News

(video)ಅಂಬಿಯ ಕೊನೆಯ ಚಿತ್ರಕ್ಕೆ ​ಸುದೀಪ್​ ಕೊಟ್ಟ ಸಂಭಾವನೆ ಎಷ್ಟು ಗೊತ್ತಾ! ಊಹಿಸಕ್ಕೂ ಕಷ್ಟ

rem1

ರೆಬೆಲ್ ಸ್ಟಾರ್ ಅಂಬರೀಷ್ ಅವರ ಕೊನೆಯ ಚಿತ್ರ “ಅಂಬಿ ನಿಂಗೆ ವಯಸ್ಸಾಯಿತೋ” . ಈ ಚಿತ್ರವನ್ನು ಕಿಚ್ಚ ಸುದೀಪ್ ಅವರು ನಿರ್ಮಾಣ ಮಾಡಿದ್ದರು. ಈ ಚಿತ್ರವನ್ನು Gurudatha Ganiga ಅವರು ನಿರ್ದೇಶನ ಮಾಡಿದ್ದರು. ಈ ಚಿತ್ರಕ್ಕೆ ಅರ್ಜುನ್ ಜನ್ಯ ಅವರು ಸಂಗೀತ ಸಂಯೋಜನೆ ಮಾಡಿದ್ದರು. ಈ ಚಿತ್ರದಲ್ಲಿ ಅಂಬಿ ಜೊತೆ ಸುಹಾಸಿನಿ ನಟಿಸಿದ್ದರು. ರೆಬೆಲ್ ಸ್ಟಾರ್ ಅಂಬರೀಷ್ ಅವರು ಈಗ ನಮ್ಮ ಜೊತೆ ಇಲ್ಲ! ಅಷ್ಟಕ್ಕೂ ಕಿಚ್ಚ ಸುದೀಪ್ “ಅಂಬಿ ನಿಂಗೆ ವಯಸ್ಸಾಯಿತೋ” ಚಿತ್ರಕ್ಕೆ ಅಂಬರೀಷ್ ಗೆ ಕೊಟ್ಟ ಸಂಭಾವನೆ ಎಷ್ಟು ಗೊತ್ತ! ಇಲ್ಲಿದೆ ಯಾರಿಗೆ ಗೊತ್ತಿಲ್ಲದ ಎಕ್ಸ್ಕ್ಲೂಸಿವ್ ಮಾಹಿತಿ! ಈ ಕೆಳಗಿನ ವಿಡಿಯೋ ನೋಡಿರಿ (video)ಅಂಬಿಯ ಕೊನೆಯ ಚಿತ್ರಕ್ಕೆ ​ಸುದೀಪ್​ ಕೊಟ್ಟ ಸಂಭಾವನೆ ಎಷ್ಟು ಗೊತ್ತಾ! ಊಹಿಸಕ್ಕೂ ಕಷ್ಟ, ಈ ಕೆಳಗಿನ ವಿಡಿಯೋ ನೋಡಿರಿ

ಇತ್ತೀಚಿಗೆ ನಮ್ಮ ಕಿಚ್ಚ ಸುದೀಪ್ ಅವರು ಅಂಬಿ ಅವರ ಅಂತಿಮ ದರ್ಶನದ ವೇಳೆ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಕಿಚ್ಚ ಸುದೀಪ್ ಹಾಗು ಮಡದಿ ಪ್ರಿಯ ಅವರು ಅಂಬಿ ಅವರ ಪಾರ್ಥಿವ ಶರೀರದ ಮುಂದೆ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ನಿಜಕ್ಕೂ ದುಖ್ಖದ ವಿಡಿಯೋ ಕಣ್ರೀ! ಈ ಕೆಳಗಿನ ವಿಡಿಯೋ ನೋಡಿ. ಕಿಚ್ಚ ಸುದೀಪ್ ಅವರು ಅಂಬಿಯ ಅಂತಿಮ ದರ್ಶನವನ್ನು ಮಾಡಿಕೊಂಡು ಹೈದೆರಾಬಾದ್ ಗೆ ಹೋಗಿದ್ದಾರೆ. ಕಿಚ್ಚ ಸುದೀಪ್ ಅವರು ಒಂದು ತೆಲುಗು ಚಿತ್ರದಲ್ಲಿ ಬಹಳ ಬ್ಯುಸಿ ಇದ್ದಾರೆ. ಈಗ ಅಂಬಿ ನಿಂಗೆ ವಯಸ್ಸಾಯಿತೋ ಚಿತ್ರವನ್ನು ಮತ್ತೆ ಬಿಡುಗಡೆ ಮಾಡಿದ್ದಾರೆ. ಬಿಡುಗಡೆ ಮಾಡಿದ ಎಲ್ಲಾ ಸೆಂಟರ್ ಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ.

