News

(video)ಅಂಬಿ ಮಾಡಿದ್ದ ರೇಪ್ ಸೀನ್ ಗೆ ಅವರ ತಂದೆ ಮಾಡಿದ್ದೇನು ಗೊತ್ತ, ಅಂಬಿ ಬಾಯಲ್ಲೇ ಕೇಳಿ!

ambi11

ನಮ್ಮ ರೆಬೆಲ್ ಸ್ಟಾರ್ ಅಂಬರೀಷ್ ಅವರು ನಮ್ಮನೆಲ್ಲ ಆಗಲಿ ಸುಮಾರು 3 ವಾರಗಳು ಕಳೆದಿವೆ. ಆದರೂ ರೆಬೆಲ್ ಸ್ಟಾರ್ ಅಂಬಿ ಅವರ ಸಿನಿಮಾ ಗಳು, ಡೈಲಾಗ್ ಗಳು, ಹಾಡುಗಳು ನಮ್ಮ ಕಣ್ಣ ಮುಂದೇನೆ ಇದೆ. ಅಂಬಿ ಅವರು ತಾವು ಖಳನಟರಾಗಿ ನಟಿಸುತ್ತಿದ್ದ ಸಮಯ ವದು! ಆ ಚಿತ್ರದಲ್ಲಿ ಅಂಬಿ ಅವರು ಖಳನಾಯಕನ ಪಾತ್ರ ಮಾಡುತ್ತಿದ್ದರು. ನಿರ್ದೇಶಕರು ಹೇಳಿದ್ದಂತೆ ಅಂಬರೀಷ್ ಅವರು ಒಂದು ರೇಪ್ ಸೀನ್ ಮಾಡಿದರು. ಆ ಸಮಯದಲ್ಲಿ ಬಹಳ ಕಷ್ಟ ದಿಂದಲೇ ರೇಪ್ ಸೀನ್ ಮಾಡಿದ್ದ ಅಂಬಿ ಗೆ ಮನೆಗೆ ಹೋದಮೇಲೆ ಅವರ ತಂದೆಯಿಂದ ಮಂಗಳಾರತಿ ಆಯಿತು! ಈ ಕಥೆ ಒಮ್ಮೆ ಅಂಬಿ ಬಾಯಲ್ಲೇ ಕೇಳಿ! ಈ ಕೆಳಗಿನ ವಿಡಿಯೋ ನೋಡಿ
ನಿಮಗೆಲ್ಲ ಗೊತ್ತಿರೋ ಹಾಗೆ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಅಂಬಿ ದತ್ತು ಪುತ್ರ ಎಂದೇ ಹೇಳುತ್ತಾರೆ. ರೆಬೆಲ್ ಸ್ಟಾರ್ ಅಂಬರೀಶ್ ಅವರ ಮಡದಿ ಸುಮಲತಾ ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಅಂಬಿ ದತ್ತು ಪುತ್ರ ಎಂದು ಹೇಳಿದ್ದಾರೆ. ದರ್ಶನ್ ಅವರು ಅಂಬಿ ತೀರಿಕೊಂಡ ದಿನದಿಂದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮನಸ್ಸು ಸರಿ ಇಲ್ಲ. ಅಂಬಿ ತೀರಿಕೊಂಡ ನಂತರ ಅಂಬಿ ಅವರ ಅಸ್ತಿ ಯನ್ನು ಶ್ರೀರಂಗಪಟ್ಟದಲ್ಲಿ ವಿಸರ್ಜನೆ ಕೂಡ ಮಾಡಲು ಸುಮಲತಾ ಹಾಗು ಅಭಿಷೇಕ್ ಜೊತೆ ಹೋಗಿದ್ದರು. ಅದಲ್ಲದೆ ಇಂದು ಅಂಬಿ ಅವರ 11 ದಿನದ ಪುಣ್ಯ ತಿಥಿ, ಇಂದು ಕೂಡ ದರ್ಶನ್ ಅವರು ಅಂಬಿ ಕುಟುಂಬದ ಜೊತೆ ಇದ್ದಾರೆ. ದರ್ಶನ್ ಅವರ ಈ ಅಂಬಿ ಮೇಲಿನ ಪ್ರೀತಿಗೆ ಒಂದು ಸಲಾಂ! ದರ್ಶನ್ ಅವರು ಅಂಬಿ ಹೋದ ದಿನದಿಂದ ಸರಿಯಾಗಿ ಊಟ ಕೂಡ ಮಾಡಿಲ್ಲ ಅಂತೇ! ಈ ಕೆಳಗಿನ ವಿಡಿಯೋ ತಪ್ಪದೆ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ ನಮ್ಮ ನಿಮ್ಮೆಲ್ಲರ ಮೆಚ್ಚಿನ ಕರುನಾಡ ಕರ್ಣ ರೆಬೆಲ್ ಸ್ಟಾರ್ ಅಂಬರೀಷ್ ಅವರು ತೀರಿಕೊಂಡು ಇಂದಿಗೆ 11 ದಿನ ಕಳೆದಿದೆ. ಹಿಂದೂ ಸಂಪ್ರಾಯದ ಪ್ರಕಾರ ಇಂದು ಅಂಬರೀಷ್ ಅವರ ಪುಣ್ಯ ತಿಥಿಯನ್ನು ಮಾಡಲಾಗುತ್ತದೆ. ಕಂಠೀರವ ಸ್ಟುಡಿಯೋ ದಲ್ಲಿ ಇರುವ ಅಂಬಿ ಅವರ ಸಮಾಧಿಗೆ ಈಗಾಗಲೇ ನೂರಾರು KG ಹೂಗಳ ಅಲಂಕಾರ ನಡೆಯುತ್ತಿದೆ. ಸ್ಟುಡಿಯೋ ದಲ್ಲಿ ಎತ್ತರದ ಅಂಬಿ ಅವರ ಫೋಟೋ ಕೂಡ ಹಾಕಲಾಗಿದೆ. ಈ ಸಮಯದಲ್ಲಿ ಅಂಬರೀಷ್ ಅವರ ಮಡದಿ ಸುಮಲತಾ, ಪುತ್ರ ಅಭಿಷೇಕ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗು ಕೆಲವು ಆಪ್ತರು ಆಗಮಿಸಿದ್ದಾರೆ. ಇದರ ಎಕ್ಸ್ಕ್ಲೂಸಿವ್ – ಈ ಕೆಳಗಿನ ವಿಡಿಯೋ ತಪ್ಪದೆ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ ಇತ್ತೀಚಿಗೆ ನಮ್ಮ ಕನ್ನಡ ಚಿತ್ರ ರಂಗದ ಎಲ್ಲಾ ಹಿರಿಯರು ಸೇರಿ ರೆಬೆಲ್ ಸ್ಟಾರ್ ಅಂಬರೀಷ್ ಅವರ ನೆನಪಿಗೋಸ್ಕರ ಒಂದು ಮೀಟಿಂಗ್ ಮಾಡಿದ್ದರು. ಈ condolense ಮೀಟಿಂಗ್ ನಲ್ಲಿ ಅಂಬರೀಷ್ ಅವರ ಮಡದಿ ಸುಮಲತಾ, ಮಗ ಅಭಿಷೇಕ್ ಬಂದಿದ್ದರು. ಅದಲ್ಲದೆ ಕನ್ನಡ ಚಿತ್ರ ರಂಗದ ಹಿರಿಯರಾದ ದೊಡ್ಡಣ್ಣ, ರಾಕ್ ಲೈನ್ ವೆಂಕಟೇಶ್, ಉಮಾಶ್ರೀ, ಶಿವಣ್ಣ, ರಾಘವೇಂದ್ರ ರಾಜಕುಮಾರ್, ಜಯಂತಿ ಕೂಡ ಬಂದಿದ್ದರು. ಈ ಸಮಯದಲ್ಲಿ ಮಾತಾಡಿದ ಹಿರಿಯ ನಟಿ ಉಮಾಶ್ರೀ ಅವರು ಅಂಬಿ ಅವರ ಬಿರಿಯಾನಿ ಕಥೆಯನ್ನು ಹೇಳಿ ಭಾವುಕರಾದರು.

Trending

To Top