News

(video)ಶೋನಿಂದ ಆಚೆ ಬಂದ ಅವರು ಬಿಗ್ ಬಾಸ್ ಮನೆಬಗ್ಗೆ ಹೇಳಿ ಭಾವುಕರಾದ ಆನಂದ್! ವಿಡಿಯೋ ನೋಡಿ

anand1

ನಿಮಗೆಲ್ಲ ಗೊತ್ತಿರೋ ಹಾಗೆ ಪ್ರತಿ ವಾರ ಕೂಡ ಬಿಗ್ ಬಾಸ್ ಮನೆಯಿಂದ ಒಬ್ಬ ಸ್ಪರ್ಧಿಯನ್ನು ಹೊರಗೆ ಕಳುಹಿಸುತ್ತಾರೆ. ಅದೇ ರೀತಿ ಈ ವಾರ ಬಿಗ್ ಬಾಸ್ ಮನೆಯಿಂದ ಹೊರ ಬಂದ ಸ್ಪರ್ಧಿ ಆನಂದ್. ಆನಂದ್ ಅವರು ಬಿಗ್ ಬಾಸ್ ಮನೆಯಿಂದ ಹೊರ ಬಂದಮೇಲೆ ಬಿಗ್ ಬಾಸ್ ಬಗ್ಗೆ, ಬಿಗ್ ಬಾಸ್ ಮನೆಯಲ್ಲಿ ಇರುವ ಸ್ಪರ್ಧಿಗಳ ಬಗ್ಗೆ ಮಾತಾಡಿದ್ದಾರೆ. ಆನಂದ್ ಅವರು ತಮ್ಮ ಮನದಾಳದ ಮಾತುಗಳನ್ನು ಹೇಳಿದ್ದಾರೆ. ಈ ಕೆಳಗಿನ ಆನಂದ್ ಅವರ ಎಸ್ಕ್ಲ್ಯೂಸಿವ್ ಸಂದರ್ಶನದ ವಿಡಿಯೋ ತಪ್ಪದೆ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ ಬಿಗ್ ಬಾಸ್ ಸ್ಪರ್ಧಿ ಆನಂದ್ ಅವರು ಒಬ್ಬ ಸಾಮಾನ್ಯ ವ್ಯಕ್ತಿ. ಮೂಲತಃ ಬಸ್ ಕಂಡಕ್ಟರ್ ಕೆಲಸವನ್ನು ಮಾಡುತ್ತಿದ್ದ ಆನಂದ್ ಅವರು ಬಿಗ್ ಬಾಸ್ ಮನೆಗೆ ಬಂದು ಎಲ್ಲರೊಂದಿಗೂ ಬಹಳ ಸುಂದರವಾಗಿ ನಡೆದು ಕೊಂಡಿದ್ದಾರೆ. ಅದೇ ರೀತಿ ಬಿಗ್ ಬಾಸ್ ಮನೆಯಿಂದ ಹೊರಗೆ ಬರುವಾಗ ಬಹಳ ಭಾವುಕಾರಾಗಿ ಕಣ್ಣಲ್ಲಿ ನೀರಿಟ್ಟುಕೊಂಡು ಆಚೆ ಬಂದರು. ಆನಂದ್ ಅವರು ಬಹಳ ಭಾವುಕ ವ್ಯಕ್ತಿ ಎಂದೇ ಹೇಳಬಹುದು.
