Home Film News ತಮ್ಮ ಸೌಂದರ್ಯದ ಮೂಲಕ ಆಕರ್ಷಿಸುತ್ತಿದ್ದಾರೆ ನಟಿ ಆಂಡ್ರಿಯಾ…

ತಮ್ಮ ಸೌಂದರ್ಯದ ಮೂಲಕ ಆಕರ್ಷಿಸುತ್ತಿದ್ದಾರೆ ನಟಿ ಆಂಡ್ರಿಯಾ…

ಟಾಲಿವುಡ್ ನ ತಡಾಖಾ ಎಂಬ ಸಿನೆಮಾದ ಮೂಲಕ ತೆಲುಗು ಸಿನಿರಂಗಕ್ಕೆ ಎಂಟ್ರಿ ಕೊಟ್ಟ ಬ್ಯೂಟಿ ಆಂಡ್ರಿಯಾ ಜೆರಮಿಯಾ ತಮ್ಮದೇ ಆದ ಅಭಿಮಾನಿಗಳನ್ನು ಹೊಂದಿದ್ದಾರೆ. ಈಕೆಗೆ ಟಾಲಿವುಡ್ ನಲ್ಲಿ ಅನೇಕ ಸಿನೆಮಾಗಳಲ್ಲಿ ನಟಿಸಲು ಅವಕಾಶ ಬಂದರೂ ಸಹ ಈಕೆ ಹೆಚ್ಚಿನ ಆಸಕ್ತಿ ತೋರಿಲ್ಲ. ಬಳಿಕ ತಮಿಳು, ಹಿಂದಿ, ಮಲಯಾಳಂ ಸಿನೆಮಾಗಳಲ್ಲಿ ಮುಂದುವರೆದಿದ್ದರು. ತೆಲುಗು ಸಿನೆಮಾಗಳಲ್ಲಿ ನಟಿಸದೇ ಇದ್ದರೂ ಕೂಡ ಆಕೆ ನಟಿಸಿದ ತಮಿಳು ಸಿನೆಮಾಗಳ ಡಬ್ಬಿಂಗ್ ಮೂಲಕ ತೆಲುಗು ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ.

ತಮಿಳು ಸಿನಿರಂಗದಲ್ಲಿ ಹೆಚ್ಚು ಖ್ಯಾತಿ ಪಡೆದಿರುವ ಈಕೆ ಸ್ಟಾರ್‍ ಹಿರೋಯಿನ್ ಪಟ್ಟಕ್ಕೇರಿದ್ದಾರೆ. ತಮ್ಮ ಸೌಂದರ್ಯದ ಮೂಲಕ ಹಾಗೂ ಪ್ರತಿಭೆಯ ಮೂಲಕ ತಮ್ಮ ಕ್ರೇಜ್  ಹೆಚ್ಚಿಸಿಕೊಂಡಿದ್ದಾರೆ. ಇನ್ನೂ ಈಗಾಗಲೇ ತಮಿಳಿನ ಐದಾರು ಸಿನೆಮಾಗಳಲ್ಲಿ ಆಂಡ್ರಿಯಾ ಬಣ್ಣ ಹಚ್ಚಿದ್ದಾರೆ. ಜೊತೆಗೆ ಇದೇ ವರ್ಷದಲ್ಲಿ ಆಕೆ ನಟಿಸಿರುವಂತಹ ಐದು ಸಿನೆಮಾಗಳು ಸಹ ತೆರೆಗೆ ಬರಲಿವೆ. ಇದೆಲ್ಲದರ ಜೊತೆಗೆ ವೆಬ್ ಸಿರೀಸ್ ನಲ್ಲೂ ಸಹ ನಟಿ ಬಣ್ಣ ಹಚ್ಚಿದ್ದಾರೆ. ಈ ಹಿಂದೆ ಈಕೆ ನಟಿಸಿದ್ದ ಎರಡು ವೆಬ್ ಸೀರಿಸ್ ಒಟಿಟಿಯಲ್ಲಿ ಬಿಡುಗಡೆಯಾಗಿದ್ದು ಒಳ್ಳೆಯ ರೆಸ್ಪಾನ್ಸ್ ಸಹ ಬಂದಿದೆ.

ಇನ್ನೂ ಆಂಡ್ರಿಯಾಗೆ 40 ವರ್ಷ ವಯಸ್ಸಾದರೂ ಈಕೆ ತಮ್ಮ ಸೌಂದರ್ಯದ ಮೂಲಕ ಪ್ರತಿಯೊಬ್ಬರನ್ನು ಆಕರ್ಷಣೆ ಮಾಡುತ್ತಾರೆ. ಇನ್ನೂ ಆಂಡ್ರಿಯಾ ಫಿಜಿಕ್ ಬಗ್ಗೆ ಅವರ ಅಭಿಮಾನಿಗಳು ಹಾಗೂ ಯುವಕರು ಸದಾ ಚರ್ಚೆ ಮಾಡುತ್ತಿರುತ್ತಾರೆ. ಸುಂದರವಾದ ಮೈಮಾಟ ಹೊಂದಿರುವ ಈಕೆಗೆ ಪ್ರಶಂಸೆಗಳ ಸುರಿಮಳೆ ಸಹ ಬರುತ್ತದೆ.  ಇನ್ನೂ ಸೋಷಿಯಲ್ ಮಿಡಿಯಾಗಳಲ್ಲೂ ಸಹ ಸಕ್ರಿಯರಾಗಿರುವ ಈ ನಟಿ ಅಭಿಮಾನಿಗಳ ಜೊತೆ ಸದಾ ಟಚ್ ನಲ್ಲಿರುತ್ತಾರೆ. ತಮ್ಮ ಹಾಟ್ ಹಾಟ್ ಪೊಟೋಗಳನ್ನು ಹಂಚಿಕೊಳ್ಳುತ್ತಾ ಅಭಿಮಾನಿಗಳ ನಿದ್ದೆಗೆಡಿಸುತ್ತಿರುತ್ತಾರೆ.

ಇತ್ತೀಚಿಗೆ ನಟಿ ಆಂಡ್ರಿಯಾ ಹಾಟ್ ಪೊಟೋ ಒಂದನ್ನು ಶೇರ್‍ ಮಾಡಿದ್ದಾರೆ. ಈ ಪೊಟೋದಲ್ಲಿನ ಆಕೆಯ ಮೈಮಾಟಕ್ಕೆ ಯುವಕರು ಮಾರು ಹೋಗುತ್ತಿದ್ದಾರೆ. ಸೊಂಟವನ್ನು ಪ್ರದರ್ಶನ ಮಾಡುತ್ತಾ, ಕ್ವೀವೇಜ್ ಶೋ ಸಹ ಮಾಡಿ ಅಭಿಮಾನಿಗಳ ನಿದ್ದೆಗೆಡಿಸುತ್ತಿದ್ದಾರೆ. ಇನ್ನೂ ಆಕೆಯ ನೋಟಕ್ಕೆ ಎಲ್ಲರೂ ಫಿದಾ ಆಗಬೇಕಾಗಿದೆ. ಅದರಲ್ಲೂ ಆಕೆಯ ನೋಟದೊಂದಿಗೆ ಆಕೆಯ ಬಾಡಿ ಲಾಂಕ್ವೇಜ್ ಸಹ ಮತ್ತು ತರಿಸುವಂತಿದೆ. ಇನ್ನೂ ಈ ಕುರಿತು ಆಕೆಯ ಅಭಿಮಾನಿಗಳು ಹಾಗೂ ನೆಟ್ಟಿಗರು ವಿವಿಧ ರೀತಿಯಲ್ಲಿ ಕಾಮೆಂಟ್ಸ್ ಮಾಡುತ್ತಿದ್ದಾರೆ.

Exit mobile version