ಮಳವಳ್ಳಿ ಹುಚ್ಚೇಗೌಡ ಅಮರನಾಥ್ (29 ಮೇ 1952 – 24 ನವೆಂಬರ್ 2018), ಅವರ ಸಿನೆಮಾ ರಂಗದ ಹೆಸರು ಅಂಬರೀಶ್ , ಒಬ್ಬ ಭಾರತೀಯ ಚಲನಚಿತ್ರ ನಟ ಅವರು, ಮಾಧ್ಯಮದ ವ್ಯಕ್ತಿ ಮತ್ತು ಕರ್ನಾಟಕ ಕಂಡ ರಾಜಕಾರಣಿ. ಕರ್ನಾಟಕದ ಮಂಡ್ಯ ಜಿಲ್ಲೆಯಲ್ಲಿರುವ ಮದ್ದೂರು ತಾಲ್ಲೂಕ್ನ ನಲ್ಲಿ ಹುಟ್ಟಿದ ಅವರನ್ನು ಇಂಗ್ಲಿಷ್ ಮ್ಯಾನ್ ಆಫ್ ಮಂಡ್ಯ ಎಂದು ಪ್ರೀತಿಯಿಂದ ಮಂಡ್ಯದ ಜನ ಕರೆಯಲ್ಪಡುತ್ತಾರೆ. ಪುಟ್ಟಣ್ಣ ಕಣಗಾಲ್ ಅವರ ರಾಷ್ಟ್ರೀಯ ಪ್ರಶಸ್ತಿ ವಿಜೇತ ಚಿತ್ರ ನಾಗರಾಹವು (1972) ನಲ್ಲಿ ಚೊಚ್ಚಲ ನಟನೆಯ ನಂತರ, ಅವರ ನಟನಾ ವೃತ್ತಿಯು ಕನ್ನಡ ಚಿತ್ರಗಳಲ್ಲಿ ವಿರೋಧಾಭಾಸ ಮತ್ತು ಪೋಷಕ ಪಾತ್ರಗಳನ್ನು ಚಿತ್ರಿಸುವ ಒಂದು ಸಂಕ್ಷಿಪ್ತ ಹಂತದೊಂದಿಗೆ ಪ್ರಾರಂಭವಾಯಿತು. ವಾಣಿಜ್ಯಿಕವಾಗಿ ಯಶಸ್ಸು ಗಳಿಸಿದ ಅನೇಕ ಚಿತ್ರಗಳಲ್ಲಿ ಪ್ರಮುಖ ಪಾತ್ರ ವಹಿಸುವ ನಟನಾಗಿ ತನ್ನನ್ನು ತಾನೇ ಸ್ಥಾಪಿಸಿದ ನಂತರ, ಅವರು “ಬಂಡಾಯದ ತಾರೆ” ಎಂಬ ಪದಕ್ಕೆ ಸಮಾನಾರ್ಥಕರಾದರು ಮತ್ತು ನಂತರ ಕರ್ನಾಟಕದ ಜನಪ್ರಿಯ ಸಂಸ್ಕೃತಿಯಲ್ಲಿ ಮಧ್ಯಾಹ್ನದ ವಿಗ್ರಹ ಸ್ಥಾನಮಾನವನ್ನು ಮುಂದುವರೆಸಿದರು. ಅವರ ಹಲವಾರು ಚಾರಿಟಿ ಕೃತಿಗಳಿಗಾಗಿ ಅವರು “ಕರುಣಾಡ ಕರ್ಣ” ಎಂದು ವ್ಯಾಪಕವಾಗಿ ಪೂಜಿಸುತ್ತಾರೆ. ಕೊನೆಯದಾಗಿ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹಾರೈಸೋಣ.

Click to comment

You must be logged in to post a comment Login

Leave a Reply

Trending

To Top