ಕರಣ್ ಜೋಹರ್ ಬರ್ತಡೇ ಪಾರ್ಟಿಯಲ್ಲಿ ಅನನ್ಯಾ ಪಾಂಡೆ ಕಾಣಿಸಿಕೊಂಡ ಲುಕ್ ವೈರಲ್…

ಬಾಲಿವುಡ್ ನ ದೊಡ್ಡ ನಿರ್ಮಾಪಕ ಕರಣ್ ಜೋಹರ್‍ ಹುಟ್ಟುಹಬ್ಬ ಕಾರ್ಯಕ್ರಮ ಜೋರಾಗಿ ಅದ್ದೂರಿಯಾಗಿ ನಡೆದಿದೆ. ಈ ಪಾರ್ಟಿಯಲ್ಲಿ ದೊಡ್ಡ ದೊಡ್ಡ ಸ್ಟಾರ್ ಗಳು, ನಟ ನಟಿಯರು ಭಾಗವಹಿಸಿದ್ದರು. ಅದರಲ್ಲೂ ಬಾಲಿವುಡ್ ಸೇರಿದಂತೆ ಸೌತ್ ಇಂಡಿಯನ್ ಸ್ಟಾರ್‍ ಗಳು ವಿಭಿನ್ನ ಡ್ರೆಸ್ ಗಳಲ್ಲಿ ಮಿಂಚಿದ್ದರು. ಒಬ್ಬರಿಗಿಂತ ಒಬ್ಬರೂ ವಿಭಿನ್ನ ಡ್ರೆಸ್ ಗಳಲ್ಲಿ ತಮ್ಮ ಸೌಂದರ್ಯವನ್ನು ಪ್ರದರ್ಶನ ಮಾಡಿದ್ದರು. ಬಣ್ಣ ಬಣ್ಣದ ಡ್ರೆಸ್ ಗಳನ್ನು ಧರಿಸಿ ಕಾರ್ಯಕ್ರಮಕ್ಕೆ ಮೆರಗು ಕೊಟ್ಟಿದ್ದರು.

ಕರಣ್ ಜೋಹರ್ ಹುಟ್ಟುಹಬ್ಬದ ಕಾರ್ಯಕ್ರಮದ ಸುದ್ದಿಯೇ ಸೋಷಿಯಲ್ ಮಿಡಿಯಾ ತುಂಬಾ ತುಂಬಿಕೊಂಡಿದೆ. ಸೋಷಿಯಲ್ ಮಿಡಿಯಾ ಒಪೆನ್ ಮಾಡಿದರೇ ಸಾಕು ಕರಣ್ ಜೋಹರ ಹುಟ್ಟುಹಬ್ಬದ ಪಾರ್ಟಿಯಲ್ಲಿ ಕಾಣಿಸಿಕೊಂಡ ನಟಿಯರ ಪೊಟೋಗಳೆ ಕಾಣಿಸುತ್ತಿವೆ. ಕಳೆದ ಎರಡು ದಿನಗಳಿಂದ ಕರಣ್ ಜೋಹರ್‍ ಪಾರ್ಟಿಯ ಪೊಟೋಗಳು ವಿಡಿಯೋಗಳು ಹರಿದಾಡುತ್ತಿವೆ. ಇದೀಗ ಇದೇ ಪಾರ್ಟಿಯಲ್ಲಿ ಬಾಲಿವುಡ್ ಬ್ಯೂಟಿ ಅನನ್ಯಾ ಪಾಂಡೆ ಕಾಣಿಸಿಕೊಂಡಿದ್ದು, ಎಲ್ಲರ ಗಮನ ಸೆಳೆದಿದೆ. ಇನ್ನೂ ಈ ವಿಡಿಯೋವನ್ನು ನಟಿ ಹಾಗೂ ನಿರ್ಮಾಪಕಿ ಛಾರ್ಮಿ ಶೇರ್‍ ಮಾಡಿದ್ದು, ಅನನ್ಯಾ ಪಾಂಡೆ ಹಾಟ್ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ನಿರ್ಮಾಪಕಿ ಛಾರ್ಮಿ ಸಹ ಕರಣ್ ಜೋಹರ್‍ ಹುಟ್ಟುಹಬ್ಬದ ಪಾರ್ಟಿಯಲ್ಲಿ ಭಾಗಿಯಾಗಿದ್ದರು. ಲೈಗರ್‍ ಸಿನೆಮಾ ನಿರ್ಮಾಪಕಿಯೂ ಆದ ಛಾರ್ಮಿ ಅನನ್ಯಾ ಪಾಂಡೆಯ ವಿಡಿಯೋ ಶೇರ್‍ ಮಾಡಿದ್ದಾರೆ. ಇನ್ನೂ ಈ ವಿಡಿಯೋದಲ್ಲಿ ಅನನ್ಯಾ ಬ್ಯಾಕ್ ಪುಲ್ ನ್ಯೂಡ್ ಆಗಿ ಕಾಣಿಸಿದ್ದು, ವೈರಲ್ ಆಗುತ್ತಿದೆ. ಅನನ್ಯಾ ಮುಂಭಾಗ ಪೂರ್ಣ ಮುಚ್ಚಿಕೊಂಡಿದ್ದು, ಥೈಸ್ ಅನ್ನು ಎಕ್ಸ್ ಪೋಸ್ ಮಾಡುತ್ತಿದ್ದಾರೆ. ಬೆನ್ನಿನ ಸೌಂದರ್ಯವನ್ನು ಸಂಫೂರ್ಣವಾಗಿ ನ್ಯೂಡ್ ಆಗಿ ತೋರಿಸಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗುತ್ತಿದ್ದು, ಆಕೆ ಧರಿಸಿದ್ದ ಡ್ರೆಸ್ ಕುರಿತು ಸಹ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ.

