News

ರೆಬೆಲ್ ಸ್ಟಾರ್ ಅಂಬರೀಷ್ ಇನ್ನಿಲ್ಲ! ಮಂಡ್ಯ ದಲ್ಲಿ ಕೊನೆ ಉಸಿರು, ಕರ್ನಾಟಕವೇ ಕಣ್ಣೀರು

ambi

ಕನ್ನಡದ ರೆಬೆಲ್ ಸ್ಟಾರ್ ಅಂಬರೀಷ್ ಅವರು ಈಗಷ್ಟೇ ವಿಧಿ ವಶ ಆಗಿದ್ದಾರೆ. ಇಡೀ ಕರ್ನಾಟಕವೇ ಇದಕ್ಕೆ ಕಣ್ಣೀರು ಇಡ್ಡುತ್ತಿದೆ. ಈಗಷ್ಟೇ ಬಂದ ಸ್ಪೋಟಕ ಸುದ್ದಿ! ನಿಜಕ್ಕೂ ಬೇಜಾರು ಆಗ್ತಾ ಇದೇ ಕಣ್ರೀ!

ನಮ್ಮ ರೆಬೆಲ್ ಸ್ಟಾರ್ ಅಂಬರೀಷ್ ಅವರು 1952 ರಲ್ಲಿ ಹುಟ್ಟಿ ಕನ್ನಡ ಚಿತ್ರ ರಂಗಕ್ಕೆ 1972 ರಲ್ಲಿ ಪಾದಾರ್ಪಣೆ ಮಾಡಿದ್ದರು!. ರೆಬಲ್ ಸ್ಟಾರ್ ಅಂಬರೀಷ್ ಅವರು ಪುಟ್ಟಣ್ಣ ಕಣಗಾಲ್ ಅವರ ನಾಗರಹಾವು ಚಿತ್ರದ ಮೂಲಕ ಕನ್ನಡ ಚಿತ್ರ ರಂಗಕ್ಕೆ ಪಾದಾರ್ಪಣೆ ಮಾಡಿದ್ದರು.

ಕನ್ನಡ ನಟ ರೆಬಲ್ ಸ್ಟಾರ್ ಅಂಬರೀಷ್ ಅವರು ಸುಮಾರು ದಿನಗಳಿಂದ ಅನಾರೋಗ್ಯ ದಿಂದ ನರಳುತ್ತಿದ್ದರು. ಇತ್ತೀಚಿಗೆ ಅಷ್ಟೇ ರಾಧಿಕಾ ಪಂಡಿತ್ ಅವರ ಶ್ರೀಮಂತಕ್ಕೆ ಕೂಡ ಬಂದಿದ್ದರು. ಅವಾಗ ಆರೋಗ್ಯ ವಾಗೇ ಇದ್ದರು ಎಂದು ಅವರ ಜೊತೆ ಇರುವವರು ಹೇಳಿದ್ದಾರೆ.

ಈ ಸ್ಪೋಟಕ ಸುದ್ದಿಯಿಂದ ಇಡೀ ಕರ್ನಾಟಕವೇ ಕಣ್ಣೀರು ಇಡುತ್ತಿದೆ! ಈ ಕೆಳಗಿನ ವಿಡಿಯೋ ನೋಡಿರಿ

ನಟ ಅಂಬರೀಷ್ ಅವರ ಮಗ ಇತ್ತೀಚಿಗೆ ಅಷ್ಟೇ ತಮ್ಮ ಮಗನ ಸಿನಿಮಾ ಕೆರಿಯರ್ ಅನ್ನು ಶುರು ಮಾಡಲು ಸಹಾಯ ಮಾಡಿದ್ದರು. ಮಗನ ಹೊಸ ಚಿತ್ರ ಅಮರ್ ಅವರಿಗೆ ಎಲ್ಲ ರೀತಿಯಲ್ಲಿ ಕೂಡ ಪ್ರೋತ್ಸಾಹ ನೀಡುತ್ತಿದ್ದರೂ.

ರೆಬಲ್ ಸ್ಟಾರ್ ಅಂಬರೀಷ್ ಅವರ ಕೊನೆಯ ಚಿತ್ರ ಅಂಬಿ ನಿಂಗ್ ವಯಸ್ಸಯ್ತೋ. ಈ ಚಿತ್ರ ಇತ್ತೀಚಿಗೆ ಅಷ್ಟೇ ಕಿಚ್ಚ ಸುದೀಪ್ ಅವರ ನಿರ್ಮಾಣದಲ್ಲಿ ಬಂದಿತ್ತು ಸೂಪರ್ ಹಿಟ್ ಆಗಿತ್ತು. ಅವಾಗ ಕೂಡ ಕನ್ನಡದ ಕನ್ವರ್ ಲಾಲ್ ಸ್ವಲ್ಪ ಅನಾರೋಗ್ಯ ದಿಂದ ಬಳಲುತ್ತಿದ್ದರು.

ಅಂಬರೀಷ್ ಅವರು 66 ವಯಸ್ಸಿನಲ್ಲಿ ತಮ್ಮ ಕೊನೆ ಉಸಿರನ್ನು ಎಳೆದಿದ್ದಾರೆ. ಇಡೀ ಭಾರತವೇ ಕಣ್ಣೀರಿಡುತ್ತಿದೆ! ನಿಜಕ್ಕೂ ಬೇಸರ ಸಂಗತಿ!

Click to comment

You must be logged in to post a comment Login

Leave a Reply

Trending

To Top