ಸಾವಿನ ನಂತರ ಬಯಲಾಯಿತು ಅಂಬರೀಷ್ ಅವರ ಆಸ್ತಿ ಎಷ್ಟು ಗೊತ್ತಾ?

bi1
bi1

ಇತ್ತೀಚೆಗಷ್ಟೆ ನಮ್ಮನ್ನೆಲ್ಲ ಬಿಟ್ಟು ಅಗಲಿದ ನಟ ಅಂಬಿ ಅಣ್ಣ ಇವರ ಪಾರ್ಥಿವ ಶರೀರವನ್ನು ವಿಧಿ ವಿಧಾನ ಗಳ ಮುಖಾಂತರ ಲೀನಗೊಳಿಸಲಾಯಿತು, ಆದರೆ ಅಭಿಮಾನಿಗಳ ಮನಸಿನಲ್ಲಿ ಅವರ ನೆನಪು ಮಾತ್ರ ಅಚ್ಚು ಅಳಿಯದಂತೆ ಉಳಿದಿದೆ. ನಾನಾ ರೀತಿಯ ಪ್ರಶ್ನೆಗಳು ಮೂಡುತ್ತಿವೆ ಅವರ ಒಟ್ಟು ಆಸ್ತಿ ಎಷ್ಟು ಅವರು ಹೇಗೆಗೆಲ್ಲ ಬದುಕಿದ್ದರು ಅವರ ಜೀವನ ಚರಿತ್ರೆ ಅವರ ಮಡದಿಯ ಮುಂದಿನ ಜೀವನ ಹೇಗೆ ಈ ರೀತಿ ಅಲವಾರು ಪ್ರಶ್ನೆಗಳು ಅಂಬಿಯವರ ಅಭಿಮಾನಿ ಗಳಲ್ಲಿ ಮೂಡುತಿದೆ. ಇತ್ತೀಚಿಗಷ್ಟೇ ತಮ್ಮ ಆಸ್ತಿ ಎಲ್ಲವನ್ನೂ ತಮ್ಮ ಮಗನಿಗೆ ವರ್ಗಾವಣೆ ಮಾಡಿದ ಅಂಬಿಯವರಿಗೆ ಮೊದಲೇ ಅವರ ಸಾವಿನ ರಹಸ್ಯ ಗೊತ್ತಿತ್ತಾ ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.
ತಮ್ಮ ಹುಟ್ಟೂರು ಮದ್ದೂರು ತಾಲೂಕಿನ ದೊಡ್ಡ ಅರಸೀಕೆರೆ ಗ್ರಾಮದ ವ್ಯಾಪ್ತಿ ಅಲ್ಲಿ ಇರುವ ಸುಮಾರು 20 ಎಕರೆ ಜಮೀನು, ತೋಟ ಮತ್ತು ಮನೆ ಸೇರಿದಂತೆ ಮತ್ತಿತರ ಆಸ್ತಿಗಳನ್ನು ಮಗನಿಗೆ ವರ್ಗಾವಣೆ ಮಾಡಿದ್ದರು. ಪಿತ್ರಾರ್ಜಿತ ವಾಗಿ ಬಂದಿದ್ದ ತಾತ ಮುತ್ತಂದಿರ ಆಸ್ತಿಯನ್ನು ಮಗನ ಹೆಸರಿಗೆ ವರ್ಗಾಯಿಸಿ ನೋಂದಣಿ ಮಾಡಿಸಿದ್ದೇನೆ ಹಾಗೂ ಹುಟ್ಟೂರಿನ ಬೇರೆ ಬೇರೆ ಕಡೆ ಇದ್ದ ಬೇರೆ ಸರ್ವೇ ನಂಬರ್ ಗಳಲ್ಲಿ ಇದ್ದ 7 ಎಕರೆ ಜಮೀನನ್ನು ಕೂಡ ಮಗನ ಹೆಸರಿಗೆ ನೋಂದಾಯಿಸಿದ್ದೇನೆ ಹೆಂದಿದ್ದರು. ಆದರೆ ಅವರ ಕೊನೆಯ ಆಸೆ ಜೆಪಿ ನಗರದಲ್ಲಿರವು ವಿನೂತನ ವಾಗಿ ಕೆಲಸ ನಡೆಯುತ್ತಿರುವ ಅವರ ಮನೆಯಲ್ಲಿ ಬದುಕಿ ಬಾಳಬೇಕು ಎಂಬುದು ಆದರೆ ವಿಧಿ ನಿಯಮವೇನೂ ಕೊನೆಗೂ ಅವರ ಆಸೆ ನೆರವೇರಲಿ ಇಲ್ಲ. ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ KFCC condolence ಮೀಟಿಂಗ್ ಅನ್ನು ಆಯೋಜಿಸಲಾಗಿತ್ತು. ಈ ಸಮಯದಲ್ಲಿ ಅಂಬರೀಷ್ ಅವರ ಪತ್ನಿ ಸುಮಲತಾ ಅವರು ಅಂಬಿ ಬಗ್ಗೆ ಮಾತಾಡುತ್ತ ಬಹಳ ಭಾವುಕ ರಾದರು. “ಅಂಬಿ ರಾಜನಾಗಿ ಬಂದ್ರು, ರಾಜನಾಗಿ ಹೋದ್ರು” ಎಂದು ಅಂಬಿ ಅವರ ಬಗ್ಗೆ ಹೇಳಿದ್ದಾರೆ.