News

(video)ಪೊಲೀಸರು ನನಗೆ ಮೋಸ ಮಾಡ್ತಾ ಇದ್ದಾರೆ ಎಂದು ಚೀರಾಡಿದ ವಿಷ ಹಾಕಿದ ಮಹಿಳೆ ಅಂಬಿಕಾ! ಶಾಕಿಂಗ್ ವಿಡಿಯೋ ನೋಡಿ

amb

ನಿಮಗೆಲ್ಲ ಗೊತ್ತಿರೋ ಹಾಗೆ ಚಾಮರಾಜ ನಗರದ ಒಂದು ದೇವಸ್ಥಾನ ದಲ್ಲಿ ಪ್ರಸಾದಲ್ಲಿ ವಿಷ ಭೆರಿಸಿ ಸುಮಾರು 15 ಕ್ಕೂ ಹೆಚ್ಚು ಜನ ದುರ್ಮರಣಕ್ಕೆ ಕಾರಣರಾದ ಅಂಬಿಕಾ ಅವರನ್ನು ಪೊಲೀಸರು ಸದ್ಯ ಅರೆಸ್ಟ್ ಮಾಡಿದ್ದಾರೆ. ಅಂಬಿಕಾ ಅವರು ಮತ್ತಿಬರ ಜೊತೆ ಸೇರಿ ಈ ಕಚಡಾ ಕೆಲಸವನ್ನು ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಪೋಲೀಸರ ಮುಂದೆ ಅಂಬಿಕಾ ಅವರು ಪೊಲೀಸರು ಅವರನ್ನು ಬೇರೆ ಜೈಲ್ ಗೆ ಕರೆದು ಕೊಂಡು ಹೋಗುವಾಗ ಪೊಲೀಸರು ನನಗೆ ಮೋಸ ಮಾಡುತ್ತಿದ್ದಾರೆ ಎಂದು ಚೀರಾಟ ಮಾಡಿದ್ದಾರೆ. ಏನೇ ಆಗಲಿ, ಮಾಡಿದ ಪಾಪ ಎಲ್ಲಿ ಹೋಗುತ್ತೆ ಸ್ವಾಮಿ! ಅಂಬಿಕಾ ಅವರು ಹೇಗೆಲ್ಲ ಚೀರಾಡಿದ್ದಾರೆ ಎಂದು ಈ ಕೆಳಗಿನ ವಿಡಿಯೋ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ ಇತ್ತೀಚಿಗೆ ನಮ್ಮ ಕರ್ನಾಟಕದ, ಚಾಮರಾಜನಗರದ ಒಂದು ದೇವಸ್ಥಾನದ ಪ್ರಸಾದದಲ್ಲಿ ವಿಷವನ್ನು ಬೆರಿಸಿ ಸುಮಾರು 15 ಕ್ಕೂ ಹೆಚ್ಚು ಜನರ ದುರ್ಮರಣಕ್ಕೆ ಕಾರಣರಾದ ದೇವಸ್ಥಾನದ ಸಿಬ್ಬಂದಿ ಅಂಬಿಕಾ ಅವರು ಘಟನೆ ಆದ ದಿನದಂದು ಮಾಧ್ಯಮದವರ ಜೊತೆ ಮಾತಾಡಬೇಕಾದ್ರೆ “ಯಾರು ತಪ್ಪು ಮಾಡಿದ್ದಾರೋ, ಅವರಿಗೆ ಶಿಕ್ಷೆ ಆಗಲೇಬೇಕು, ಅವರನ್ನು ಗಲ್ಲಿಗೆ ಏರಿಸಬೇಕು” ಎಂದು ಸಕತ್ ಆಗಿ ನಾಟಕ ಮಾಡಿದ್ದಳು. ಅಂಬಿಕಾ ಅವರು ದೇವಸ್ಥಾನದ ಎಲ್ಲಾ ಹಣವನ್ನು ಹೊಡೆಯಲು ಒಂದು ಪ್ಲಾನ್ ಮಾಡಿ ದೇವಸ್ಥಾನದ ಪ್ರಸಾದದಲ್ಲಿ ವಿಷ ಬೆರೆಸಿದ್ದರು. ಈಕೆ ಮಾಡಿರುವ ನಾಟಕದ ವಿಡಿಯೋ ಒಮ್ಮೆ ನೋಡಿರಿ. ಈ ಕೆಳಗಿನ ವಿಡಿಯೋ ನೋಡಿ
ಇತ್ತೀಚಿಗೆ ನಮ್ಮ ಚಾಮರಾಜನಗರ ದಲ್ಲಿ ಒಂದು ದೇವಸ್ಥಾನದ ಪ್ರಸಾದ ದಲ್ಲಿ ವಿಷ ಬೆರಿಸಿ ಸುಮಾರು 15 ಕ್ಕೂ ಹೆಚ್ಚು ಜನರು ಮೃತ ಪಟ್ಟಿದ್ದರು. ಇದರ ಬಗ್ಗೆ ಇಡೀ ಕರ್ನಾಟಕವೇ ಶಾಕ್ ನಲ್ಲಿ ಇತ್ತು. ದೇವಸ್ಥಾನದ ಮುಖ್ಯ್ಸ್ತರೂ ಅಧಿಕಾರಾಕ್ಕಾಗಿ ತಮ್ಮಲ್ಲೇ ಒಬ್ಬರು ದೇವಸ್ಥಾನದ ಊಟದಲ್ಲಿ ವಿಷ ಬೆರೆಸಿದ್ದರು