News

(video)2 ವಾರದ ಹಿಂದೆ ದುನಿಯಾ ವಿಜಿ ಬಗ್ಗೆ ಕೇಳಿದಾಗ ತಲೆ ಮೇಲೆ ಕೈ ಇಟ್ಟು ಸಾಕು ಬಿಡ್ರಪ್ಪ ಎಂದಿದ್ದ ಅಂಬಿ, ವಿಡಿಯೋ ನೋಡಿ

ambi1

ರೆಬೆಲ್ ಸ್ಟಾರ್ ಅಂಬರೀಶ್ ಅವರು ನಮ್ಮನ್ನು ಆಗಲಿ ಇಂದಿಗೆ 11 ದಿನಗಳು ಕಳೆದಿವೆ. ಅಂಬರೀಶ್ ಅವರ ಚಿತ್ರಗಳು, ಅವರ ಮಾತುಗಳು, ಅವರ ಡೈಲಾಗ್ ಗಳು ಹಾಗು ಅವರ ಹಾಡುಗಳು ಇನ್ನೂ ನಮ್ಮ ಕಣ್ಣು ಮುಂದೇನೆ ಇದೆ. ಈ ವಿಡಿಯೋ ಒಮ್ಮೆ ನೋಡಿರಿ. ಅಂಬರೀಶ್ ಅವರು ಒಂದು ಪತ್ರಿಕಾ ಘೋಷ್ಠಿ ಯಲ್ಲಿ ಇದ್ದಾಗ ದುನಿಯಾ ವಿಜಿ ಅವರ ಕುಟುಂಬದವರ ಗಲಾಟೆ ಬಗ್ಗೆ ಕೇಳಿದಾಗ ಅಂಬಿ ಅವರು ತಲೆ ಮೇಲೆ ಕೈ ಇಟ್ಟುಕೊಂಡು “ಸಾಕು ಮುಚ್ಕೊಂಡು ಇರಪ್ಪ” ಎಂದು ಮೀಡಿಯಾ ದವರ ಮೇಲೆ ಗುಡುಗಿದ್ದರು. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾ ದಲ್ಲಿ ಸಿಕ್ಕಾ ಪಟ್ಟೆ ವೈರಲ್ ಆಗಿದೆ. ನೀವು ಒಮ್ಮೆ ಈ ಕೆಳಗಿನ ವಿಡಿಯೋ ನೋಡಿರಿ ದುನಿಯಾ ವಿಜಿ ಹಾಗು ಅವರ ಕುಟುಂಬ ದವರು ಸದಾ ಒಂದಲ್ಲ ಒಂದು ವಿಷ್ಯಕ್ಕೆ ಸುದ್ದಿ ಅಲ್ಲಿ ಇರುತ್ತಾರೆ. ಇತ್ತೀಚಿಗೆ ದುನಿಯಾ ವಿಜಿ ಹಾಗು ಅವರಿಗೆ ಕುಟುಂಬದವರಿ ಗಿರಿ ನಗರದಿಂದ ಬೇರೆ ಕಡೆ ಆದಷ್ಟು ಬೇಗ ಶಿಫ್ಟ್ ಆಗಿ ಪೊಲೀಸರು ಅವರಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಇದಲ್ಲದೆ ದುನಿಯಾ ವಿಜಿ ಮೊದಲ ಪತ್ನಿ ನಾಗರತ್ನ ಅವರು ಇಂದು ದುನಿಯಾ ವಿಜಿ ಮೇಲೆ ಮತ್ತೊಂದು ಕೇಸ್ ಹಾಕಿದ್ದಾರೆ. ಇತ್ತೀಚಿಗೆ ಬೆಂಗಳೂರಿಗೆ ಪೋಸ್ಟಿಂಗ್ ಆಗಿರುವ ಖಡಕ್ ಸಿಂಗಂ ಪೊಲೀಸ್ ಅಣ್ಣಾಮಲೈ ಅವರು ದುನಿಯಾ ವಿಜಿ ಹಾಗು ಅವರ ಕುಟುಂಬಕ್ಕೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಅಣ್ಣಾಮಲೈ ಹೇಳುವ ಪ್ರಕಾರ ನಿಮ್ಮ ಮನೆ ವಿಷ್ಯ ನೀವೇ ಸರಿ ಮಾಡ್ಕೊಳ್ಳಿ! ಪದೇ ಪದೇ ಪೊಲೀಸ ಹತ್ತಿರ ಬರಬೇಡಿ! ನಮಗೆ ಬೇರೆ ಇಂಪಾರ್ಟೆಂಟ್ ಕೇಸ್ ಗಳು ಇವೆ! ಎಂದು ಹೇಳಿದ್ದಾರೆ (video)ದುನಿಯಾ ವಿಜಿ ಕುಟುಂಬಕ್ಕೆ ಖಡಕ್ ವಾರ್ನಿಂಗ್ ಕೊಟ್ಟ ಅಣ್ಣಾಮಲೈ! ಈ ಕೆಳಗಿನ ವಿಡಿಯೋ ನೋಡಿ ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿರಿ. ಈ ವಿಡಿಯೋ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಪ್ಪದೆ ನಮಗೆ ತಿಳಿಸಿರಿ.

Trending

To Top