ಅದಲ್ಲದೆ ಅಂಬಿ ಅವರ ಪುತ್ರ ಅಭಿಷೇಕ್ ಅವರು ಮಾತಾಡುತ್ತ ತಮ್ಮ ಹಾಗು ಅಂಬಿಯ ನಡುವೆ ನಡೆದ ಒಂದು ಘಟನೆ ಬಗ್ಗೆ ಹೇಳಿ ನಕ್ಕರು. ಇದಲ್ಲದೆ ರಾಕ್ ಲೈನ್ ವೆಂಕಟೇಶ್ ಅವರಿಗೆ , ಎಲ್ಲಾ ಮಾಧ್ಯಮ ದವರಿಗೆ ಹಾಗು ಕನ್ನಡಿಗರಿಗೆ ಥ್ಯಾಂಕ್ಸ್ ಎಂದು ಅಭಿಷೇಕ್ ಅವರು ಹೇಳಿದ್ದಾರೆ. ಈ ಕೆಳಗಿನ ವಿಡಿಯೋ ತಪ್ಪದೆ ನೋಡಿರಿ
(video)ಅಪ್ಪನ ಬಗ್ಗೆ ಮಾತಾಡುತ್ತ ಅಪ್ಪನ ತುಂಟತನಗಳ ಬಗ್ಗೆ ನೆನಪಿಸಿದ ಅಭಿಷೇಕ್! ವಿಡಿಯೋ ನೋಡಿ ಇಂದು ಮುಂಜಾನೆಯೇ ನಟ ದರ್ಶನ್ ಅವರು ಅಂಬಿ ಅವರ ಮನೆಗೆ ಭೇಟಿ ನೀಡಿ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದರು. ಅದಾದ ನಂತರ ಕಂಠೀರವ ಸ್ಟುಡಿಯೋ ಗೆ ಭೇಟಿ ಕೊಟ್ಟು ದರ್ಶನ್ ಅವರು ಅಂಬಿ ಅಂತ್ಯ ಸಂಸ್ಕಾರದ ಸ್ಥಳಕ್ಕೆ ಹೋದರು.ಇಂದು ಮಧ್ಯಾಹ್ನ ಅಂಬರೀಷ್ ಅವರ ಮಗ ಅಭಿಷೇಕ್ ಅವರು ಅಂಬಿ ಅವರ ಅಸ್ತಿ ಯನ್ನು ಕಾವೇರಿ ನದಿಗೆ ವಿಸರ್ಜನೆ ಮಾಡಿದರು. ಈ ಸಮಯದಲ್ಲಿ ಅಭಿಷೇಕ್ ಜೊತೆ ಚಾಲೆಂಜಿಂಗ್ ಸ್ಟಾರ್ ದರ್ಶನ್, ರಾಕ್ ಲೈನ್ ವೆಂಕಟೇಶ್, ದೊಡ್ಡಣ್ಣ ಉಪಸ್ಥಿತಿಯಲ್ಲಿದ್ದರು.(video)ಅಂಬರೀಶ್ ಬಗ್ಗೆ ದರ್ಶನ್‍ಗೆ ತುಂಬ ಪ್ರೀತಿ ಇತ್ತು ಅನ್ನೋದಕ್ಕೆ ಈ ವಿಡಿಯೋನೆ ಸಾಕ್ಷಿ! ತಪ್ಪದೆ ಈ ಕೆಳಗಿನ ವಿಡಿಯೋ ನೋಡಿ ಹಾಗು ಹೆಮ್ಮೆಯಿಂದ ಶೇರ್ ಮಾಡಿರಿ
ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಇವತ್ತು ಮುಂಜಾನೆಯೇ ಅಂಬಿ ಅವರ ಮನೆಗೆ ಭೇಟಿ ನೀಡಿ ಅಭಿಷೇಕ್ ಹಾಗು ಸುಮಲತಾ ಅವರ ಜೊತೆ ಇದ್ದಾರೆ. ಇಂದು ನಡೆಯುವ ಅಂಬಿ ಅವರ ಅಸ್ತಿ ಪೂಜೆ ಗಳಿಗೆ ಅಭಿಷೇಕ್ ಜೊತೆ ದರ್ಶನ್ ಸಾತ್ ಕೊಟ್ಟಿದ್ದಾರೆ. ನಿಜಕ್ಕೂ ದರ್ಶನ್ ಅವರ ಈ ಒಳ್ಳೆಯ ಗುಣಕ್ಕೆ ಒಂದು ಸಲಾಂ! ನೀವು ವಿಡಿಯೋ ನೋಡಿರಿ (video)ಅಂಬಿ ಅಸ್ಥಿ ಪೂಜೆಯಲ್ಲಿ ಅಭಿಷೇಕ್ ಜೊತೆಯಲ್ಲೇ ಇದ್ದು ಧಾರ್ಮಿಕ ಕೆಲಸಗಳಿಗೆ ದರ್ಶನ್ ಸಾಥ್!ಈ ಕೆಳಗಿನ ವಿಡಿಯೋ ನೋಡಿರಿ

Previous article(video)ನಿರ್ದೇಶಕ ಕೀರ್ತನ್ ಶೆಟ್ಟಿ ಸಂಯುಕ್ತ ಹೆಗ್ಡೆ ಸನ್ನಿ ಲಿಯೋನ್ ಎಂದು ಹೇಳಿಕೆ! ವಿಡಿಯೋ ನೋಡಿ
Next articleಶ್,ಮಂಡ್ಯದ ಗಂಡು ಚಿತ್ರದ ನಾಯಕಿ ಮೇಘ ಈಗ ಏನಗಿದ್ದಾರೆ ಗೊತ್ತ! ಯಾರಿಗೂ ತಿಳಿಯದ ಮಾಹಿತಿ