ಅಂತ ಮಾಹಿತಿಯೊಂದು ಹೊರ ಬಂದಿದ್ದೆ ತಡ ಪೊಲೀಸರು ಇದರ ಬಗ್ಗೆ ತನಿಖೆ ಶುರು ಮಾಡಿದರು. ಸುಮಾರು 5 ದಿನಗಳ ತನಿಖೆಯ ನಂತರ ಸ್ಪೋಟಕ ಮಾಹಿತಿ ಹೊರ ಬಿದ್ದಿದೆ. ಪ್ರಸಾದ ದಲ್ಲಿ ವಿಷ ಬೆರೆಸಿದವರು ಒಬ್ಬ ಮಹಿಳೆ, ಆಕೆಯ ಹೆಸರು ಅಂಬಿಕಾ! ಮತ್ತಷ್ಟು ಮಾಹಿತಿಗಾಗಿ ಈ ಕೆಳಗಿನ ವಿಡಿಯೋ ನೋಡಿರಿ
ಈಕೆ, ಅಂಬಿಕಾ ಎನ್ನುವ ಮಹಿಳೆ ಒಂದು ಅಂಗಡಿಗೆ ಕರೆ ಮಾಡಿ ತನ್ನ ಮನೆಯ ಸಸಿಗಳಿಗೆ ಔಷಧಿ ಹೊಡೆಯ ಬೇಕು, ದಯವಿಟ್ಟು ನಮ್ಮ ಮನೆಗೆ ತಂದು ಕೊಡಿ ಎಂದು ಕೇಳುತ್ತಾಳೆ. ಕೊನೆಗೆ ಅಂಗಡಿ ಅವರು ಅಂಬಿಕಾ ಅವರ ಮನೆಗೆ ತಂದು ಕೊಟ್ಟರು. ಕೊನೆಗೆ ತನ್ನ ಗಂಡನಿಗೆ ಹೇಳಿ, ಅಂಬಿಕಾ ಅವರ ಗಂಡ ದೇವಸ್ಥಾನದ ಅಡುಗೆ ಮನೆಗೆ ತೆರಳಿ ಅಲ್ಲಿದ್ದ ಅಡುಗೆ ಭಟ್ಟರನೆಲ್ಲ ಆಚೆ ಕಳುಶಿಸಿ ಅಡುಗೆಯಲ್ಲಿ ವಿಷ ಬೆರೆಸಿದ್ದಾರೆ. ಇದಲ್ಲದೆ ಆ ದೇವಸ್ಥಾನದ ಒಬ್ಬ ಸ್ವಾಮೀಜಿ ಕೂಡ ಇದರಲ್ಲಿ ಭಾಗಿ ಆಗಿದ್ದಾನೆ.
ಈ ಘಟನೆ ಆದ ದಿನ ಮೀಡಿಯಾ ದವರ ಜೊತೆ ಮಾತಾಡ ಬೇಕಾದ್ರೆ ಅಂಬಿಕಾ ಅವರು “ನನಗೆ ಬಹಳ ನೋವ್ವಗಿದೆ, ಇದು ಬಹಳ ಕೆಟ್ಟ ಸುದ್ದಿ, ಈ ಕೆಟ್ಟ ಕೆಲಸವನ್ನು ಯಾರು ಮಾಡಿದ್ದಾರೆ ಅವರಿಗೆ ಜೀವಾವಧಿ ಶಿಕ್ಷೆ ಆಗಲೇಬೇಕು” ಎಂದು ಹೇಳಿದ್ದರು. ಇದಲ್ಲದೆ ಆ ಕಳ್ಳ ಸ್ವಾಮೀಜಿ ಕೂಡ ಮೀಡಿಯಾ ದವರ ಜೊತೆ ಮಾತಾಡ ಬೇಕಾದ್ರೆ ಬಹಳ ಸಭ್ಯನಂತೆ ವರ್ತಿಸಿದ್ದ. ಪೊಲೀಸರು ಈ ತನಿಖೆಯನ್ನು ಸುಮಾರು 5 ದಿನಗಳಲ್ಲಿ ಮುಗಿಸಿದ್ದಾರೆ. ಅಂಬಿಕಾ, ಅಂಬಿಕಾಳ ಗಂಡ, ಸ್ವಾಮೀಜಿ ಅವರ ಫೋನ್ ಕಾಲ್ ಅನ್ನು ಪರೀಕ್ಷಿಸಿ ಕೊನೆಗೆ ಇವರನ್ನು ಅರೆಸ್ಟ್ ಮಾಡಿದ್ದಾರೆ.
ಎಂಥಹ ಕಚಡಾ ಜನಗಳು ಸ್ವಾಮಿ! ದೇವರ ಸನ್ನಿಧಿ ಯಲ್ಲಿ ಎಂಥಹ ಕಚಡಾ ಕೆಲಸ ಮಾಡಿದ್ದಾರೆ. ಇದೆಲ್ಲ ಬೇಕಾ? ಈಗ ಇದರಿಂದ 15 ಜನರು ಮೃತ ಪಟ್ಟಿದ್ದಾರೆ. ನಮ್ಮ ಸರ್ಕಾರ ಆ 15 ಜನರ ಕುಟುಂಬದವರಿಗೆ ಸಹಾಯ ಮಾಡಲಿ ಎಂದು ನಮ್ಮ ಕೋರಿಗೆ. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಪ್ಪದೆ ನಮಗೆ ತಿಳಿಸಿರಿ. ಕನ್ನಡ ನಾಡಿನ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿರಿ.

Trending

To Top