News

(video)ಅಂಬರೀಷ್ ಅವರ ಈ ಮಾತುಗಳನ್ನು ಕೇಳಿದ್ರೆ ನಿಜಕ್ಕೂ ದುಃಖ್ಖ ಆಗುತ್ತೆ ಕಣ್ರೀ! ವಿಡಿಯೋ ನೋಡಿ

ambi

ನಮ್ಮ ನಿಮ್ಮೆಲ್ಲರ ರೆಬೆಲ್ ಸ್ಟಾರ್ ಅಂಬರೀಷ್ ನಮ್ಮನ್ನು ಆಗಲಿ ಸುಮಾರು 3 ವಾರಗಳೇ ಕಳೆದಿವೆ. ಅವರ ಮಾತುಗಳು, ಸಿನಿಮಾಗಳು, ಡೈಲಾಗ್ ಗಳು ಇನ್ನೂ ನಮ್ಮ ಕಣ್ಣ ಮುಂದೆ ಹಾಗೆ ಇದೆ. ಇತ್ತೀಚಿಗೆ ನಮ್ಮ ರೆಬೆಲ್ ಸ್ಟಾರ್ ಅಂಬಿ ಅವರ 11 ದಿನದ ಪುಣ್ಯ ಸ್ಮರಣೆ ಕೂಡ ನಡೆಯಿತು. ಈ ಸಮಯದಲ್ಲಿ ಅಂಬಿ ಅವರ ಮಡದಿ ಸುಮಲತಾ, ಮಗ ಅಭಿಷೇಕ್, ರಾಕ್ ಲೈನ್ ವೆಂಕಟೇಶ್, ದೊಡ್ಡಣ್ಣ ಹಾಗು ಸುಮಾರು ಕಲಾವಿದರು ಬಂದಿದ್ದರು. ಈಗ ವಿಷ್ಯ ಏನಪ್ಪಾ ಅಂದರೆ ಕೆಲವು ದಿನಗಳ ಹಿಂದೆ ಅಂಬಿ ಅವರ ಈ ಒಂದು ಸಂದರ್ಶದನ ವಿಡಿಯೋ ವೈರಲ್ ಆಗಿದೆ. ನಿಜಕ್ಕೂ ಈ ವಿಡಿಯೋ ದಲ್ಲಿ ಅಂಬಿ ಅವರ ಮಾತುಗಳನ್ನು ಕೇಳಿದ್ರೆ ಕಣ್ಣೀರು ಬರುತ್ತೆ! ನೀವು ಒಮ್ಮೆ ಈ ವಿಡಿಯೋ ತಪ್ಪದೆ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ ನಮ್ಮ ನಿಮ್ಮೆಲ್ಲರ ಮೆಚ್ಚಿನ ರೆಬೆಲ್ ಸ್ಟಾರ್ ಅಂಬರೀಷ್ ಅವರು ನಮ್ಮನ್ನು ಆಗಲಿ ಸುಮಾರು 3 ವಾರಗಳೇ ಕಳೆದಿವೆ. ಅಂಬಿ ಅವರ ನೆನಪುಗಳು ಇನ್ನೂ ಮಾಸಿಲ್ಲ, ಅವರ ಸಿನಿಮಾಗಳು, ಹಾಡುಗಳು, ಡೈಲಾಗ್ ಗಳು, ಮೀಡಿಯಾದವರ ಮುಂದೆ ಮಾತಾಡುವ ಶೈಲಿ, ಇನ್ನೂ ನಮ್ಮ ಕಣ್ಣ ಮುಂದೇನೆ ಇದೆ ಅನ್ಸುತ್ತೆ ಕಣ್ರೀ. ಈಗ ವಿಷ್ಯ ಏನಪ್ಪಾ ಅಂದರೆ ಅಂಬಿ ಅವರ ಸ್ಮಾರಕ್ಕೆ ಬಾಲಿವುಡ್ ಸ್ಟಾರ್, ಸಾಲಾಮ್ನ್ ಖಾನ್ ಅವರ ಅಣ್ಣ ಅರ್ಬಾಜ್ ಖಾನ್ ಅವರು ಭೇಟಿ ಕೊಟ್ಟಿದ್ದಾರೆ. ಅಂಬಿ ಸ್ಮಾರಕದ ಬಳಿ ಹೋಗಿ ನಮಸ್ಕರಿಸಿ ಬಂದಿದ್ದಾರೆ. ಅದಾದಮೇಲೆ ಮೀಡಿಯಾ ದವರ ಹತ್ತಿರ ಅಂಬಿ ಅವರ ಬಗ್ಗೆ ಮಾತಾಡಿದ್ದಾರೆ. ಈ ಕೆಳಗಿನ ವಿಡಿಯೋ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ ನೆನ್ನೆ ಅಂಬರೀಷ್ ಅವರ 11 ನೇ ದಿನದ ಪುಣ್ಯ ತಿಥಿ. ಈ ಸಮಯದಲ್ಲಿ ಅಂಬರೀಷ್ ಅವರ ಮಡದಿ ಸುಮಲತಾ, ಮಗ ಅಭಿಷೇಕ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ದೊಡ್ಡಣ್ಣ, ರಾಕ್ ಲೈನ್ ವೆಂಕಟೇಶ್ ಹಾಗು ಹಲವಾರು ಗಣ್ಯರು