ನೆವರ್ ಬಿಪೋರ್ ಅನ್ನೋ ತರಹ ಹಾಟ್ ಟ್ರೀಟ್ ಕೊಟ್ಟ ಹಾಟ್ ಆಂಕರ್ ರಶ್ಮಿ, ಬೋಟ್ ನಲ್ಲಿ ವಿಹರಿಸುತ್ತಾ ಹಾಟ್ ಪೋಸ್…..!

ತೆಲುಗು ಸಿನಿರಂಗದ ನಟಿ ಕಂ ಆಂಕರ್‍ ರಶ್ಮಿ ಗೌತಮ್ ಸದ್ಯ ವೆಕೇಷನ್ ನಲ್ಲಿದ್ದು, ವೆಕೇಷನ್ ನಲ್ಲಿ ಹಾಟ್ ಹಾಟ್ ಪೊಟೋಸ್ ಮೂಲಕ ಸಖತ್ ಸದ್ದು ಮಾಡುತ್ತಿದ್ದಾರೆ. ಮಾಲ್ಟೀವ್ಸ್ ನಲ್ಲಿ ವೆಕೇಷನ್ ಎಂಜಾಯ್ ಮಾಡುತ್ತಿರುವ ಈಕೆ ಅಲ್ಲಿನ ಕೆಲವೊಂದು ಪೊಟೋಗಳ ಮೂಲಕ ಸೋಷಿಯಲ್ ಮಿಡಿಯಾದಲ್ಲಿ ಹೈಪ್ ಏರಿಸುತ್ತಿದ್ದಾರೆ. ಬಾಲಿವುಡ್ ನಟಿಯರಂತೆ ಆಕೆ ಬಿಕಿನಿಯಲ್ಲಿ ಪ್ಯಾಂಟ್ ಲೆಸ್ ಆಗಿಯೂ ಸಹ ಕಾಣಿಸಿಕೊಳ್ಳುವ ಮೂಲಕ ತಾನೂ ಸಹ ಗ್ಲಾಮರ್‍ ಶೋ ಮಾಡಬಲ್ಲೇ ಎಂದು ತೋರಿಸಿಕೊಡುತ್ತಿದ್ದಾರೆ.

ನಟಿ ರಶ್ಮಿ ಜಬರ್ದಸ್ತ್ ಶೋ ಮೂಲಕ ಕ್ರೇಇಜಿ ಆಂಕರ್‍ ಆಗಿ ಫೇಂ ಪಡೆದುಕೊಂಡರು. ಕಿರುತೆರೆಯಲ್ಲಿ ರಶ್ಮಿ ಹಾಗೂ ಸುಧೀರ್‍ ಜೊತೆಗೆ ಮಾಡುವಂತಹ ಸ್ಕಿಟ್ ಗಳು ಎಲ್ಲರನ್ನೂ ರಂಜಿಸುತ್ತಿತ್ತು. ಈಗಲೂ ಸಹ ಕೆಲವೊಂದು ಸ್ಕಿಟ್ ಗಳು ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಲೇ ಇರುತ್ತವೆ. ಕೇವಲ ಸೀಮಿತವಾಗಿ ಗ್ಲಾಮರ್‍ ಶೋ ಮಾಡುತ್ತಿದ್ದಂತಹ ರಶ್ಮಿ ಇತ್ತೀಚಿಗೆ ತನ್ನಲ್ಲಿನ ಮತ್ತೊಂದು ಕೊಣವನ್ನು ಪ್ರದರ್ಶನ ಮಾಡುತ್ತಿದ್ದಾರೆ. ಸಮುದ್ರ ತೀರದಲ್ಲಿ ಹಾಟ್ ಆಗಿ ವಿರಹ ವೇದನೆಯನ್ನು ಅನುಭವಿಸುತ್ತಿರುವಂತಹ ಹಾಟ್ ಪೊಟೋಗಳನ್ನು ಹಂಚಿಕೊಂಡಿದ್ದರು. ಇದೀಗ ರಶ್ಮಿ ಬೋಟ್ ನಲ್ಲಿ ಸಮುದ್ರದಲ್ಲಿ ವಿಹರಿಸುತ್ತಾ ಬಿಕಿನಿಯಲ್ಲಿ ಕಣ್ಣು ಕುಕ್ಕುವಂತಹ ಪೋಸ್ ಕೊಟ್ಟಿದ್ದಾರೆ. ಸ್ಕೈ ಬ್ಲೂ ಕಲರ್‍ ಬಿಕಿನಿಯಲ್ಲಿ ತನ್ನ ದೇಹದ ಮೈಮಾಟ ಪ್ರದರ್ಶನ ಮಾಡುತ್ತಾ ಎಲ್ಲರನ್ನೂ ತನ್ನತ್ತ ತಿರುಗು ನೋಡುವಂತೆ ಮಾಡಿದ್ದಾರೆ.

