ಸಿಲ್ವರ್ ಕಲರ್ ಟ್ರೆಂಡಿ ಡ್ರೆಸ್ ನಲ್ಲಿ ಮಿರ ಮಿರ ಮಿಂಚಿದ ಆಂಕರ್ ಶ್ರೀಮುಖಿ…!

ಟಾಲಿವುಡ್ ನಲ್ಲಿ ಕಿರುತೆರೆಯ ಮೂಲಕ ಅನೇಕ ನಟಿಯರು ದೊಡ್ಡ ಕ್ರೇಜ್ ಸಂಪಾದಿಸಿಕೊಂಡಿದ್ದಾರೆ. ಅಂತಹವರಲ್ಲಿ ಶ್ರೀಮುಖಿ ಸಹ ಒಬ್ಬರಾಗಿದ್ದಾರೆ. ಕಿರುತೆರೆಯ ಆಂಕರ್‍ ಆಗಿ ಎಲ್ಲರನ್ನು ಆಕರ್ಷಣೆ ಮಾಡುತ್ತಿರುವ ಈಕೆ ಇತ್ತೀಚಿಗೆ ಸಿನೆಮಾ ರಂಗಕ್ಕೂ ಎಂಟ್ರಿ ಕೊಟ್ಟಿದ್ದಾರೆ, ಸಿನೆಮಾ ಹಾಗೂ ಕಿರುತೆರೆಯ ಮೂಲಕ ದೊಡ್ಡ ಕ್ರೇಜ್ ಸಂಪಾದಿಸಿಕೊಂಡಿರುವ ಶ್ರೀಮುಖಿ ಸೋಷಿಯಲ್ ಮಿಡಿಯಾದಲ್ಲೂ ಸಹ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುತ್ತಾರೆ. ಸದ್ಯ ಆಕೆ ಹಂಚಿಕೊಂಡ ಕೆಲವೊಂದು ಪೊಟೋಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಟಾಲಿವುಡ್ ನಲ್ಲಿ ತುಂಬಾ ಆಕ್ಟೀವ್ ಆಂಕರ್‍ ಆಗಿ ಕಿರುತೆರೆಯ ಮೇಲೆ ತಮ್ಮ ಅಭಿನಯದ ಮೂಲಕ ತಮ್ಮದೇ ಆದ ಕ್ರೇಜ್ ಸಂಪಾದಿಸಿಕೊಂಡಿದ್ದಾರೆ. ಜೊತೆಗೆ ತಮ್ಮ ಬ್ಯೂಟಿಯೊಂದಿಗೆ ಅನೇಕ ಅಭಿಮಾನಿಗಳನ್ನು ಸಹ ರಂಜಿಸುತ್ತಿರುತ್ತಾರೆ. ಸಾಮಾನ್ಯವಾಗಿ ಯಾವುದೇ ಕಾರ್ಯಕ್ರಮವಾದರೂ ಸಹ ಶ್ರೀಮುಖಿ ಇದ್ದರೇ ಆ ಕಾರ್ಯಕ್ರಮದ ರೇಂಜ್ ಬೇರೆ ಎನ್ನಲಾಗುತ್ತಿದೆ. ಅದರಲ್ಲೂ ಆಕೆ ಹೊಡೆಯುವಂತಹ ಕಾಮಿಡಿ ಪಂಚ್ ಗಳಿಗೆ ಅನೇಕರು ಆಕೆಯನ್ನು ಮೆಚ್ಚಿಕೊಳ್ಳದೇ ಇರಲಾರರು ಎಂಬ ಮಾತಿದೆ. ಅಷ್ಟೇ ಅಲ್ಲದೇ ಬಿಗ್ ಬಾಸ್ ಸೀಸನ್ 3 ರಲ್ಲಿ ಕೂಡ ತಮ್ಮ ಬಲಪ್ರದರ್ಶನ ಮಾಡಿದ್ದಾರೆ. ಬಿಗ್ ಬಾಸ್ ನಲ್ಲಿ ರನ್ನರ್‍ ಆಪ್ ಆಗಿದ್ದರು, ಇದೀಗ ಸಿನೆಮಾಗಳ ಮೂಲಕವೂ ಸಹ ತನ್ನ ಅಭಿಮಾನಿಗಳನ್ನು ರಂಜಿಸುವಂತಹ ಕೆಲಸ ಮಾಡುತ್ತಿದ್ದಾರೆ.

