News

(video)ನಾನು ಹಂದಿ ನನ್ನ ಮಗ, ಕಚಡಾ ನನ್ನ ಮಗ ಅಲ್ಲ ಎಂದು ಹೇಳಿದ ಆಂಡಿ! ಸಂದರ್ಶನದಲ್ಲಿ ಆಂಡಿ ಸಕತ್ ಕಾಮಿಡಿ, ವಿಡಿಯೋ ನೋಡಿ

handi

ಬಿಗ್ ಬಾಸ್ ಸೀಸನ್ 6 ರಲ್ಲಿ ಎಲ್ಲಾರ ಕಿಂತ ಬಹಳ ಫೇಮಸ್ ಆದ ಸೆಲೆಬ್ರಿಟಿ ಅಂದರೆ ಅದು ಆಂಡಿ! ಆಂಡಿ ಬಿಗ್ ಬಾಸ್ ನಲ್ಲಿ ತಮ್ಮ ತುಂಟ ತಾಣದಿಂದ, ಕಾಮಿಡಿ ಇಂದ, ಹಾಗು ಚೇಷ್ಟೆ ಗಳಿಂದ ಎಲ್ಲರಿಗೂ ಬಹಳ ಮನೋರಂಜನೆ ನೀಡುತ್ತಿದ್ದರು. ಇದಲ್ಲದೆ ಆಂಡಿ ಅವರು ಬಿಗ್ ಬಾಸ್ ನಲ್ಲಿ ಇದ್ದ ಕೊನೆಯ 4 ಸೆಲೆಬ್ರಿಟಿ ಗಳಲ್ಲಿ ಒಬ್ಬರಾಗಿದ್ದರು. ಆಂಡಿ ಅವರು ಸುಮಾರು 95 ದಿನಗಳನ್ನು ಬಿಗ್ ಬಾಸ್ ಮನೆಯಲ್ಲಿ ಕಳೆದು ಅದಾದ ನಂತರ ಎಲಿಮಿನೇಟ್ ಆದರು. ಈಗ ಬಿಗ್ ಬಾಸ್ ಮುಗಿದ ಮೇಲೆ, ಫಸ್ಟ್ ನ್ಯೂಸ್ ವಾಹಿನಿಯಲ್ಲಿ ಬಿಗ್ ಬಾಸ್ ಆಂಡಿ ಅವರ ಸಂದರ್ಶನ ಮಾಡಲಾಯಿತು, ಈ ಸಮಯದಲ್ಲಿ ಆಂಡಿ ನಾನು ಹಂದಿ ನನ್ನ ಮಗ ಅಲ್ಲ, ಕಚಡಾ ನನ್ನ ಮಗ ಅಲ್ಲ ಎಂದು ಹೇಳಿದ್ದಾರೆ, ಅವರ ಪೂರ್ತಿ ಸಂದರ್ಶನ ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ ಇಂದು ಬಿಗ್ ಬಾಸ್ ಗ್ರಾಂಡ್ ಫಿನಾಲೆ ನಡೆಯಲಿದೆ. ಈ ಭಾರಿ ಬಿಗ್ ಬಾಸ್ ವಿನ್ನರ್ ಯಾರಾಗುತ್ತಾರೆ ಎಂದು ಕೆಲವೇ ಕೆಲವು ಕ್ಷಣಗಳಲ್ಲಿ ತಿಳಿಯಲಿದೆ. ನೆನ್ನೆ ಬಿಗ್ ಬಾಸ್ ಮನೆಯಿಂದ RJ ರಾಪಿಡ್ ರಶ್ಮಿ ಹಾಗು ಆಂಡಿ ಹೊರ ಬಂದಿದ್ದಾರೆ, ಸದ್ಯ ಬಿಗ್ ಬಾಸ್ ಮನೆಯಲ್ಲಿ ಗಾಯಕ ನವೀನ್ ಸಜ್ಜು, ಶಶಿ ಹಾಗು ಚಿನ್ನು ಕವಿತಾ ಗೌಡ ಅವರು ಇದ್ದಾರೆ. ಬಲ್ಲ ಮೂಲಗಳ ಪ್ರಕಾರ ನವೀನ್ ಸಜ್ಜು ಅವರು ಈ ಭಾರಿಯ ಬಿಗ್ ಬಾಸ್ ವಿನ್ನರ್ ಆಗುತ್ತಾರೆ! ಬಿಗ್ ಬಾಸ್ ಮನೆಗೆ ಬಂದು ಕರ್ನಾಟಕದಲ್ಲಿ ಬಹಳ ಫೇಮಸ್ ಆದ ಆಂಡಿ ಅವರ ಬಿಗ್ ಬಾಸ್ ಜರ್ನಿ, ಆಂಡಿ ಅವರ ತುಂಟಾಟಗಳು, ಆಂಡಿ ಅವರ ಗಲಾಟೆಗಳು, ಹೇಗಿತ್ತು ಗೊತ್ತ? ಈ ಕೆಳಗಿನ ವಿಡಿಯೋ ಒಮ್ಮೆ ನೋಡಿರಿ