ಇನ್ನೂ ರಶ್ಮಿ ಜಬರ್ದಸ್ತ್ ಶೋ ಮೂಲಕ ತುಂಬಾನೆ ಪಾಪ್ಯುಲರ್‍ ಆದ ವಿಚಾರ ತಿಳಿದೇ ಇದೆ. ಈ ಶೋ ನಲ್ಲಿ ಸುಡಿಗಾಲಿ ಸುಧೀರ್‍ ಹಾಗೂ ರಶ್ಮಿ ಲವ್ ಟ್ರಾಕ್ ಸಹ ತುಂಬಾನೆ ಫೇಮಸ್ ಆಗಿದೆ. ಆದರೆ ಇತ್ತೀಚಿಗಷ್ಟೆ ಸುಧೀರ್‍ ಈ ಶೋ ನಿಂದ ಹೊರಹೊಗಿದ್ದು ಸಹ ತಿಳಿದೇ ಇದೆ.  ಸುಮಾರು ವರ್ಷಗಳಿಂದ ರಶ್ಮಿ ಹಾಗೂ ಸುದೀರ್‍ ಬಗ್ಗೆ ಲವ್ ನಡೆಯುತ್ತಿದೆ ಎಂದು ಹೇಳಲಾಗುತ್ತಿದ್ದರೂ ಸಹ ಈ ಬಗ್ಗೆ ಅವರಲ್ಲಿಬ್ಬರೂ ಯಾವುದೇ ರೀತಿಯ ಕ್ಲಾರಿಟಿ ಕೊಟ್ಟಿಲ್ಲ. ಇನ್ನೂ ಇವರಿಬ್ಬರಿಗೂ ಅನೇಕ ಬಾರಿ ಮದುವೆ ಸಹ ಆಗಿದೆ. ಜೊತೆಗೆ ರೊಮ್ಯಾಂಟಿಕ್ ಡ್ಯುಯೆಟ್ ಗಳನ್ನು ಸಹ ಹಾಕಿದ್ದಾರೆ. ಇನ್ನೂ ರಶ್ಮಿ ಸಿನೆಮಾಗಳಲ್ಲೂ ಸಹ ಎಂಟ್ರಿ ಕೊಟ್ಟಿದ್ದು, ಸಿನೆಮಾಗಳ ಮೂಲಕವೂ ಸಹ ಕ್ರೇಜ್ ಪಡೆದುಕೊಂಡಿದ್ದಾರೆ.

ಇನ್ನೂ ರಶ್ಮಿಗೆ ಪ್ರಾಣಿಗಳ ಮೇಲೆ ತುಂಬಾನೆ ಪ್ರೀತಿ. ಅದರಲ್ಲೂ ರಶ್ಮಿ ಲಾಕ್ ಡೌನ್ ಸಮಯದಲ್ಲಿ ಊಟ ವಿಲ್ಲದೇ ಸಮಸ್ಯೆ ಪಡುತ್ತಿದ್ದ ಅನೇಕ ಮೂಕ ಜೀವಿಗಳಿಗೆ ರಶ್ಮಿ ಊಟ ನೀಡುವ ಕೆಲಸ ಮಾಡಿದ್ದರು. ಇನ್ನೂ ಮೂಕ ಜೀವಿಗಳ ಮೇಲೆ ಯಾರಾದರೂ ದೌರ್ಜನ್ಯ ನಡೆಸಿದರೇ ಅಂತಹ ಘಟನೆಗಳ ಬಗ್ಗೆ ಕೂಡಲೇ ಖಾರವಾಗಿ ರಿಯಾಕ್ಟ್ ಆಗುತ್ತಿರುತ್ತಾರೆ.

Previous articleಆರೆಂಜ್ ಡ್ರೆಸ್ ನಲ್ಲಿ ಎದೆಯ ಸೌಂದರ್ಯ ಪ್ರದರ್ಶನ ಮಾಡಿದ ಯಂಗ್ ಬ್ಯೂಟಿ ಜಾನ್ವಿ, ವೈರಲ್ ಆದ ಪೊಟೋಸ್….!
Next articleಪ್ರಭಾಸ್ ರವರನ್ನು ಬಹಿರಂಗವಾಗಿಯೇ ಮದುವೆಯಾಗುತ್ತೀನಿ ಎಂದ ಬಾಲಿವುಡ್ ಸ್ಟಾರ್ ನಟಿ ಕೃತಿ ಸನೋನ್….!