ಬಿಗ್ಗ್ ಬಾಸ್ ಮನೆಯಿಂದ ಆಚೆ ಬಂದ ಮೇಲೆ ಮೊಟ್ಟ ಮೊದಲ ಬಾರಿಗೆ ಫಸ್ಟ್ ನ್ಯೂಸ್ ಜೊತೆ ಸಂದರ್ಶನ ಕೊಟ್ಟ ಆನಂದ್ ಅವರು ಹೇಳುವ ಪ್ರಕಾರ “ನಾನು ಬಿಗ್ ಬಾಸ್ ಮನೆಯಲ್ಲಿ ಬಹಳ ಖುಷಿ ಇಂದ ಇದ್ದೆ, ಎಲ್ಲರ ಜೊತೆ ಒಳ್ಳೆಯ ಸಮಯವನ್ನು ಕಳೆದೆ, ಈಗ ಅಲ್ಲಿಂದ ಆಚೆ ಬಂದಾಗ, ಹೊರ ಪ್ರಪಂಚಕ್ಕೆ ಬಂದಾಗ ಬಹಳಾನೇ ದುಃಖ್ಖ ಆಗುತ್ತದೆ” ಎಂದು ಹೇಳಿದ್ದಾರೆ. ಆನಂದ್ ಅವರು ಈಗಲೂ ತಮ್ಮ ಮನೆಯಲ್ಲಿ ಮುಂಜಾನೆ ಎದ್ದು ಹಾಡನ್ನು ಕೇಳಿದ ಮೇಲೆ ಎದ್ದೇಳುತ್ತಾರೆ ಎಂದು ಹೇಳಿದ್ದಾರೆ. ಆನಂದ್ ಅವರು ಬಹಳ ಕಷ್ಟದ ಜೀವಿ. ಈಗಲೂ ಒಂದು ಸಣ್ಣ ಮನೆಯಲ್ಲಿ ವಾಸವಾಗಿದ್ದಾರೆ.
ಇದಲ್ಲದೆ ಈ ಸಂದರ್ಶನದಲ್ಲಿ ಬಿಗ್ ಬಾಸ್ ಸ್ಪರ್ಧಿ ಆನಂದ್ ಅವರು, ಬಿಗ್ ಬಾಸ್ ನ ಬೇರೆ ಸ್ಪರ್ಧಿಗಳಾದ ಅಕ್ಷತಾ, ರಾಕೇಶ್, ಜಯಶ್ರೀ, ಆಂಡಿ ಬಗ್ಗೆ ಕೂಡ ಮಾತಾಡಿದ್ದಾರೆ. ರಾಕೇಶ್ ಹಾಗು ಅಕ್ಷತಾ ಅವರ ಲೀಲೆಗಳ ಬಗ್ಗೆ ಕೂಡ ಮಾತಾಡಿದ್ದಾರೆ. ಸದ್ಯ ನಮ್ಮ ಕನ್ನಡದ ಬಿಗ್ ಬಾಸ್ 6 ರಲ್ಲಿ ಸ್ಪರ್ಧಿಗಳಾದ ರಾಕೇಶ್ ಹಾಗು ಅಕ್ಷತಾ ಅವರದ್ದೇ ಹವಾ ಕಣ್ರೀ! ಕಳೆದ ವಾರ ಬಿಗ್ ಬಾಸ್ ಕನ್ನಡದ ಎಪಿಸೋಡ್ ಗಳಲ್ಲಿ ಸ್ಪರ್ದಿಗಳಾದ ಅಕ್ಷತಾ ಹಾಗು ರಾಕೇಶ್ ಅವರು ಮಾಡಿದ ಅವಾಂತರಗಳು ಒಂದೆರಡಲ್ಲ. ಯಾರು ಇಲ್ಲದ ಜಾಗಕ್ಕೆ ಹೋಗಿ, ಇಬ್ಬರೇ ತಬ್ಬಿ ಕೊಳ್ಳುವುದು, ಮುತ್ತಿಡುವುದು, ಬೇರೆ ಸ್ಪರ್ಧಿಗಳ ಜೊತೆ ಸೇರದೆ ಇಬ್ಬರೇ ಓಡಾಡುವುದು etc etc . ಇದರಿಂದಾಗಿ ಬಿಗ್ ಬಾಸ್ ನೋಡುವ ಜನರ ಕಣ್ಣು ಕೆಂಪಾಗಿದೆ.

Trending

To Top