು ಟಾಸ್ಕ್ ನ ಪ್ರಕಾರ ಸ್ಪರ್ದಿಗಳನೆಲ್ಲ ಎರಡು ತಂಡವಾಗಿ ಮಾಡಿದ್ದರು. ಆವಾಗ ಆಂಡಿ “ನಮ್ಮ ತಂಡವನ್ನು ಕವಿತಾ ಗೌಡ ಅವರು ಗೆಲ್ಲಿಸಿದರೆ, ನಾನು ತಲೆ ಬೋಳಿಸಿಕೊಳ್ಳುತ್ತೇನೆ” ಎಂದು ಹೇಳಿದ್ದರು.
ಇದೆ ರೀತಿ ಟೀಮ್ ನ ಕ್ಯಾಪ್ಶನ್ ಆದ ಕವಿತಾ ಗೌಡ ಅವರು ತಮ್ಮ ಟೀಮನ್ನು ಗೆಲ್ಲಿಸಿ ಬಿಟ್ಟರು. ವಾರದ ಕೊನೆಯಲ್ಲಿ ದೊಡ್ಮನೆ ಕಥೆ ಸುದೀಪ್ ಜೊತೆ ಸಮಯದಲ್ಲಿ ಕಿಚ್ಚ ಸುದೀಪ್ ಅವರು ಆಂಡಿ ಗೆ “ನೀನೆ ಹೇಳಿದ ಪ್ರಕಾರ, ಯಾವಾಗ ತಲೆ ಬೋಳಿಸಿಕೊಳ್ಳುತ್ತೀಯ” ಎಂದು ಕೇಳಿದರು. ಇದಕ್ಕೆ ಕಂಗಾಲಾದ ಆಂಡಿ ಅವರು ಕವಿತಾ ಗೌಡ ಅವರಿಗೆ ಮಾತು ಕೊಟ್ಟಂತೆ ಅರ್ಧ ತಲೆಯನ್ನು ಬೋಳಿಸಿಕೊಂಡರು. ಈ ಸುದ್ದಿ ಸದ್ಯ ಸೋಶಿಯಲ್ ಮೀಡಿಯಾ ದಲ್ಲಿ ವೈರಲ್ ಆಗಿದೆ. ಎಲ್ಲರ ಮುಂದೆ ಸ್ಕೋಪ್ ತೊಗಲಲು ಆಂಡಿ ನಾನು ತಲೆ ಬೋಳಿಸಿಕೊಳ್ಳುತ್ತೇನೆ ಎಂದು ಹೇಳಿದ್ದರು. ಆದರೆ ಕಿಚ್ಚ ಸುದೀಪ್ ಅವರು ಹೇಳಿದ ಮೇಲೆ ಸ್ವಲ್ಪ ಟೆನ್ಶನ್ ಅಲ್ಲಿದ್ದ ಆಂಡಿ ಅವರು ಮೊದಲು ಬೇಡ ಅಂದರು. ಕೊನೆಗೆ ಎಲ್ಲರ ಒತ್ತಾಯದ ಮೇರೆಗೆ ತಮ್ಮ ಅರ್ಧ ತಲೆಯನ್ನು ಬೋಳಿಸಿಕೊಂಡರು. ಇದಾದ ನಂತರ ತಮ್ಮನ್ನು ತಾವೇ ಕನ್ನಡಿಯಲ್ಲಿ ನೋಡಿಕೊಂಡು ನಾನು ಚನ್ನಾಗಿ ಕಾಣುತ್ತಾ ಇಲ್ಲ ಎಂದು ಆಂಡಿ ಅವರು ಬೇಜಾರು ಮಾಡಿಕೊಂಡರು. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಪ್ಪದೆ ನಮಗೆ ತಿಳಿಸಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿರಿ.

Trending

To Top