ಇನ್ನೂ ಬಾಲಿವುಡ್ ಹಾಟ್ ಬ್ಯೂಟಿ ಅನನ್ಯ ಪಾಂಡೆ ಸೋಷಿಯಲ್ ಮಿಡಿಯಾದಲ್ಲಿ ಸದಾ ಹಾಟ್ ಹಾಟ್ ಪೊಟೋಗಳನ್ನು ವಿಡಿಯೋಗಳನ್ನು ಶೇರ್‍ ಮಾಡುತ್ತಿದ್ದರು. ಆದರೆ ಕರಣ್ ಜೋಹರ್‍ ಪಾರ್ಟಿಯಲ್ಲಂತೂ ಈ ಹಿಂದೆ ಶೇರ್ ಮಾಡಿದ್ದ ಪೊಟೋಗಳಿಗಿಂತ ಹೆಚ್ಚು ಹಾಟ್ ಆಗಿದೆ ಎಂದು ಹೇಳಲಾಗುತ್ತಿದೆ. ಅದಕ್ಕೂ ಮಿಗಿಲಾಗಿ ಛಾರ್ಮಿ ಈ ವಿಡಿಯೋ ಶೇರ್ ಮಾಡುವ ಮೂಲಕ ಮತಷ್ಟು ವೈರಲ್ ಆಗುತ್ತಿದೆ. ಇನ್ನೂ ಅನನ್ಯಾ ಪಾಂಡೆ ನಟಿಸಿರುವ ಲೈಗರ್‍ ಸಿನೆಮಾವನ್ನು ಛಾರ್ಮಿ ನವರೇ ನಿರ್ಮಾಣ ಮಾಡಿದ್ದಾರೆ. ಈ ಸಿನೆಮಾದ ಬಳಿಕ ಛಾರ್ಮಿ ಹಾಗೂ ಅನನ್ಯಾ ಪಾಂಡೆ ಇಬ್ಬರ ಮಧ್ಯೆ ಒಳ್ಳೆಯ ಬಾಂಧವ್ಯ ಏರ್ಪಟ್ಟಿದೆ.

Previous articleಮೊದಲ ಬಾರಿಗೆ ತಮ್ಮ ಮಗುವಿನ ಮುಖ ದರ್ಶನ ಮಾಡಿಸಿದ ನಟಿ ಸಂಜನಾ ಗಲ್ರಾನಿ….
Next articleನೀವು ಒಂಟಿಯಾಗಿ ಸಾಯುತ್ತೀರಾ ಎಂದು ಹೇಳಿದ ಅಭಿಮಾನಿಗೆ ಸಮಂತ ನೀಡಿದ್ದು ಕೂಲ್ ಉತ್ತರ…..