ಆಗಮಿಸಿದ್ದರು. ಎಲ್ಲಾರೂ ಕಂಠೀರವ ಸ್ಟುಡಿಯೋ ದಲ್ಲಿ ಇರುವ ಅಂಬಿ ಅವರ ಪುಣ್ಯ ಸ್ಮಾರಕಕ್ಕೆ ಪೂಜೆ ಸಲ್ಲಿಸಿದರು. ಅದಲ್ಲದೆ ಕನ್ನಡದ ಹೆಮ್ಮೆಯ ಕ್ರಿಕೆಟ್ ತಾರೆ ಅನಿಲ್ ಕುಂಬ್ಳೆ ಅವರು ಕೂಡ ಬಂದಿದ್ದರು. ಮಡದಿ ಸುಮಲತಾ ಅವರು ಅಂಬಿ ಅವರ ಕೊನೆಯ ಆಸೆಯ ಪ್ರಕಾರ ಅವರ ಎಲ್ಲಾ ಅಭಿಮಾನಿಗಳಿಗೆ ಅನ್ನ ದಾನ ಮಾಡಿದ್ದರು. ಸುಮಾರು 5000 ಕ್ಕೂ ಹೆಚ್ಚು ಅಭಿಮಾನಿಗಳು ಅರಮನೆ ಮೈದಾನಕ್ಕೆ ಬಂದಿದ್ದರು. ಈ ಕೆಳಗಿನ ವಿಡಿಯೋ ತಪ್ಪದೆ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ ನಮ್ಮ ನಿಮ್ಮೆಲ್ಲರ ಮೆಚ್ಚಿನ ಕರುನಾಡ ಕರ್ಣ ರೆಬೆಲ್ ಸ್ಟಾರ್ ಅಂಬರೀಷ್ ಅವರು ತೀರಿಕೊಂಡು ಇಂದಿಗೆ 11 ದಿನ ಕಳೆದಿದೆ. ಹಿಂದೂ ಸಂಪ್ರಾಯದ ಪ್ರಕಾರ ಇಂದು ಅಂಬರೀಷ್ ಅವರ ಪುಣ್ಯ ತಿಥಿಯನ್ನು ಮಾಡಲಾಗುತ್ತದೆ. ಕಂಠೀರವ ಸ್ಟುಡಿಯೋ ದಲ್ಲಿ ಇರುವ ಅಂಬಿ ಅವರ ಸಮಾಧಿಗೆ ಈಗಾಗಲೇ ನೂರಾರು KG ಹೂಗಳ ಅಲಂಕಾರ ನಡೆಯುತ್ತಿದೆ. ಸ್ಟುಡಿಯೋ ದಲ್ಲಿ ಎತ್ತರದ ಅಂಬಿ ಅವರ ಫೋಟೋ ಕೂಡ ಹಾಕಲಾಗಿದೆ. ಈ ಸಮಯದಲ್ಲಿ ಅಂಬರೀಷ್ ಅವರ ಮಡದಿ ಸುಮಲತಾ, ಪುತ್ರ ಅಭಿಷೇಕ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗು ಕೆಲವು ಆಪ್ತರು ಆಗಮಿಸಿದ್ದಾರೆ. ಇದರ ಎಕ್ಸ್ಕ್ಲೂಸಿವ್ – ಈ ಕೆಳಗಿನ ವಿಡಿಯೋ ತಪ್ಪದೆ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ ಇತ್ತೀಚಿಗೆ ನಮ್ಮ ಕನ್ನಡ ಚಿತ್ರ ರಂಗದ ಎಲ್ಲಾ ಹಿರಿಯರು ಸೇರಿ ರೆಬೆಲ್ ಸ್ಟಾರ್ ಅಂಬರೀಷ್ ಅವರ ನೆನಪಿಗೋಸ್ಕರ ಒಂದು ಮೀಟಿಂಗ್ ಮಾಡಿದ್ದರು. ಈ condolense ಮೀಟಿಂಗ್ ನಲ್ಲಿ ಅಂಬರೀಷ್ ಅವರ ಮಡದಿ ಸುಮಲತಾ, ಮಗ ಅಭಿಷೇಕ್ ಬಂದಿದ್ದರು. ಅದಲ್ಲದೆ ಕನ್ನಡ ಚಿತ್ರ ರಂಗದ ಹಿರಿಯರಾದ ದೊಡ್ಡಣ್ಣ, ರಾಕ್ ಲೈನ್ ವೆಂಕಟೇಶ್, ಉಮಾಶ್ರೀ, ಶಿವಣ್ಣ, ರಾಘವೇಂದ್ರ ರಾಜಕುಮಾರ್, ಜಯಂತಿ ಕೂಡ ಬಂದಿದ್ದರು. ಈ ಸಮಯದಲ್ಲಿ ಮಾತಾಡಿದ ಹಿರಿಯ ನಟಿ ಉಮಾಶ್ರೀ ಅವರು ಅಂಬಿ ಅವರ ಬಿರಿಯಾನಿ ಕಥೆಯನ್ನು ಹೇಳಿ ಭಾವುಕರಾದರು. ನೀವು ಈ ವಿಡಿಯೋ ಒಮ್ಮೆ ನೋಡಿರಿ

Trending

To Top