News

ಕರ್ನಾಟಕದಲ್ಲಿ ನಿಜವಾದ ಬಾಹುಬಲಿ! ತನ್ನ ತಾಯಿಯ ಕಷ್ಟ ನೋಡಲಾರದೆ ಈತ ಮಾಡಿದ್ದೇನು ಗೊತ್ತ, ನೋಡಿ ಆದಷ್ಟು ಶೇರ್ ಮಾಡಿ

bahubali1

ಬಾಹುಬಲಿ ಚಿತ್ರ ಯಾರಿಗೆ ಗೊತ್ತಿಲ್ಲ ಹೇಳಿ! ಇತ್ತೀಚಿಗೆ ಇಡೀ ದೇಶವೇ ನಮ್ಮ ದಕ್ಷಿಣ ಭಾರತದ ಸಿನಿಮಾಗಳತ್ತ ಮುಖ ಮಾಡುವಾಗಾಗೇ ಮಾಡಿದ ಚಿತ್ರ ಬಾಹುಬಲಿ ಎಂದೇ ಹೇಳಬಹುದು. (ಈಗ ನಮ್ಮ ಕನ್ನಡ ಚಿತ್ರ KGF ಕೂಡ ಇದೆ ಸಾಧನೆ ಮಾಡಿದೆ). ಬಾಹುಬಲಿ ಚಿತ್ರದಲ್ಲಿ ಒಂದು ದೃಶ್ಯದಲ್ಲಿ ಪ್ರಭಾಸ್ ಒಂದು ಬೃಹತ್ತಾದ ಶಿವಲಿಂಗವನ್ನು ತನ್ನ ಹೆಗಲ ಮೇಲೆ ಹೊತ್ತಿದ್ದಾರೆ. ಚಿತ್ರದಲ್ಲಿ ಈ ಸೀನ್ ಬಹಳ ಫೇಮಸ್ ಆಗಿತ್ತು. ಈಗ ಇದೆ ರೀತಿ ಒಬ್ಬ ಕನ್ನಡದ ಹುಡುಗ ನಿಜ ಜೀವನದಲ್ಲಿ ಬಾಹುಬಲಿ ಆಗಿದ್ದಾನೆ. ಅದು ಹೇಗೆ ಗೊತ್ತ! ಈ ಕಂಪ್ಲೀಟ್ ಸ್ಟೋರಿ ಓದಿರಿ.
ತನ್ನ ತಾಯಿ ನೀರು ತರಲೆಂದು ಪಕ್ಕದ ಊರಿಗೆ ಹೋಗಿ ನೀರನ್ನು ಹೊರಲಾರದೆ ತುಂಬಾ ಕಷ್ಟ ಪಡುತ್ತಿದ್ದನ್ನು ಕಣ್ಣಾರೆ ಕಂಡು ಅದನ್ನು ನೋಡಲಾಗದೆ, ಇದಕ್ಕೆ ಏನಾದರೂ ದಾರಿ ಮಾಡಲೇ ಬೇಕು ಎಂದು ನಿರ್ಧಾರ ಮಾಡಿದ 15 ವರ್ಷದ ಹುಡುಗ ಪವನ್ ಮಾಡಿದ್ದೇನು ಗೊತ್ತೆ! ಮುಂದೆ ಓದಿ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಶೆಟ್ಟಿ ಸಾರ ಗ್ರಾಮದ 15 ವರ್ಷದ ಹುಡುಗ ಪವನ್ ಕುಮಾರ್ ತಾನೇ ಮನೆ ಮುಂದೆ ಬಾವಿ ತೆಗೆಯಲು ಮುಂದಾಗಿದ್ದಾನೆ ಮತ್ತು ಯಾರ ಸಹಾಯವೂ ಇಲ್ಲದೆ ತಾನೇ 40 ಅಡಿಗಳ ವರೆಗೂ ಬಾವಿ ತೋಡಿದ್ದನೆ.
ತಾನ್ನ ತಾಯಿ ನೀರಿಗಾಗಿ ಕಷ್ಟ ಪಡಬಾರದು ಎಂದು ಸ್ವತಃ ತಾನೇ ಸುಮಾರು 40 ಅಡಿಯ ಭಾವಿಯೊಂದನ್ನು ತಮ್ಮ ಮನೆಯ ಪಕ್ಕದಲ್ಲೇ ತೊಡುತ್ತಾನೆ. ಈ ಭಾವಿಯನ್ನು ತೋಡುವಾಗ ತನ್ನ ಒಂದು ಕೈಯನ್ನು ಮುರಿದು ಕೊಲ್ಲುತ್ತಾನೆ. ಆದರೂ ಭಾವಿಯಲ್ಲಿ ಒಂದು ಹನಿ ನೀರು ಸಿಗುವುದಿಲ್ಲ. ಇಷ್ಟೆಲ್ಲಾ ಆದರೂ ಈತ ತನ್ನ ಛಲ ಬಿಡದೆ ಒಂದೇ ಒಂದು ಕೈಯಲ್ಲಿ ಮತ್ತೆ 10 ಅಡಿ ಆಳವನ್ನು ತೊಡುತ್ತಾನೆ. 10 ಅಡಿ ಅಗಿಯುತ್ತಿರುವಾಗಲೇ ಭಾವಿಯಲ್ಲಿ ನೀರು ಚಿಮ್ಮಿತು. ಇದನ್ನು ನೋಡಿ ಈತನ ತಾಯಿ ಬಹಳ ಖುಷಿ ಪಟ್ಟರು. ಇದಾದ ಮೇಲೆ ತನ್ನ ತಾಯಿಗೆ “ಅಮ್ಮ, ನೀನು ಇನ್ನು ಮುಂದೆ ನೀರಿಗಾಗಿ ಕಷ್ಟ ಪಡಬೇಕಿಲ್ಲ” ಎಂದು ಹೆಮ್ಮೆಯಿಂದ ಹೇಳಿದ್ದಾನೆ. ಈತನ ಸಾಧನೆಗೆ ಒಂದು ಸಲಾಂ ಕಣ್ರೀ!
ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಲೇಟೆಸ್ಟ್ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿರಿ. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಪ್ಪದೆ ನಮಗೆ ತಳಿಸಿರಿ.

Trending

To Top