(video)ಬಿಗ್ ಬಾಸ್ 50 ನೇ ದಿನದ ಸಂಭ್ರಮದಲ್ಲಿ ಸುದೀಪ್ ಗೆ ಮುತ್ತಿಟ್ಟ andrew! ವಿಡಿಯೋ ನೋಡಿ

andy
andy

ಇವತ್ತಿಗೆ ಕನ್ನಡದ ಬಿಗ್ ಬಾಸ್ 6 ನೇ ಸೀಸನ್ ಶುರು ಆಗಿ 50 ದಿನ ಆಗಿದೆ. ಇವತ್ತು ಬಿಗ್ ಬಾಸ್ ಮನೆಯಲ್ಲಿ 50 ದಿನಗಳು ಪೂರೈಸಿದ ಸಂಭ್ರಮ. ಈ ಸಮಯದಲ್ಲಿ ಕಿಚ್ಚ ಸುದೀಪ್ ಅವರು ತಮ್ಮ ರನ್ನ ಹಾಡಿನ ಮೂಲಕ ಎಂಟ್ರಿ ಕೊಟ್ಟು ಬಿಗ್ ಬಾಸ್ ಮನೆಯಲ್ಲ ರೌಂಡ್ ಹಾಕಿದ್ದಾರೆ. ಅದಲ್ಲದೆ ಸ್ಪರ್ದಿಗಳನ್ನು ಕರೆದು ಅವರ ಅನಿಸಿಕೆ ಅಭಿಪ್ರಾಯವನ್ನು ಕೂಡ ಕೇಳಿದ್ದಾರೆ. ಈ ಸಮಯದಲ್ಲಿ ಆಂಡ್ರೂ ಕೂಡ ಬಂದಿದ್ದಾರೆ. ಆಂಡ್ರೂ ಅವರು ಕಿಚ್ಚ ಸುದೀಪ್ ಅವರನ್ನು ನೋಡಿದ ಖುಷಿಗೆ ಸುದೀಪ್ ಅವರನ್ನು ತಬ್ಬಿ ಮುದ್ದಾಡಿದ್ದಾನೆ. ಈ ವಿಡಿಯೋ ಈಗ ವೈರಲ್ ಆಗಿದೆ. ನೀವು ಈ ಕೆಳಗಿನ ವಿಡಿಯೋ ನೋಡಿ

ಈ ಭಾರಿಯ ಬಿಗ್ ಬಾಸ್ ಮನೆಯ ಸ್ಪರ್ಧಿಗಳು ಅಂಬಿಯನ್ನು ನೆನೆದು, ಅಂಬಿ ಅವರು ಅವರಿಗೆ ಮಾಡಿದ್ದ ಸಹಾಯಗಳನ್ನು ನೆನೆದು ಸ್ಪರ್ಧಿಗಳು ಭಾರಿ ದುಃಖ್ಖ ಪಟ್ಟರು. ಬಿಗ್ ಬಾಸ್ ಮನೆಯ ಎಲ್ಲಾ ಸ್ಪರ್ಧಿಗಳು ಅಂಬರೀಷ್ ಅವರಿಗೆ ನಮನ ಸಲ್ಲಿಸಿದರು. ಅದಲ್ಲದೆ ಹಾಡುಗಾರ ನವೀನ ಸಜ್ಜು ಅವರ ಅಂಬಾ ಅವರ ಬಗ್ಗೆ ಒಂದು ಸುಂದರವಾದ ಹಾಡನ್ನು ಹಾಡಿ ಅವರನ್ನು ನೆನಪಿಸಿಕೊಂಡರು. ಮನೆಯ ಈ ಭಾರಿಯ ಕನ್ನಡ ಬಿಗ್ ಬಾಸ್ ಗೆ ಅಂದು ಕೊಂಡಷ್ಟು TRP ಬರುತ್ತಿಲ್ಲ. ಪ್ರತಿ ಶನಿವಾರ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಎಪಿಸೋಡ್ ಗೆ ಮಾತ್ರ ಭಾರಿ TRP ಬರುತ್ತದೆ.
ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಪ್ಪದೆ ನಮಗೆ ತಿಳಿಸಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿರಿ.

Previous articleದಮಯಂತಿ ಚಿತ್ರಕ್ಕೆ ರಾಧಿಕಾ ಪಡೆದಿರುವ ಸಂಭಾವನೆ ಎಷ್ಟು ಗೊತ್ತ! ಊಹಿಸಲಾರದ ಮೋತ್ತ
Next article(video)ಅಂದ್ರ ದಲ್ಲಿ ರಾಕಿಂಗ್ ಸ್ಟಾರ್ ಯಶ್ ಹವಾ ಸೂಪರ್ ಗುರು! ತೆಲುಗುನಲ್ಲೇ ಮಾತಾಡಿ ಜನರ ಮನ ಗೆದ್ದ ಯಶ್