ಇನ್ನೊಂದೆಡೆ ಬಿಗ್ ಬಾಸ್ ನಲ್ಲಿ ಇದ್ದ RJ ರಾಪಿಡ್ ರಶ್ಮಿ ಹಾಗು ಆಂಡಿ ಅವರು ಎಲಿಮಿನೇಟ್ ಆಗಿದ್ದಾರೆ. ಅದು ಯಾಕೋ ಗೊತ್ತಿಲ್ಲ ಕಣ್ರೀ! ಸೋಶಿಯಲ್ ಮೀಡಿಯಾ ಗಳಲ್ಲಿ ಬಿಗ್ ಬಾಸ್ ಅಭಿಮಾನಿಗಳು, ಈ ಭಾರಿಯ ಬಿಗ್ ಬಾಸ್ ನಲ್ಲಿ ಯಾರಾದ್ರೂ ಗೆಲ್ಲಲಿ, ಆದ್ರೆ ಆಂಡಿ ಮಾತ್ರ ಗೆಲ್ಲಬಾರದು ಎಂದು ಟ್ರೊಲ್ ಗಳನ್ನೂ ಮಾಡುತ್ತಿದ್ದರು. ಮತ್ತೊಂದೆಡೆ ಪಟಾಕಿ ಯಂತೆ ಮಾತಾಡುವ RJ ರಾಪಿಡ್ ರಶ್ಮಿ ಅವರು ಕೂಡ ಎಲಿಮಿನೇಟ್ ಆಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಕೊನೆಯದಾಗಿ ನವೀನ್ ಸಜ್ಜು, ಶಶಿ ಹಾಗು ಚಿನ್ನು ಕವಿತಾ ಗೌಡ ಅವರು ಟಾಪ್ 3 ಯಲ್ಲಿದ್ದರು. ಬಹಳ ಜನರ ಪ್ರಕಾರ ಕವಿತಾ ಗೌಡ ಅವರು ಈ ಭಾರಿಯ ಬಿಗ್ ಬಾಸ್ ಗೆಲ್ಲ ಬೇಕಿತ್ತು ಎಂದು ಸೋಶಿಯಲ್ ಮೀಡಿಯಾ ಗಳಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.
ಈ ಭಾರಿಯ ಬಿಗ್ ಬಾಸ್ ನಲ್ಲಿ ಬಹಳಷ್ಟು ಕನ್ನಡದ ಕಲಾವಿದರು ಈ ಮಂಚಕ್ಕೆ ಬಂದು ತಮ್ಮ ಜೀವನವನ್ನು ಬದಲಾಯಿಸಿಕೊಂಡಿದ್ದಾರೆ. ಈ ಭಾರಿಯ ಬಿಗ್ ಬಾಸ್ ಮನೆಯಲ್ಲಿ RJ ರಾಕೇಶ್, ಅಕ್ಷತಾ, ಅಡುಗೆ ಕಾರ್ಯಕ್ರಮಗಳ ಸೆಲೆಬ್ರಿಟಿ ಮುರಳಿ, ಜಿಮ್ ರವಿ, ಸೋನು ಪಾಟೀಲ್ ಅವರು, ಜೀವಿತ ಗೌಡ ಅವರು ಕೂಡ ಬಂದಿದ್ದರು. ಇದಲ್ಲದೆ ಈ ಭಾರಿಯ ಬಿಗ್ ಬಾಸ್ ನಲ್ಲಿ ಒಬ್ಬ ಹಿಜಡಾ ಕೂಡ ಪಾಲ್ಗೊಂಡಿದ್ದರು. ಅವರ ಹೆಸರು ಆಡಮ್ ಪಾಶ ಅಂತ! ಆಡಮ್ ಪಾಶ ಅವರು ಕೂಡ, ಬಿಗ್ ಬಾಸ್ ಮನೆಗೆ ಬಂದು ಇಡೀ ಕರ್ನಾಟಕದಲ್ಲಿ ಬಹಳ ಫೇಮಸ್ ಆಗಿದ್ದರೆ. ಕಳೆದ ವಾರ ಬಿಗ್ ಬಾಸ್ ಮನೆಯಿಂದ RJ ರಾಕೇಶ್ ಅವರು ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದರು.
ಏನೇ ಆಗಲಿ ನವೀನ್ ಸಜ್ಜು ಅವರಿಗೆ ನಮ್ಮ ಕಡೆ ಇಂದ ಅಲ್ ದಿ ಬೆಸ್ಟ್! ಫ್ಯೂಚರ್ ಅಲ್ಲಿ ನವೀನ್ ಸಜ್ಜು ಅವರಿಗೆ ಇನ್ನೂ ಒಳ್ಳೆ ಒಳ್ಳೆಯ ಸಿನಿಮಾಗಳು ಸಿಗಲು, ಇನ್ನೂ ಅದ್ಭುತವಾದ ಹಾಡುಗಳನ್ನು ಹಾಡಿ ನಮ್ಮ ಕನ್ನಡಿಗರನ್ನು ರಂಜಿಸಲಿ! ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ, ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿರಿ. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯ್ವನ್ನು ತಪ್ಪದೆ ನಮಗೆ ತಿಳಿಸಿರಿ.

Trending

To Top