ಇನ್ನೂ ಸೋಷಿಯಲ್ ಮಿಡಿಯಾ ಮೂಲಕವೂ ನಟಿ ಶ್ರೀಮುಖಿ ಎಲ್ಲರನ್ನೂ ರಂಜಿಸುತ್ತಿರುತ್ತಾರೆ. ಆಕೆ ಹಂಚಿಕೊಳ್ಳುವ ಹಾಟ್ ಟ್ರೀಟ್ ಮೂಲಕ ಅನೇಕ ಯುವಕರ ಹೃದಯ ಗಾಸಿ ಮಾಡಿದ್ದಾರೆ. ಚಂದ್ರನಂತ ಮುದ್ದಾದ ಸೌಂದರ್ಯದೊಂದಿಗೆ ಅನೇಕ ಅಭಿಮಾನಿ ಬಳಗವನ್ನು ಸಹ ದಕ್ಕಿಸಿಕೊಂಡಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ತಮ್ಮದೇ ಆದ ಕ್ರೇಜ್ ಹೊಂದಿರುವ ಈಕೆ ಸದಾ ಅಭಿಮಾನಿಗಳಿಗೆ ತಮ್ಮ ಮುದ್ದಾದ ಪೊಟೋಗಳ ಮೂಲಕವೇ ಹಾಟ್ ಟ್ರೀಟ್ ನೀಡುತ್ತಿರುತ್ತಾರೆ. ಇನ್ನೂ ಇತ್ತೀಚಿಗೆ ಶ್ರೀಮುಖಿ ಹಂಚಿಕೊಂಡ ಕೆಲವೊಂದು ಪೊಟೋಗಳು ಇಂಟರ್‌ನೆಟ್ ನಲ್ಲಿ ಹಲ್ ಚಲ್ ಸೃಷ್ಟಿ ಮಾಡಿದೆ. ಸಿಲ್ವರ್‍ ಕಲರ್‍ ಡ್ರೆಸ್ ನಲ್ಲಿ ಶ್ರೀಮುಖಿ ಧಗಧಗ ಮೆರೆದಿದ್ದಾರೆ. ಇನ್ನೂ ಶ್ರೀಮುಖಿ ಧರಿಸಿದ್ದ ಈ ಡ್ರೆಸ್ ಶಾರ್ಟ್ ಆಗಿರುವ ಹಿನ್ನೆಲೆಯಲ್ಲಿ ಆಕೆಯ ಥೈಸ್ ಸೌಂದರ್ಯ ದರ್ಶನವಾಗಿದೆ. ಆಕೆಯ ಥೈಸ್ ಸೌಂದರ್ಯದೊಂದಿಗೆ ಎಲ್ಲರನ್ನೂ ಹುಚ್ಚೇಬ್ಬಿಸುವಂತೆ ಮಾಡಿದೆ.

ಇನ್ನೂ ಶ್ರೀಮುಖಿ ಶೇರ್‍ ಮಾಡಿದ ಸೌಂದರ್ಯಕ್ಕೆ ಸೋಷಿಯಲ್ ಮಿಡಿಯಾ ಅಲುಗಾಡಿದ್ದು, ಆಕೆಯ ಪೊಟೋಗಳು ಎಲ್ಲೆಡೆ ವೈರಲ್ ಆಗುತ್ತಿವೆ. ಅಭಿಮಾನಿಗಳು, ನೆಟ್ಟಿಗರು ಆಕೆಯ ಈ ಹಾಟ್ ಲುಕ್ಸ್ ಗೆ ಭಿನ್ನ ರೀತಿಯ ಕಾಮೆಂಟ್ ಗಳನ್ನು ಮಾಡುತ್ತಾ ಮೆಚ್ಚಿಕೊಂಡಿದ್ದಾರೆ. ಕೇವಲ ಟ್ರೆಂಡಿ ಡ್ರೆಸ್ ಗಳಲ್ಲಿ ಮಾತ್ರವಲ್ಲೇ ಸಂಪ್ರದಾಯಿಕ ಡ್ರೆಸ್ ಗಳಲ್ಲೂ ಸಹ ಶ್ರೀಮುಖಿ ಗ್ಲಾಮರಸ್ ಆಗಿ ಕಾಣಿಸಿಕೊಳ್ಳುತ್ತಾ ಎಲ್ಲರನ್ನೂ ರಂಜಿಸುತ್ತಿರುತ್ತಾರೆ. ಇನ್ನೂ ಆಕೆಯ ಸೌಂದರ್ಯಕ್ಕೆ ಎಲ್ಲರೂ ಫಿದಾ ಆಗಿದ್ದಾರೆ.

Previous articleಥೈಲ್ಯಾಂಡ್ ನಲ್ಲಿ ಹನಿಮೂನ್ ಪ್ಲಾನ್ ಮಾಡಿದ ವಿಕ್ಕಿ-ನಯನತಾರಾ….!
Next articleಅರೇ, ಗದ್ದರ್ ಹಾಡಿಗೆ ಸ್ಟೇಜ್ ಮೇಲೆ ಆರ್.ಜಿ.ವಿ. ಸ್ಟೆಪ್ ಗಳು….!