ನಟಿ ಅಂಬಿಕಾ ಎಷ್ಟು ಮದುವೆ ಆಗಿದ್ದಾರೆ ಗೊತ್ತಾ, ಎಷ್ಟು ಮಕ್ಕಳಿದ್ದಾರೆ ಗೊತ್ತ! ಯಾರಿಗೂ ಗೊತ್ತಿರದ ಮಾಹಿತಿ

ambika
ambika

ನಟಿ ಅಂಬಿಕಾ ಎಷ್ಟು ಮದುವೆ ಆಗಿದ್ದಾರೆ ಗೊತ್ತಾ ಅವರಿಗೆ ಎಷ್ಟು ಮಕ್ಕಳಿದ್ದಾರೆ ಗೊತ್ತ! ಯಾರಿಗೂ ಗೊತ್ತಿರದ ಮಾಹಿತಿ
ನಟಿ ಅಂಬಿಕಾ ಒಂದು ಕಾಲದ ಕನ್ನಡಿಗರ ಕನಸಿನ ರಾಣಿ, ಕನ್ನಡದ ಎಲ್ಲಾ ಖ್ಯಾತ ನಟರ ಜೊತೆ ನಟಿಸಿದ್ದ ಈ ನಟಿ ಕನ್ನಡದಲ್ಲಿ ಟಾಪ್ ನಟಿಯಾಗಿ ಮಿಂಚಿದರು, ಆದ್ರೆ ಇವರ ಗಂಡನ ಬಗ್ಗೆ ಹಾಗೂ ಮಕ್ಕಳ ಬಗ್ಗೆ ಎಲ್ಲೂ ಮಾಯಿತಿ ಸಿಗುವುದಿಲ್ಲ. ಹಾಗಾದರೆ ನಟಿ ಅಂಬಿಕಾ ಮದುವೆ ಹಾಗಿಲ್ವ?

1962 ರಲ್ಲಿ ಹುಟ್ಟಿದ ಅಂಬಿಕಾ ಅವರು ಅವರು ಟೀನೇಜ್ ನಲ್ಲೆ ಚಿತ್ರರಂಗಕ್ಕೆ ಕಾಲಿಟ್ಟರು, ಅಷ್ಟೆ ಬೇಗ ಬಾರಿ ಬೇಡಿಕೆಯ ನಟಿಯಾಗಿ ಬೆಳೆದರು, 1988 ರಲ್ಲಿ ಅಂದರೆ ತಮ್ಮ 25 ನೇ ವಯಸ್ಸಿನಲ್ಲಿ ಶೀನು ಜಾನ್ ಅನ್ನುವ ವ್ಯಕ್ತಿಯನ್ನು ಮದುವೆ ಯಾಗಿ ಕೆಲವು ಕಾಲ ಅಮೆರಿಕ ದಲ್ಲಿ ನೆಲೆಸಿದ್ದರು.

ಕಾಲ ಕಳೆದಂತೆ ಅಂಬಿಕಾ ಅವರಿಗೆ ಇಬ್ಬರು ಗಂಡು ಮಕ್ಕಳು ಹುಟ್ಟಿದರು, ಗಂಡನ ಜೊತೆ ಹೊಂದಾಣಿಕೆ ಆಗದ ಕಾರಣ ಡೈವೋರ್ಸ್ ಕೊಟ್ಟರು. ಈಗ ಇಬ್ಬರು ಮಕ್ಕಳು ಮತ್ತು ಅವರ ತಂದೆಯ ಜೊತೆ ಅಮೆರಿಕ ದಲ್ಲೆ ನೆಲೆಸಿದ್ದಾರೆ. 2000 ರಲ್ಲಿ ನಟ ರವಿಕಾಂತ್ ಅವರನ್ನು ಏರಡನೆ ಮದುವೆಯಾದರು ನಟಿ

ಅಂಬಿಕಾ ಅವರು, ಆದರೆ ಇವರ ಸಂಬಂಧ ಹೆಚ್ಚು ಕಾಲ ಉಳಿಯಲಿಲ್ಲ ಬರೋಬ್ಬರಿ ಕೇವಲ 2 ವರ್ಷ ದಲ್ಲೇ ಅವರಿಗೂ ಡೈವೋರ್ಸ್ ಕೊಟ್ಟು ವಿಚ್ಛೇದನ ಪಡೆದರು ಅಂಬಿಕಾ ಅವರು. ಒಂದು ಕಡೆ ತಂಗಿ ರಾಧಾ ಅವರು ತಂದೆ ಗಂಡ ಮಕ್ಕಳ ಜೊತೆ ಸುಖ ಸಂತೋಷ ದಿಂದ ಇದ್ದರೆ ಈ ಕಡೆ ಅಂಬಿಕಾ ಅವರು ಎಲ್ಲವನ್ನೂ ತೊರೆದು ಒಂಟಿ ಜೀವನ ನಡೆಸುತ್ತಿದ್ದಾರೆ.

ಕನ್ನಡ ಚಿತ್ರಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿ. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯ ವನ್ನು ನಮಗೆ ತಿಳಿಸಿ. ಈ ಸುದ್ದಿ ಇಷ್ಟವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ

Previous article(video)ಕುಮಾರಣ್ಣನ ಹಾಗು ರಾಧಿಕಾ ಅವರು #metoo ಎಂದು ಹೇಳಿದ ಕುಮಾರ್ ಬಂಗಾರಪ್ಪ! ಶಾಕಿಂಗ್ ಹೇಳಿಕೆ!
Next article(video)ಭಗವಂತನ ರೂಪದಲ್ಲಿ ಬಂದ ಈ ಶ್ವಾನ ಮಾಡಿದ ಕೆಲ್ಸ ಕೇಳಿದ್ರೆ ದೇವಸ್ತಾನ ಕಟ್ಟುತ್ತಿರ!